ಮುಂಬಯಿ ಪ್ರೆಸ್ ಕ್ಲಬ್‌ನ ಮೂವರು ಪತ್ರಕರ್ತರ ಉಚ್ಚಾಟನೆ!
ಕೋರೆಗಾಂವ್-ಭೀಮಾ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ‘ಸಹ-ಆರೋಪಿಗಳನ್ನು ಭೇಟಿಯಾಗಬಾರದು’ ಎಂಬ ಶರತ್ತು ವಿಧಿಸಿತ್ತು.
ಕೋರೆಗಾಂವ್-ಭೀಮಾ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ‘ಸಹ-ಆರೋಪಿಗಳನ್ನು ಭೇಟಿಯಾಗಬಾರದು’ ಎಂಬ ಶರತ್ತು ವಿಧಿಸಿತ್ತು.
‘ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮೇ 9, 2002 ರಂದು ಇಲ್ಲಿನ ಮಾಧವಪುರ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಗಲಭೆ ನಡೆಸಿದ ಆರೋಪದ ಮೇಲೆ ಪೊಲೀಸರು ಒಟ್ಟು 11 ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಹಿಂದೂಗಳು ತಮ್ಮ ರಕ್ಷಣೆಗಾಗಿ ಈಗಲಾದರೂ ಕ್ರಿಯಾಶೀಲರಾಗಿ ಮತದಾನ ಮಾಡುವುದು ಅವಶ್ಯಕವಾಗಿದೆ!
ಉಜ್ಜಯಿನಿ ಜಿಲ್ಲೆಯ ತರಾನಾ ನಗರದಲ್ಲಿ ಜನವರಿ 22–23ರಂದು ಹಿಂಸಾಚಾರ ನಡೆದಿದೆ. ಪ್ರಚಾರಕರ ಮೇಲೆ ದಾಳಿ ಬಳಿಕ ಕಲ್ಲು ತೂರಾಟ, ಬಸ್ಸುಗಳ ಧ್ವಂಸ ಮತ್ತು ಬೆಂಕಿ ಹಚ್ಚುವ ಘಟನೆಗಳು ನಡೆದವು. ಪೊಲೀಸರು ನಿಯಂತ್ರಣಕ್ಕೆ ತಂದರೂ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ.
ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕೈಗೊಳ್ಳಲಾಗುತ್ತಿರುವ ಕ್ರಮದ ವಿರುದ್ಧ ಮುಸಲ್ಮಾನರು ಕಲ್ಲುತೂರಾಟ ನಡೆಸುತ್ತಾರೆ ಎಂದರೆ, ಅವರು ನ್ಯಾಯಾಲಯವನ್ನೂ ಗೌರವಿಸುವುದಿಲ್ಲ ಎಂಬುದನ್ನು ಗಮನಿಸಬೇಕು!
ಹಿಂಸಾಚಾರದಲ್ಲಿ ಅನೇಕ ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು, ಹಾಗೂ ಅಶ್ರುವಾಯು ಪ್ರಯೋಗಿಸಬೇಕಾಯಿತು.
ಬಾಂಗ್ಲಾದೇಶದಲ್ಲಿ ಮತ್ತೆ ಭೀಕರ ಹಿಂಸಾಚಾರ ಆರಂಭವಾಗಿದೆ. ‘ಇನಕ್ವಿಲಾಬ್ ಮಂಚ್’ನ ಯುವ ನಾಯಕ ಹಾಗೂ ಕಟ್ಟರ ಭಾರತ ವಿರೋಧಿ ಶರೀಫ್ ಉಸ್ಮಾನ್ ಹಾದಿ ಡಿಸೆಂಬರ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದನು.
ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ, 2020ರ ಸಿಎಎ ವಿರೋಧ ಪ್ರತಿಭಟನೆಗಳು ಸಾಮಾನ್ಯ ಧರಣಿ ಅಲ್ಲ, ಗಲಭೆಗಳನ್ನು ಉದ್ದೇಶಿಸಿದ ಸಂಚು ಆಗಿತ್ತು. ಪ್ರತಿಭಟನಾಕಾರರು ಕೋಲುಗಳು ಮತ್ತು ಆಮ್ಲದ ಬಾಟಲಿಗಳೊಂದಿಗೆ ಬಂದಿದ್ದು, ದೊಡ್ಡ ದಾಳಿಗೆ ಸಿದ್ಧತೆ ಇರುವುದನ್ನು ತೋರಿಸುತ್ತದೆ.
ಕುಮಿಲ್ಲಾ ಜಿಲ್ಲೆಯಲ್ಲಿ ಗಲಭೆಕೋರರು ‘ಬಿ.ಎನ್.ಪಿ.’ ಯ ಇನ್ನೊಬ್ಬ ಅಭ್ಯರ್ಥಿಯ ಮನೆಗೆ ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ಈ ಘಟನೆಗಳನ್ನು ತೀವ್ರವಾಗಿ ಖಂಡಿಸಿದ್ದು, ‘ಪ್ರಜಾಪ್ರಭುತ್ವ ಪ್ರಕ್ರಿಯೆಯ ವೇಳೆ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಪೊಲೀಸರು ಈ ಗಲಭೆಗಳನ್ನು ‘ದಿಢೀರ್ ಆದ ಪ್ರತಿಭಟನೆಯ ಪರಿಣಾಮ’ ಎಂದು ಹೇಳುವ ಬದಲು, ಪೊಲೀಸರು ಇದನ್ನು ‘ಒಂದು ಸುಸಂಘಟಿತ ಅಧಿಕಾರ ಬದಲಾವಣೆ ಪಿತೂರಿ’ ಎಂದು ಕರೆದಿದ್ದಾರೆ.