Himanta Biswa Sarma : ಬಿಜೆಪಿ ಗೆ ೪೦೦ ಸ್ಥಾನ ಬಂದರೆ,ಜ್ಞಾನವ್ಯಾಪಿ ಮತ್ತು ಶ್ರೀಕೃಷ್ಣ ಜನ್ಮಭೂಮಿಯಲ್ಲಿ ದೇವಸ್ಥಾನಗಳನ್ನು ಕಟ್ಟುವೆವು !

ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿ ಬರಲಿದೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಅಲ್ಲಿನ ಪ್ರಚಾರ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ನಾನಾ ಪಟೋಲೆ ಹೇಳಿಕೆಯು ಹಿಂದೂಗಳಿಗೆ ಅವಮಾನವಾಗಿದ್ದು ಅವರಿಗೆ ಶಿಕ್ಷೆಯಾಗುವುದು ಆವಶ್ಯಕ ! – ಮಹಂತ ನಾರಾಯಣ ಗಿರಿ, ಜುನಾ ಆಖಾಡದ ವಕ್ತಾರ

ಅಧ್ಯಾತ್ಮಿಕ ಮುಖಂಡ ಸ್ವಾಮಿ ದೀಪಂಕರ್ ಮಾತನಾಡಿ, “ನಾನಾ ಪಟೋಲೆ ಅವರ ಯಾವ ಮನಸ್ಥಿತಿ ಇದೆ ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಮನಸ್ಥಿತಿ ಇದು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಹಬಾನೋ ಪ್ರಕರಣದಂತೆ, ಶ್ರೀರಾಮ ಮಂದಿರದ ನಿರ್ಣಯವನ್ನು ಬದಲಾಯಿಸುತ್ತೇವೆ !

ಹಿಂದೂಗಳಿಗೆ ಯಾವಾಗಲೂ ಪರಕೀಯರಂತೆ ನಡೆಸಿಕೊಂಡಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಮೇಲಿನ ಈ ಹೇಳಿಕೆಯಲ್ಲಿ ಸತ್ಯ ಕಂಡುಬಂದರೆ ಆಶ್ಚರ್ಯ ಪಡಬಾರದು !

ಪಾಕಿಸ್ತಾನದ ಸಿಂಧ ಮತ್ತೊಮ್ಮೆ ಭಾರತದ ಭಾಗವಾಗುವುದು ! – ಪೂಜ್ಯ ಡಾ. ಯುಧಿಷ್ಠಿರ ಲಾಲ

ಪಾಕಿಸ್ತಾನದಿಂದ ಬಂದ ೨೫೦ ಹಿಂದೂಗಳು ಅಯೋಧ್ಯೆಯಲ್ಲಿ ಶರಯೂ ನದಿಯಲ್ಲಿ ಸ್ನಾನ ಮಾಡಿ ಪ್ರಭು ಶ್ರೀರಾಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು.

ಇಂದು ಶ್ರೀ ರಾಮಲಲ್ಲಾನ ದರ್ಶನ ಹೀಗಿರಲಿದೆ !

ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಕುಮಾರ ಮಾತನಾಡಿ, ಅಂದು 1 ಲಕ್ಷ ಯೋಧರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 19 ರವರೆಗೆ ಅಯೋಧ್ಯೆಯಲ್ಲಿ ದೊಡ್ಡ ವಾಹನಗಳನ್ನು ನಿಷೇಧಿಸಲಾಗಿದೆ.

ಶ್ರೀ ರಾಮಲಲ್ಲಾನ ಮೂರ್ತಿಯ ಕಣ್ಣುಗಳನ್ನು ಅವನೇ ಮಾಡಿಸಿಕೊಂಡನು ! – ಶಿಲ್ಪಿ ಅರುಣ ಯೋಗಿರಾಜ

ಶ್ರೀರಾಮನ ಕಣ್ಣುಗಳು ತಮ್ಮೊಂದಿಗೆ ಮಾತನಾಡುತ್ತಿವೆ ಎಂದು ಅವರಿಗೆ ಅನಿಸುತ್ತಿದೆ . ಆದ್ದರಿಂದ ಅವರು ನನ್ನನ್ನು , ‘ನಾನು ಶ್ರೀರಾಮನ ಕಣ್ಣುಗಳನ್ನು ಹೇಗೆ ಮಾಡಿದ್ದೇನೆ? ‘ ಎಂದು ಕೇಳುತ್ತಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿಯಿಂದ ಬಂಗಾರದ ರಾಮಚರಿತಮಾನಸ ಅರ್ಪಣೆ !

ಇಲ್ಲಿನ ಶ್ರೀರಾಮಮಂದಿರಕ್ಕೆ ಮಧ್ಯಪ್ರದೇಶದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿ ಸುಬ್ರಹ್ಮಣ್ಯಂ ಲಕ್ಷ್ಮೀ ನಾರಾಯಣ ಅವರು ಬಂಗಾರದ ರಾಮಚರಿತಮಾನಸವನ್ನು ಉಡುಗೋರೆಯಾಗಿ ನೀಡಿದ್ದಾರೆ.

Cooler For Ram Lalla : ಶ್ರೀರಾಮಲಲ್ಲಾ ಉಷ್ಣತೆಯಿಂದ ಬಳಲಬಾರದೆಂದು ಗರ್ಭಗುಡಿಯಲ್ಲಿ ಕೂಲರ್ ಅಳವಡಿಕೆ !

ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಲಾಗುವುದು

495 ವರ್ಷಗಳ ನಂತರ ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ !

ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ.