Child Watching Porn is crime : ಚಿಕ್ಕ ಮಕ್ಕಳ ಅಶ್ಲೀಲ ವಿಡಿಯೋ ಡೌನ್ಲೋಡ್ ಮಾಡುವುದು ಅಥವಾ ನೋಡುವುದು ಅಪರಾಧ
ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ !
ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ !
ಯೋಧನ ಭಾವಿ ಪತ್ನಿಯೊಂದಿಗೆ ಹೀಗೆ ವರ್ತಿಸುವ ಪೊಲೀಸರು ಸಾಮಾನ್ಯ ಮಹಿಳೆಯರೊಂದಿಗೆ ಹೇಗೆ ವರ್ತಿಸುವರು, ಇದನ್ನು ಯೋಚಿಸದಿರುವುದೇ ಒಳಿತು ! ಇಂತಹ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !
ರೆಹಾನನ ಮೊಬೈಲ್ನಲ್ಲಿ ೧೦೦ ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋ ಪತ್ತೆ !
ಇಲ್ಲಿನ ರಾಧಾ ಗೋಬಿಂದ ಕರ ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಬಲಾತ್ಕಾರ ಮತ್ತು ಹತ್ಯೆಯ ನಂತರ ಕಿರಿಯ ವೈದ್ಯರು ಮತ್ತು ಇತರ ಸಹೋದ್ಯೋಗಿಗಳು ಮುಷ್ಕರಕ್ಕೆ ಕರೆ ನೀಡಿದ್ದರು.
ಇಲ್ಲಿಯವರೆಗೆ ತಿಂಗಳಲ್ಲಿ ೬ಕ್ಕಿಂತಲೂ ಹೆಚ್ಚಿನ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ.
ಇಂತಹ ಶಿಕ್ಷಕರನ್ನು ಷರಿಯಾ ಕಾನೂನಿನ ಪ್ರಕಾರ ಕಲ್ಲಿನಿಂದ ಕೊಲ್ಲಬೇಕು ಎಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವೇನು ?
ಈಗ ಯುರೋಪಿಯನ್ ದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಕಾಮುಕ ಮುಸ್ಲಿಮರ ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು ಗಮನಿಸಿರಿ !
ಪರಿಸ್ಥಿತಿ ನಿಭಾಯಿಸಲು ವಿಫಲರಾದ ಮಮತಾ ಬ್ಯಾನರ್ಜಿ ! – ರಾಜ್ಯಪಾಲರು
ಇಂತಹ ಕಾಮುಕ ಮುಸಲ್ಮಾನನನ್ನು ಶರಿಯಾ ಕಾನೂನಿನ ಪ್ರಕಾರ ನೆಲದಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ವಿಧಿಸಬೇಕೆಂದು ಯಾವೊಬ್ಬ ಧರ್ಮಪ್ರೇಮಿ ಮುಸಲ್ಮಾನ ಒತ್ತಾಯಿಸುವುದಿಲ್ಲವೇಕೆ?
ಭಾರತೀಯ ವಾಯುಪಡೆಯಲ್ಲಿನ ಓರ್ವ ಮಹಿಳಾ ಫ್ಲೈಯಿಂಗ್ ಅಧಿಕಾರಿಯ ದೂರಿನ ಮೇರೆಗೆ ಇಲ್ಲಿನ ಪೊಲೀಸರು ವಾಯುಪಡೆಯ ಶ್ರೀನಗರ ನೆಲೆಯ ವಿಂಗ್ ಕಮಾಂಡರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.