ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.

‘ಜೆ.ಕೆ.ಡಿ.ಎಫ್‍.ಪಿ.’ ಈ ರಾಜಕೀಯ ಸಂಘಟನೆಯ ಮೇಲೆ 5 ವರ್ಷ ಬ್ಯಾನ್ !

ಕಾಶ್ಮೀರಕ್ಕೆ ‘ಸ್ವತಂತ್ರ ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಜಮ್ಮು ಮತ್ತು ಕಾಶ್ಮೀರ ಡೆಮೊಕ್ರಟಿಕ್ ಫ್ರೀಡಂ ಪಾರ್ಟಿ’ ಈ ರಾಜಕೀಯ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ ೫ ರಿಂದ ೫ ವರ್ಷ ಬ್ಯಾನ್ ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಮುಖಂಡತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ!

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದರೆ ರಾಜಕೀಯ ಪಕ್ಷವು ಪತ್ರಿಕೆಯಲ್ಲಿ ಕಾರಣ ನೀಡಬೇಕು ! – ಕೇಂದ್ರ ಚುನಾವಣಾ ಆಯೋಗ

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಇವರು ಮಾತನಾಡಿ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬದ್ಧವಾಗಿದೆ.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಖಲಿಸ್ತಾನದ ಸೂತ್ರವನ್ನು ಮುಂದಿಟ್ಟಿತು ! – ‘ರಾ’ದ ಮಾಜಿ ಅಧಿಕಾರಿ ಜಿ. ಬಿ. ಎಸ್. ಸಿದ್ದು

ಪಂಜಾಬ್ ನ ಹಿಂದುಗಳನ್ನು ಹೆದರಿಸಲು ಕಾಂಗ್ರೆಸ್ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆ ಇವನನ್ನು ಮುಂದಿಟ್ಟರು. ಖಲಿಸ್ತಾನದ ಸೂತ್ರ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕಾಗಿ ಮುಂದೆ ತಂದರು.

ಅಗಸ ವೃತ್ತಿಯ (ಬಟ್ಟೆ ತೊಳೆಯುವ) ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ತೆಲಂಗಾಣ ಸರಕಾರದ ಆದೇಶ!

ಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇತ್ತೀಚೆಗೆ, ಬಟ್ಟೆ ತೊಳೆಯುವ ಕೆಲಸ ಮಾಡುವ ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಆದೇಶ ನೀಡಿದ್ದಾರೆ. ಇದಕ್ಕೂ ಮೊದಲು ಬಟ್ಟೆ ತೊಳೆಯುವ ಕೆಲಸ ಮಾಡುವ ಹಿಂದುಳಿದ ವರ್ಗಗಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತಿತ್ತು.

ನೂತನ ಸಂಸತ್ ಭವನದಲ್ಲಿ ಕಾರ್ಯಕಲಾಪ ಆರಂಭ

ಎಲ್ಲ ಸಂಸದರು ಹಳೆಯ ಸಂಸತ್ ಭವನದಿಂದ ಕಾಲ್ನಡಿಗೆ ಮೂಲಕ ನೂತನ ಸಂಸತ್ ಭವನಕ್ಕೆ ತಲುಪಿದ ಬಳಿಕ ಪ್ರಧಾನಮಂತ್ರಿ ಮೋದಿಯವರು ಎಲ್ಲರಿಗೂ ಮಾರ್ಗದರ್ಶನ ಮಾಡಿದನಂತರ ಕಾರ್ಯಕಲಾಪ ಆರಂಭವಾಯಿತು.

ಕೆನಡಾವು ಭಾರತದೊಂದಿಗಿನ ಮುಕ್ತ ವ್ಯಾಪಾರದ ಬಗೆಗಿನ ಚರ್ಚೆಯನ್ನು ಮುಂದೂಡಿತು !

ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರ ಭಾರತದ್ವೇಷಿ ಹಾಗೂ ಖಲಿಸ್ತಾನಪ್ರೇಮಿ ಮಾನಸಿಕತೆಯು ಎಲ್ಲಿಯವರೆಗೆ ನಷ್ಟ ಆಗುವುದಿಲ್ಲವೋ ಅಲ್ಲಿಯವೆರೆಗೆ ಕೆನಡಾದಿಂದ ಯಾವುದೇ ಅಪೇಕ್ಷೆಯನ್ನಿಡುವುದು ವ್ಯರ್ಥವೇ ಆಗಿದೆ !

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ !

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲಗು ದೇಸಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರವರನ್ನು ಸೆಪ್ಟ್ಂಬರ್ ೯ ರ ಮುಂಜಾನೆ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಯಿತು,

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಎಂದಾದರೂ ಇತರ ಧರ್ಮದ ಬಗ್ಗೆ ಅವರನ್ನು ಮುಗಿಸುವ ಅಭಿಪ್ರಾಯ ಮಂಡನೆ ಅಧಿಕಾರ ತೋರಿಸುವುದಿಲ್ಲ. ಅದರ ಬಗ್ಗೆ ಕಮಲ ಹಾಸನ ಏಕೆ ಮಾತನಾಡುವುದಿಲ್ಲ ?