Shankhnad Mahotsav Delhi : ಸನಾತನ ರಾಷ್ಟ್ರ-ಸ್ಥಾಪನೆಯ ಕಾರ್ಯದಲ್ಲಿ ಕೊಡುಗೆ ನೀಡಿ! – ಪ.ಪೂ. ಯುಧಿಷ್ಠಿರಲಾಲ್ ಮಹಾರಾಜರು, ಪೀಠಾಧೀಶ್ವರ, ಶದಾಣಿ ದರ್ಬಾರ್, ಛತ್ತೀಸ್‌ಗಢ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ಯಾರಿಸ್ಟರ್ ಜಿನ್ನಾ ಅವರು ಪ್ರತ್ಯೇಕ ಪಾಕಿಸ್ತಾನವನ್ನು ಕೇಳಿದರು; ಆದರೆ ಅವರು ‘ಭಾರತದಲ್ಲಿನ ಮುಸಲ್ಮಾನರಿಗೆ ಹೇಗೆ ಗೌರವ ದೊರಕಬೇಕು’ ಎಂಬುದಕ್ಕಾಗಿ ನೀಡಿದ ಇನ್ನೊಂದು ಪರ್ಯಾಯವನ್ನೂ ಗಾಂಧಿ ಮತ್ತು ನೆಹರೂ ಅವರು ಸ್ವೀಕರಿಸಿದರು.

ಸನಾತನ ಸಂಸ್ಥೆಯು ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಲಿದೆ! – ಶ್ರೀಪಾದ ನಾಯಕ, ಕೇಂದ್ರ ಇಂಧನ ಖಾತೆ ರಾಜ್ಯ ಸಚಿವರು

ಸನಾತನ ಸಂಸ್ಥೆಯ ಸಾಧಕರ ತ್ಯಾಗವನ್ನು ನೋಡಿದರೆ, ಈ ಸಂಸ್ಥೆಯು ಭವಿಷ್ಯದ ಬಲಿಷ್ಠ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ದೊಡ್ಡ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನನಗಿದೆ, ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ. ಶ್ರೀಪಾದ ನಾಯಕ ಅವರು ಹೇಳಿದರು.

Shankhnad Mahotsav Delhi : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೈಶಿಷ್ಟ್ಯಪೂರ್ಣ ಘಟನೆ : ಸಮೀರ್ ಪಾಂಡ್ಯ ಅವರಿಂದ ವಿಶಿಷ್ಟ ಮತ್ತು ದೀರ್ಘ ಶಂಖನಾದ!

ಗುಜರಾತಿನ ಶಂಖತಜ್ಞ ಶ್ರೀ ಸಮೀರ್ ಪಾಂಡ್ಯ ಅವರು ಡಿಸೆಂಬರ್ ೧೪ ರಂದು ಶಂಖನಾದ ಮಹೋತ್ಸವದ ಆರಂಭದಲ್ಲಿ ಕೆಲವು ನಿಮಿಷಗಳ ಕಾಲ ವಿಶಿಷ್ಟವಾದ ಶಂಖನಾದವನ್ನು ಮಾಡಿದರು. ಅವರ ಈ ಶಂಖನಾದ ಕೇಳಿ ಸಭೆಯಲ್ಲಿದ್ದವರು ಜೋರಾದ ಚಪ್ಪಾಳೆಯೊಂದಿಗೆ ಪ್ರತಿಕ್ರಿಯಿಸಿದರು.

Shankhnad Mahotsav Delhi : ಸನಾತನ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಪರಿಸರದ ರಕ್ಷಣೆಯೇ ಆಗುತ್ತದೆ.!

ವ್ಯಕ್ತಿಯು ಯಾವಾಗ ಆಧುನಿಕದೆಡೆ ಸಾಗುತ್ತಾನೆ, ಆಗ ಸಮಸ್ಯೆಗಳು ಉದ್ಭವಿಸುತ್ತವೆ. ಈಗ ಮನುಷ್ಯರು ‘ಅಲ್ಟ್ರಾ ಮಾಡರ್ನ್’ ಆಗುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳು ಬರಲಿವೆ. ದೆಹಲಿಯಲ್ಲಿ ವ್ಯಕ್ತಿ ಎಷ್ಟು ದೊಡ್ಡವನಾಗುತ್ತಾನೋ, ಅಷ್ಟು ಹೆಚ್ಚು ಕಸವನ್ನು ಆತನ ಮನೆಯಿಂದ ಹೊರಹಾಕಲಾಗುತ್ತದೆ.

Shankhnad Mahotsav Delhi : ಹಿಂದೂಗಳೇ, ರಾಮರಾಜ್ಯದ ಸ್ಥಾಪನೆಗಾಗಿ ನಿಮ್ಮ ಸಾಮರ್ಥ್ಯಕ್ಕನುಸಾರ ಹೆಚ್ಚೆಚ್ಚು ಕೊಡುಗೆಯನ್ನು ನೀಡಿರಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ರಾಮರಾಜ್ಯಕ್ಕಾಗಿ ಆದರ್ಶ ಆಡಳಿತವನ್ನು (Good Governance) ನಿರ್ಮಿಸಬೇಕಾಗುತ್ತದೆ. ಅದಕ್ಕಾಗಿ ನಾವು ವರ್ತಮಾನ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಾಗುತ್ತದೆ.

Shankhnad Mahotsav Delhi : ಹಿಂದೂಗಳೇ, ಇದು ಪಲಾಯನದ ಸಮಯವಲ್ಲ! – ಸುಧಾಂಶು ತ್ರಿವೇದಿ, ರಾಷ್ಟ್ರೀಯ ವಕ್ತಾರರು, ಭಾಜಪ

ಸುದರ್ಶನ ಸುದ್ದಿವಾಹಿನಿಯ ಮುಖ್ಯ ಸಂಪಾದಕರಾದ ಶ್ರೀ. ಸುರೇಶ್ ಚವ್ಹಾಣಕೆ ಅವರು ಸಹ ಶ್ರೀ. ಸುಧಾಂಶು ತ್ರಿವೇದಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.

Shankhnad Mahotsav Delhi : ‘ಧರ್ಮೇಣ ಜಯತಿ ರಾಷ್ಟ್ರಮ್ ।’ ವಿಡಿಯೋ ಬಿಡುಗಡೆ

‘ಧರ್ಮೇಣ ಜಯತಿ ರಾಷ್ಟ್ರಮ್ ।’ ಇದು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಘೋಷವಾಕ್ಯವಾಗಿದೆ. ‘ಧರ್ಮೇಣ ಜಯತಿ ರಾಷ್ಟ್ರಮ್’ ವಿಡಿಯೋವನ್ನು ‘ಮೂವಿಂಗ್ ಪಿಕ್ಸೆಲ್’ ಮೂಲಕ ಪ್ರಕಟಿಸಲಾಗಿದೆ.

ಶ್ರೀರಾಮ ಮಂದಿರಕ್ಕಾಗಿನ ನ್ಯಾಯಾಲಯದ ಹೋರಾಟ ಶ್ರೀರಾಮನೇ ನೀಡಿದ ಅನುಭೂತಿ! – ವಕೀಲ ಶ್ರೀಧರ ಪೋತರಾಜು, ಸರ್ವೋಚ್ಚ ನ್ಯಾಯಾಲಯ

ಮಂದಿರದಲ್ಲಿನ ಪರಂಪರೆಗಳ ರಕ್ಷಣೆ, ಮಂದಿರಗಳ ರಕ್ಷಣೆ, ಮಂದಿರ-ಮಂದಿರಗಳಲ್ಲಿ ಸಮನ್ವಯ, ಮಂದಿರಗಳ ಸಂಘಟನೆ, ಮಂದಿರಗಳೇ ಧರ್ಮಶಿಕ್ಷಣದ ಕೇಂದ್ರಗಳು ಈ ಪಂಚಸೂತ್ರಗಳಿಗನುಸಾರವಾಗಿ ‘ಮಂದಿರ ಮಹಾಸಂಘ’ದ ಕಾರ್ಯವು ನಡೆಯುತ್ತಿದೆ.

Shankhnad Mahotsav Delhi : ಹಿಂದೂ ಧರ್ಮದ ಮೇಲಿನ ದಾಳಿಗಳ ವಿರುದ್ಧ ಹೋರಾಡಲು ವಿವಿಧ ಸಂಘಟನೆಗಳು ಒಗ್ಗೂಡುವುದು ಅವಶ್ಯಕ – ವಿಚಾರ ಸಂಕಿರಣದಲ್ಲಿ ಹಿಂದುತ್ವನಿಷ್ಠರು.

ಉಪಸ್ಥಿತರಿದ್ದ ೧ ಸಾವಿರ ಹಿಂದುತ್ವನಿಷ್ಠರು ಪರವಾಗಿ ಭೂಮಿ ಜಿಹಾದ್ ಮತ್ತು ಬಾಂಗ್ಲಾದೇಶಿ ನುಸುಳುವವರ ವಿರುದ್ಧ ಹೋರಾಡುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಬೆಂಬಲ ಘೋಷಿಸಲಾಯಿತು.

Shankhnad Mahotsav Delhi : ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜೀವನಚರಿತ್ರೆ’ ಎಂಬ ಆಂಗ್ಲ ಭಾಷೆಯ ಸನಾತನ ಸಂಸ್ಥೆಯ ಗ್ರಂಥದ ಬಿಡುಗಡೆ!

ಪ್ರಾರಂಭದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಅಡ್ವೋಕೇಟ್ ಅಲೋಕಕುಮಾರ ಅವರನ್ನು ಸನ್ಮಾನಿಸಿದರು.