ಸನಾತನ ಸಂಸ್ಥೆಯನ್ನು ದ್ವೇಷಿಸುವುದಕ್ಕಿಂತ ಅದರ ಕೆಲಸವನ್ನು ನೋಡಿ! – ವಿದ್ಯುತ್ ಸಚಿವ ಸುದಿನ ಢವಳೀಕರ

ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಪ್ರಗತಿ(ಅಧೋಗತಿ)ಪರರನ್ನು ಖಂಡಿಸಿದ ವಿದ್ಯುತ್ ಸಚಿವ ಶ್ರೀ. ಢವಳೀಕರ ಅವರಿಗೆ ಸನಾತನದ ವತಿಯಿಂದ ಧನ್ಯವಾದಗಳು!

‘ರಾಜಾಪುರದಲ್ಲಿ ಏನು ನಡೆಯಿತೋ, ಅದರ ಹಿಂದೆ ಸನಾತನ ಸಂಸ್ಥೆಯ ಪ್ರಭಾವದ ಪರಿಣಾಮವಂತೆ!’

ಇಂತಹ ಹಿಂದೂ ದ್ವೇಷಿ ಇತಿಹಾಸ ತಜ್ಞರನ್ನು ಭಾರತದ ರಾಷ್ಟ್ರಪ್ರೇಮಿ ಮತ್ತು ಪ್ರಜಾಪ್ರಭುತ್ವವಾದಿ ಮಾಧ್ಯಮಗಳು ಪರಿಗಣಿಸದ ಕಾರಣ, ಬಿಬಿಸಿಯಂತಹ ಕಟ್ಟರ ಹಿಂದೂ ವಿರೋಧಿ ಮಾಧ್ಯಮಗಳು ಅವರನ್ನು ಎತ್ತಿ ಹಿಡಿಯುತ್ತವೆ, ಇದರಲ್ಲಿ ಆಶ್ಚರ್ಯವೇನಿದೆ?

Gaza-Loving Communist Mentality : ಸನಾತನ ಸಂಸ್ಥೆಯ ಧಾರ್ಮಿಕ ವಿಧಿಗೆ ಸಂಬಂಧಿತ ಆ್ಯಪ್ ಗಳನ್ನು ಬ್ಯಾನ್ ಮಾಡಿರುವುದರ ಹಿಂದೆ ‘ಗಾಝಾಪ್ರೇಮಿ’ದಂತಹ ಸಾಮ್ಯವಾದಿ ಮಾನಸಿಕತೆ; ತಪ್ಪಿತಸ್ಥರ ವಿರುದ್ಧ ಗೂಗಲ್ ಕ್ರಮ ಕೈಗೊಳ್ಳಬೇಕು ! – ಸನಾತನ ಸಂಸ್ಥೆ

ಇತ್ತೀಚೆಗಷ್ಟೇ ಗೂಗಲ್ ನ 28 ಉದ್ಯೋಗಿಗಳು ‘ಇಸ್ರೇಲ್ ಜೊತೆಗಿನ ಗೂಗಲ್ ಒಪ್ಪಂದವನ್ನು ರದ್ದುಗೊಳಿಸುವಂತೆ’ ಮುಷ್ಕರ ನಡೆಸಿ ಗೂಗಲ್ ಮೇಲೆಯೇ ಒತ್ತಡ ಹೇರಿದ್ದರು.

ದೀಪಾವಳಿ ವೇಳೆಯೇ ‘ಪ್ಲೇ ಸ್ಟೋರ್‌’ನಿಂದ ಸನಾತನ ಸಂಸ್ಥೆಯ ೫ ಆಪ್ಸ್ ತೆಗೆದ ‘ಗೂಗಲ್’ !

ಸನಾತನ ಸಂಸ್ಥೆಯು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ನ್ಯಾಯಾಲಯದ ತೀರ್ಪುಗಳಿಂದ ಆಯಾ ಸಮಯದಲ್ಲಿ ಸ್ಪಷ್ಟ ಪಡಿಸಿರುವಾಗ ಗೂಗಲ್‌ ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದೆಯೆಂದು ಸ್ಪಷ್ಟಪಡಿಸಬೇಕು!

ಮಂಗಳೂರಿನಲ್ಲಿ ನಡೆಯಲಿರುವ ‘ಹಿಂದೂ ಏಕತಾ ಶೋಭಾಯಾತ್ರೆ’ಗೆ ಎಸ್.ಡಿ.ಪಿ.ಐ. ನಿಂದ ವಿರೋಧ !

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ !

ದಾವೂದ್‌ನ ಯಾವುದೇ ಆಸ್ತಿಯನ್ನು ಸನಾತನ ಸಂಸ್ಥೆ ಖರೀದಿಸಿಲ್ಲ – ಸನಾತನ ಸಂಸ್ಥೆ

ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ.

‘ಸನಾತನ ಸಂಸ್ಥೆಯನ್ನೂ ಅಪರಾಧ ಜಗತ್ತಿನೊಂದಿಗೆ (ಭೂಗತಲೋಕ) ಸಂಬಂಧ ಜೋಡಿಸಬೇಕೇ ? (ಅಂತೆ)

ಕೊಂಕಣದಲ್ಲಿರುವ ದಾವೂದ್ ಕಸ್ಕರ್ ಅವನ ಮನೆಯನ್ನು ಸನಾತನ ಸಂಸ್ಥೆ ತೆಗೆದುಕೊಂಡಿದೆ; ಹಾಗಾದರೆ ‘ಸನಾತನಕ್ಕೆ ದಾವುದ್ ಅಥವಾ ಅಪರಾಧ ಜಗತ್ತು(ಭೂಗತ)ದೊಂದಿಗೆ ನಂಟಿದೆ’, ಎಂದು ಹೇಳಬೇಕೇ ?’