ಮುರ್ಶಿದಾಬಾದ್ ಮತ್ತು ಪುರುಲಿಯಾದಲ್ಲಿ ಬೆಂಕಿ ಅನಾಹುತ; ಭಗವಾ ಧ್ವಜಗಳನ್ನು ಕಿತ್ತೆಸೆದ ಮತಾಂಧರು

ಮುರ್ಶಿದಾಬಾದ್ (ಬಂಗಾಳ) – ಮುರ್ಶಿದಾಬಾದ್ ಮತ್ತು ಪುರುಲಿಯಾದಲ್ಲಿ ಶ್ರೀರಾಮನವಮಿ ನಿಮಿತ್ತ ಮಾರ್ಚ್ 27 ರಂದು ಸಂಜೆ ಹೊರಟಿದ್ದ ಮೆರವಣಿಗೆಗಳ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿ, ಧ್ವಂಸ ಮತ್ತು ಬೆಂಕಿ ಹಚ್ಚುವ ಕೃತ್ಯಗಳನ್ನು ಎಸಗಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ಷಿಪ್ರ ಕಾರ್ಯ ಪಡೆ (RAF) ಮತ್ತು ಬೃಹತ್ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸ್ ಉಪಮಹಾನಿರೀಕ್ಷಕ ಅಜಿತ್ ಸಿಂಗ್ ಯಾದವ್ ಅವರು ತಿಳಿಸಿರುವಂತೆ, ಅನೇಕ ದಂಗೆಕೋರರನ್ನು ಬಂಧಿಸಲಾಗಿದೆ ಮತ್ತು ಇಡೀ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
🚨 Tensions During Ram Navami in Bengal
Reports of clashes during Shri Ram Navami processions in parts of Bengal, including Murshidabad and Purulia.
Incidents of stone-pelting, arson, and vandalism have been reported, with security forces deployed to restore order.
In the… pic.twitter.com/cwgQvjPlIc
— Sanatan Prabhat (@SanatanPrabhat) March 28, 2026
೧. ಮುರ್ಶಿದಾಬಾದ್‌ನ ಜಂಗೀಪುರದಲ್ಲಿ ಮೆರವಣಿಗೆಯು ‘ಮ್ಯಾಕೆಂಜಿ ಪಾರ್ಕ್’ನಿಂದ ಹೊರಟು ಫುಲತಲಾ ಮೋಡ್ ತಲುಪಿದಾಗ, ಮುಸ್ಲಿಮರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆದರು. ಈ ದಾಳಿಯು ಪೂರ್ವಯೋಜಿತವಾಗಿತ್ತು. ಇಂತಹದ್ದೇ ಹಿಂಸಾತ್ಮಕ ಘಟನೆ ಪುರುಲಿಯಾದ ಪಾರಾ ಭಾಗದಲ್ಲೂ ನಡೆದಿದೆ. ಅಲ್ಲಿ ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ಮತಾಂಧ ಮುಸ್ಲಿಮರು ಗುರಿಯಾಗಿಸಿದರು. ಈ ದಾಳಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
೨. ಬಿಜೆಪಿ ನಾಯಕ ಶುಭೇಂದು ಅಧಿಕಾರಿ ಅವರ ಹೇಳಿಕೆಯ ಪ್ರಕಾರ, ಮುಸ್ಲಿಮರು ಪವಿತ್ರ ಭಗವಾ ಧ್ವಜವನ್ನು ಅವಮಾನಕರ ರೀತಿಯಲ್ಲಿ ಕೆಳಕ್ಕೆ ಎಳೆದು ಎಸೆದಿದ್ದಾರೆ. ಇದು ಕೇವಲ ಧರ್ಮಕ್ಕೆ ಮಾಡಿದ ಅಪಮಾನವಲ್ಲ, ಸನಾತನಿಗಳ ಭಾವನೆಗಳ ಮೇಲೆ ನಡೆದ ನೇರ ದಾಳಿಯಾಗಿದೆ. ರಸ್ತೆಯಲ್ಲಿ ನಡೆದ ಈ ಘಟನೆಯಿಂದಾಗಿ ಜನರು ಪ್ರಾಣ ಉಳಿಸಿಕೊಳ್ಳಲು ಓಡಬೇಕಾಯಿತು. “ನಮ್ಮದೇ ರಾಜ್ಯದಲ್ಲಿ ಭಗವಾ ಧ್ವಜ ಹಾರಿಸುವುದು ಅಪರಾಧವೇ?” ಎಂದು ಶುಭೇಂದು ಅವರು ಪ್ರಶ್ನಿಸಿದರು.
পশ্চিমবঙ্গে পবিত্র রাম নবমীর দিনে সনাতনীদের পবিত্র গৈরিক ধ্বজ উত্তোলন কি অপরাধ?
মুর্শিদাবাদের জঙ্গীপুরে ফুলতলা মোড়ে সনাতনীদের দ্বারা উত্তোলিত গৈরিক ধ্বজকে অবজ্ঞার সঙ্গে নামিয়ে এইভাবে ছুঁড়ে ফেলা পবিত্র গৈরিক ধ্বজের অপমান, সনাতন ধর্মের অপমান ও সনাতনীদের ভাবাবেগে সরাসরি আঘাত… pic.twitter.com/mYLVxynL8c— Suvendu Adhikari (@SuvenduWB) March 27, 2026
ಸಂಪಾದಕೀಯ ನಿಲುವುಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಹಿಂದೂಗಳು ತಮ್ಮ ರಕ್ಷಣೆಗಾಗಿ ಈಗಲಾದರೂ ಕ್ರಿಯಾಶೀಲರಾಗಿ ಮತದಾನ ಮಾಡುವುದು ಅವಶ್ಯಕವಾಗಿದೆ! |
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!