Minor Girl Kidnapped Raped : ಮುರಾದಾಬಾದನಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಹಿಂದೂ ಬಾಲಕಿಯ ಮೇಲೆ ಬಲಾತ್ಕಾರ : ರಶೀದ್ ಬಂಧನ!
ಉತ್ತರಪ್ರದೇಶದ ಮುರಾದಾಬಾದನಲ್ಲಿ 16 ವರ್ಷದ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಿ ಅವಳನ್ನು ಕಾರು ಚಲಾಯಿಸುತ್ತಿರುವಂತೆ ಬಲಾತ್ಕಾರ ಮಾಡಲಾಗಿದೆ. ಆರೋಪಿಯು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ 2 ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.