ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ ಇವರ ದಾವೆ !

ಪಾಟಲಿಪುತ್ರ (ಬಿಹಾರ) – ಭಾಜಪ ಜನವರಿ ೨೨ ರಂದು ಅಯೋಧ್ಯೆಯಲ್ಲಿ ದೊಡ್ಡ ಗದ್ದಲ ಸೃಷ್ಟಿಸುತ್ತಿದ್ದಾರೆ. ನಮಗೆ, ಭಾಜಪ ತನ್ನ ಜನರಿಂದಲೇ ಅಲ್ಲಿ ಬಾಂಬ್ ಸ್ಪೋಟ ನಡೆಸಿ ಅದರ ಅಪವಾದನೆಯನ್ನು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಹೊರೆಸುವುದು. ಮುಸಲ್ಮಾನರೇ ಇದನ್ನು ಮಾಡಿದ್ದಾರೆ ಎಂದು ಹೇಳಬಹುದು ಎಂದು ಭವವಾಗುತ್ತಿದೆ, ಎಂದು ಬಿಹಾರದಲ್ಲಿನ ಅತಾರಿ ಮತದಾರ ಸಂಘದ ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ ಅಲಿಯಾಸ್ ರಂಜಿತ ಯಾದವ ಇವರು ಹೇಳಿಕೆ ನೀಡಿದರು.
ಅಜಯ ಯಾದವ ಮಾತು ಮುಂದುವರೆಸಿ, ನಾವು ತೆರಿಗೆಯಲ್ಲಿ ಯಾವ ಹಣ ನೀಡಿದ್ದೇವೆ ಅದನ್ನು ಶ್ರೀರಾಮ ಮಂದಿರಕ್ಕಾಗಿ ಖರ್ಚು ಮಾಡಿ ಭಾಜಪ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. (ಶ್ರೀರಾಮಮಂದಿರಕ್ಕಾಗಿ ಸರಕಾರದ ಅಲ್ಲ, ಹಿಂದುಗಳು ಅರ್ಪಣೆ ನೀಡಿರುವ ಹಣ ಖರ್ಚು ಮಾಡಲಾಗಿದೆ, ಇದನ್ನು ಯಾದವ ಇವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ! – ಸಂಪಾದಕರು) ಭಾಜಪ, ನಾವು ರಾಮ ಮಂದಿರ ಕಟ್ಟಿಸಿದ್ದೇವೆ. ಎಂದು ಹೇಳುತ್ತದೆ. ಭಾಜಪ ತನ್ನ ಮನೆಯಿಂದ ಹಣ ತಂದಿದೆಯೇ ? ಎಂದು ಯಾದವ ಇವರು ಪ್ರಶ್ನೆ ಕೂಡ ಕೇಳಿದರು.
ಸಂಪಾದಕೀಯ ನಿಲುವುನಾಲಿಗೆಗೆ ಎಲುಬಿಲ್ಲ ಎಂದು ಹೇಗ ಬೇಕಾದರು ಹೋರಳಿಸುವ ಶಾಸಕ ಅಜಯ ಯಾದವ ! ಬಿಹಾರದಲ್ಲಿ ಯಾದವ ಪಕ್ಷದ ಸರಕಾರ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಅಸಾಧ್ಯ ! ಭಾರತದಲ್ಲಿ ಹಿಂದೂಗಳ ಮಂದಿರದ ಮೇಲೆ ಇಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರು ಮತ್ತು ಮತಾಂಧ ಮುಸಲ್ಮಾನರು ದಾಳಿ ಮಾಡಿದ್ದಾರೆ, ಇದರ ಬಗ್ಗೆ ಅಜಯ ಯಾದವ ಇವರು ಎಂದಾದರೂ ಮಾತನಾಡಿದ್ದಾರೆಯೇ ? |
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ