ಪೊಲೀಸರಿಂದ ಕುಲಂಕುಶ ವಿಚಾರಣೆ ಆರಂಭ !

ಲಖಿಮಪುರ ಖೀರಿ (ಉತ್ತರ ಪ್ರದೇಶ) – ಇಲ್ಲಿಯ ಪೊಲೀಸ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೆಸ್ ಬುಕ್ ಪೋಸ್ಟ್ ಮೂಲಕ ಪ್ಯಾಲೆಸ್ಟೈನ್ ಗಾಗಿ ದೇಣಗಿ ಕೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸರು ಅನ್ಸಾರಿಯ ವಿಚಾರಣೆ ಮಾಡಿದಾಗ ತನ್ನ ಮಗನಿಂದ ಈ ತಪ್ಪು ಆಗಿದೆ ಎಂದು ಹೇಳಿ ಆ ಪೋಸ್ಟಅನ್ನು ಡಿಲಿಟ್ ಮಾಡಿದ್ದಾನೆ. ಪೊಲೀಸರು ಅನ್ಸಾರಿಯ ಉತ್ತರಕ್ಕೆ ಸಮಾಧಾನಗೊಳ್ಳದೇ ವಿಚಾರಣೆ ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು
ಉತ್ತರಪ್ರದೇಶ ಅಷ್ಟೇ ಅಲ್ಲದೆ, ದೇಶದಲ್ಲಿನ ಪ್ರತಿ ರಾಜ್ಯದಲ್ಲಿನ ಪೊಲೀಸ ಇಲಾಖೆಯಲ್ಲಿನ ಇಂತಹ ಮಾನಸಿಕತೆಯ ಪೊಲೀಸರನ್ನು ಹುಡುಕಿ ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಹಾಗೂ ಅವರ ಕುಲಂಕುಶ ವಿಚಾರಣೆ ನಡೆಸುವುದು ಆವಶ್ಯಕವಾಗಿದೆ !
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ