ನಾನು ‘ಸನಾತನ ಪ್ರಭಾತ’ : ಶ್ರೀವಿಷ್ಣು ಸ್ವರೂಪ ಗುರುದೇವರ ಲೇಖನಿಯ ಚೈತನ್ಯದ ಧಾರೆಯಾಗಿರುವ ಮತ್ತು ನಿರಂತರ ಕಾರ್ಯನಿರತ ಧರ್ಮಯೋಧ !
‘ಗುರುಕೃಪಾಯೋಗ’ವು ಶ್ರೀವಿಷ್ಣುವಿನ ನಾಭಿಯಿಂದ ಅವತರಣವಾದಂತೆ ನನ್ನನ್ನು ಶ್ರೀವಿಷ್ಣುಸ್ವರೂಪ ಗುರುದೇವರು ೨೬ ವರ್ಷಗಳ ಹಿಂದೆಯೇ ‘ಈಶ್ವರಿ ರಾಜ್ಯದ ಸ್ಥಾಪನೆ’ಯ ಧ್ಯೇಯವನ್ನಿಟ್ಟುಕೊಂಡು ರಚಿಸಿದರು. ಪ್ರಾರಂಭದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ ಅನಂತರ ‘ಸನಾತನ ಪ್ರಭಾತ’ ದಿನಪತ್ರಿಕೆಯು ರಚಿಸಲ್ಪಟ್ಟಿತು.