ಶ್ರೀಲಂಕಾದಲ್ಲಿ ಇಸ್ಲಾಂ ಬಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ ಬೌದ್ಧ ಸನ್ಯಾಸಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ
2012 ರಿಂದ ಮುಸ್ಲಿಮರ ವಿರುದ್ಧ ಗಾಲಗೋದಾತೆ ಜ್ಞಾನಸಾರಾ ಅಭಿಯಾನ ನಡೆಸುತ್ತಿದ್ದರು.
2012 ರಿಂದ ಮುಸ್ಲಿಮರ ವಿರುದ್ಧ ಗಾಲಗೋದಾತೆ ಜ್ಞಾನಸಾರಾ ಅಭಿಯಾನ ನಡೆಸುತ್ತಿದ್ದರು.
ನಿರಪರಾಧಿ ಇರುವಾಗಲೂ ೭ ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು ಇದಕ್ಕೆ ಯಾರು ಹೊಣೆ, ಅವರಿಗೆ ಶಿಕ್ಷೆ ಏಕೆ ಆಗುತ್ತಿಲ್ಲ ? ಈ ನಿರಪರಾಧಿಗಳಿಗೆ ನಷ್ಟ ಪರಿಹಾರ ಏಕೆ ನೀಡುತ್ತಿಲ್ಲ ?
ಇದರ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಿಳಾ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? ಇಸ್ಲಾಂ ಅನ್ನು ಹೊಗಳುವವರು ಇದರ ಬಗ್ಗೆ ಮೌನ ಏಕೆ ?
ಹಿಂದೂಗಳ ಅರ್ಚಕರು, ಸಂತರು ಮುಂತಾದವರ ಮೇಲೆ ಕೆಸರು ಎರಚುವ ಪ್ರಗತಿ (ಅಧೋ) ಪರರು ಈಗ ಮೌಲ್ವಿಯ ಕೃತ್ಯದ ಬಗ್ಗೆ ಒಂದು ಶಬ್ದ ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿಯಿರಿ !
ಭಾರತೀಯ ನೌಕಾದಳದ ೮ ಜನ ಹಿರಿಯ ನಿವೃತ್ತ ಅಧಿಕಾರಿಗಳಿಗೆ ಕತಾರ್‌ನ ಪ್ರಥಮ ಹಂತದ ನ್ಯಾಯಾಲಯ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿರುವ ವಾರ್ತೆ ಕಳೆದ ವರ್ಷ ನವೆಂಬರ ತಿಂಗಳಲ್ಲಿ ಬೆಳಕಿಗೆ ಬಂದಿತ್ತು ಹಾಗೂ ದೇಶದಾದ್ಯಂತ ಚಿಂತೆಯ ವಾತಾವರಣ ನಿರ್ಮಾಣವಾಯಿತು.
ಭಾರತದಲ್ಲಿ ಹಿಂದೂಗಳ ದೇವತೆ, ಧರ್ಮ, ದೇವಸ್ಥಾನ ಇತ್ಯಾದಿಗಳ ಮೇಲೆ ವಿವಿಧ ಮಾಧ್ಯಮಗಳ ಮೂಲಕ ಅವಮಾನ ಮಾಡುತ್ತಿರುವಾಗ ಎಂದಿಗೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಇದು ನಾಚಿಕೆಗೇಡು !
ಪಾಕಿಸ್ತಾನದ ವಾಯುಪಡೆಯು ೧೩ ಹಿರಿಯ ಅಧಿಕಾರಿಗಳನ್ನು ಬಂಧಿಸಿದೆ. ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಜಹೀರ್ ಬಾಬರ್ ಸಿದ್ದೂ ಇವರ ಭ್ರಷ್ಟಾಚಾರ ಬಯಲಿಗೆಳೆದ ನಂತರ ಅವರ ಮೇಲೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಾನಪಾರದಲ್ಲಿ ೫೦ ವರ್ಷದ ರೆಹಮಾನ ಅಲಿಯಾಸ್ ಬೋಂದೂ ಒಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಬಾಲಕಿಯನ್ನು ಚಿಕಿತ್ಸೆಗಾಗಿ ಲಕ್ಷಣಪುರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲ್ಲಾಪುರಂನಲ್ಲಿ ತನ್ನ ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಮುಸಲ್ಮಾನನಿಗೆ 150 ವರ್ಷಗಳ ಜೈಲು ಶಿಕ್ಷೆ !
ಕೇರಳದ ಭಾಜಪ ನಾಯಕ ರಂಜಿತ ಶ್ರೀನಿವಾಸ ಅವರನ್ನು ಡಿಸೆಂಬರ್ 19, 2021 ರಂದು ಅವರ ಆಲಪ್ಪುಳದಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ 15 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.