ದೇಶದಲ್ಲಿನ ಮಹಿಳೆಯರ ಸುರಕ್ಷೆ, ಅವಲೋಕನ ಮತ್ತು ಪರಿಹಾರೋಪಾಯಗಳು
ಮಹಿಳೆಯರು ತಮ್ಮ ರಕ್ಷಣೆಗಾಗಿ ಇನ್ನೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು. ಆಭರಣ, ಬೆಲೆಬಾಳುವ ವಸ್ತುಗಳೊಂದಿಗೆ ಪ್ರಯಾಣಿಸುವುದನ್ನು ತಪ್ಪಿಸಬೇಕು. ಅಹಿತಕರ ಘಟನೆ ಘಟಿಸುವ ಸಾಧ್ಯತೆ ಅನಿಸಿದರೆ ಸ್ವರಕ್ಷಣೆಗಾಗಿ ವೇಗದಿಂದ ಓಡಿಹೋಗಿರಿ, ಕೂಗಾಡಿರಿ.