ಸರಕಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಜನವರಿ ೨೨ ರಂದು ರಾಮತಾರಕ ಹೋಮಕ್ಕೆ ನಿಷೇಧ !
ಅಯೋಧ್ಯೆಯಲ್ಲಿ ಜನವರಿ ೨೨ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವಾಗ ಚಿಕ್ಕಮಗಳೂರಿನ ಇನಾಮ ದತ್ತಾತ್ರೇಯ ಪೀಠದಲ್ಲಿ ರಾಮತಾರಕ ಹೋಮ ಮಾಡಲು ಸಿದ್ಧತೆ ಮಾಡಿದ್ದರು; ಆದರೆ ಹೋಮ ಮಾಡಲು ಸರಕಾರ ನಿಷೇಧ ಹೇರಿತು.