Jharkhand Sri Ramanavami Procession Denied : ಶ್ರೀರಾಮನವಮಿ ಮೆರವಣಿಗೆಯ ಅನುಮತಿ ನಿರಾಕರಣೆ ಜಾರ್ಖಂಡನಲ್ಲಿ ಆಡಳಿತ !
ಆಡಳಿತವು ಹಿಂದೂಗಳಿಗೆ ಶ್ರೀರಾಮನವಮಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ್ದರಿಂದ ಏಪ್ರಿಲ್ 6 ರಂದು ಮೆರವಣಿಗೆ ನಡೆಸಲು ಸಾಧ್ಯವಾಗಲಿಲ್ಲ. ಮೆರವಣಿಗೆಗೆ ಅಗತ್ಯವಾದ ದಾಖಲೆಗಳನ್ನು ನೀಡಲಾಗಿಲ್ಲ, ಹಾಗೆಯೇ ಮೆರವಣಿಗೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನು ತಿಳಿಸಲಾಗಿಲ್ಲ ಎಂದು ಆಡಳಿತವು ಹೇಳಿದೆ.