ರಾಜ್ಯದ ಪ್ರಸಿದ್ಧ ಶಿಲ್ಪಿ ಅರುಣ ಯೋಗಿರಾಜ ಇವರು ಕೆತ್ತಿರುವ ರಾಮಲಲ್ಲನ ಮೂರ್ತಿ ದೇವಸ್ಥಾನದಲ್ಲಿ ಸ್ಥಾಪನೆ ! – ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕಾಗಿ ರಾಮಲಲ್ಲನ ಮೂರ್ತಿ ಅಂತಿಮಗೊಳಿಸಲಾಗಿದೆ. ಕರ್ನಾಟಕದಲ್ಲಿನ ಪ್ರಸಿದ್ಧ ಶಿಲ್ಪಿ ಅರುಣ ಯೋಗಿರಾಜ ಇವರು ಇದನ್ನು ಕೆತ್ತಿದ್ದಾರೆ.

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ವಂಚನೆ ! – ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ದೂರು

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಹೆಸರಿನಲ್ಲಿ ಕ್ಯೂಆರ್ ಕೋಡ್ (‘ಕ್ವೀಕ್ ರೆಸ್ಪಾನ್ಸ್ ಕೋಡ್’ ಎಂದರೆ ಬಾರ್ ಕೊಡನಂತೆ ಇರುವ ಒಂದು ರೀತಿಯ ಸಾಂಕೇತಿಕ ಭಾಷೆ) ಮೂಲಕ ಅನೇಕರನ್ನು ವಂಚಿಸಲಾಗುತ್ತಿದೆ

‘ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗ ! (ಅಂತೆ) – ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ

ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರಿಂದ ಫಲಕ ಪ್ರರ್ದಶನ !

ಜನವರಿ ೨೨ ರಂದು ಮಸೀದಿ, ದರ್ಗಾಗಳು ಮತ್ತು ಮದರಸಾಗಳಲ್ಲಿ ೧೧ ಬಾರಿ ಶ್ರೀ ರಾಮನ ಜಪ ಮಾಡಬೇಕು ! – ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ

ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕ ಇಂದ್ರೇಶ ಕುಮಾರ ಇವರಿಂದ ಮನವಿ !

ಜುಬೇರ ಖಾನ ಎಂಬ ವ್ಯಕ್ತಿಯಿಂದ ಶ್ರೀರಾಮ ಮಂದಿರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್‌ ನಿಂದ ಸ್ಫೋಟಿಸುವುದಾಗಿ ಬೆದರಿಕೆ !

ಪೊಲೀಸರಿಂದ ತನಿಖೆ !

‘ಮನುವಾದ್ ಮತ್ತೆ ಬರುತ್ತಿದೆಯಂತೆ !’ – ಕಾಂಗ್ರೆಸ್ ನಾಯಕ ಉದಿತ್ ರಾಜ್

ಶ್ರೀರಾಮ ಮಂದಿರ ಉದ್ಘಾಟನೆ ಕುರಿತು ಕಾಂಗ್ರೆಸ್ ನಾಯಕ ಉದಿತ್ ರಾಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುವಾಗ ಅವರು, ‘ಶ್ರೀರಾಮ ಮಂದಿರ ಉದ್ಘಾಟನೆ ಎಂದರೆ 500 ವರ್ಷಗಳ ನಂತರ ಮನುವಾದ ಮತ್ತೆ ಬರುತ್ತಿದೆ.

ಅಮೇರಿಕದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಮಹೋತ್ಸವದ ಆಚರಣೆ !

ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಅಮೆರಿಕದ ಹಿಂದೂ ಸಮುದಾಯವು ತುಂಬಾ ಎದುರು ನೋಡುತ್ತಿದೆ.

ಶ್ರೀರಾಮ ಮಂದಿರಕ್ಕೆ 600 ಕೆಜಿ ತೂಕದ ಗಂಟೆ ಅಳವಡಿಸಲಾಗುವುದು !

ಅಯೋಧ್ಯೆಯ ಶ್ರೀರಾಮ ಮಂದಿರದ ಸಮಾರಂಭದ ಸಂದರ್ಭದಲ್ಲಿ, ಶ್ರೀರಾಮ ದೇವಸ್ಥಾನದಲ್ಲಿ 600 ಕೆಜಿ ತೂಕದ ಗಂಟೆಯನ್ನು ಇರಿಸಲಾಗುತ್ತದೆ. ಈ ಗಂಟೆ ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ. ಅದರ ಮೇಲೆ ‘ಜೈ ಶ್ರೀರಾಮ್’ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಹೆಸರು ‘ಮಹರ್ಷಿ ವಾಲ್ಮೀಕಿ ಅಯೋಧ್ಯಾ ಧಾಮ್’

ಇಲ್ಲಿ ಕಟ್ಟಲಾದ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗಿದೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ ಎಂದು ಅದರ ನಾಮಕರಣ ಮಾಡಲಾಗಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ 5 ವರ್ಷ ವಯಸ್ಸಿನ ರಾಮನ ಮೂರ್ತಿ ಪ್ರತಿಷ್ಠಾಪನೆ !

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಚಂಪತ್ ರಾಯ್ ಇವರು ಇತ್ತೀಚೆಗೆ ಶ್ರೀರಾಮ ಮಂದಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವರದಿಗಾರರಿಗೆ ನೀಡಿದರು.