ಹನುಮಾನ ಚಾಲಿಸಾ ಹಾಕಿದ್ದಕ್ಕೆ ವ್ಯಾಪಾರಿಗೆ ಥಳಿಸಿದ್ದ ಎಲ್ಲಾ ಆರೋಪಿಗಳ ಬಂಧನ !
ಪೊಲೀಸರ ಇಂತಹ ವರ್ತನೆಯಿಂದ ಅವರು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! ಕಾಂಗ್ರೆಸ್ಸಿನ ರಾಜ್ಯದಲ್ಲಿ ಇಂತಹ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಅತಿ ಕಡಿಮೆ.
ಪೊಲೀಸರ ಇಂತಹ ವರ್ತನೆಯಿಂದ ಅವರು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ! ಕಾಂಗ್ರೆಸ್ಸಿನ ರಾಜ್ಯದಲ್ಲಿ ಇಂತಹ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆ ಅತಿ ಕಡಿಮೆ.
ಇಲ್ಲಿನ ಲವಕುಶ ಕಂಬಳ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 68 ವರ್ಷದ ವೃದ್ಧನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮೂಲತಃ ಕಾಟಿಪಳ್ಳ ನಿವಾಸಿಯಾಗಿದ್ದು, ಪ್ರಸ್ತುತ ನೆತ್ತಿಲಪದವಿಯಲ್ಲಿ ವಾಸವಾಗಿದ್ದಾನೆ.
ಧಾರಚುಲಾದಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಫೆಬ್ರವರಿ 1 ರಂದು ನಾಪತ್ತೆಯಾದವರು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆಯಾದರು. ಈ ಪ್ರಕರಣದಲ್ಲಿ ಪೊಲೀಸರು ಬರೇಲಿಯ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ.
ಸ್ಥಳೀಯ ಮಢ ಸಮುದ್ರದಡದ ಹತ್ತಿರದ ಹಿಂದೂ ಬಹುಸಂಖ್ಯಾತ ಬೆಸ್ತರ ಗ್ರಾಮದಲ್ಲಿ ಸ್ಥಳೀಯ ಬೆಸ್ತರಿಂದ ಹೋಳಿ ದಹನ ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿ – ಸಂಪ್ರದಾಯಗಳನ್ನು ಪಾಲಿಸಲು ಅಲ್ಲಿನ ಕ್ರೈಸ್ತರು ವಿರೋಧಿಸಿದರು.
ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಇದೊಂದು ಸೂಕ್ಷ್ಮ ವಿಚಾರ. ಇದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಿಎಂಗೆ ಸಂಬಂಧಿಸಿದ್ದು.
ಬಾಂಗ್ಲಾದೇಶದ ಡಾಕು ಮೆಹರಾಜ ದೆಹಲಿ ಇವನು ಪೊಲೀಸರ ಜೊತೆಗೆ ನಡೆದಿರುವ ಚಕಮಕಿಯಲ್ಲಿ ಗಾಯಗೊಂಡಿದ್ದಾನೆ. ದೆಹಲಿ ಪೋಲಿಸರು ಅವನನ್ನು ಬಂಧಿಸಿದ್ದಾರೆ. ಈ ಬಾಂಗ್ಲಾದೇಶಿ ದರೋಡೆಕೋರ ಅನೇಕ ಅಪರಾಧದಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ-ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮಾರ್ಚ್ 14 ರ ಸಂಜೆ ಮನೆಯಲ್ಲಿರುವಾಗ ಹಿಂದಿನಿಂದ ಯಾರೋ ದೂಡಿದ್ದರಿಂದ ಕೆಳಗೆ ಬಿದ್ದರು.
ಹಿಂದೂಗಳ ಅರ್ಚಕರು, ಸಂತರು ಮುಂತಾದವರ ಮೇಲೆ ಕೆಸರು ಎರಚುವ ಪ್ರಗತಿ (ಅಧೋ) ಪರರು ಈಗ ಮೌಲ್ವಿಯ ಕೃತ್ಯದ ಬಗ್ಗೆ ಒಂದು ಶಬ್ದ ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿಯಿರಿ !
ದೇವಸ್ಥಾನದ ಮೇಲೆ ಕ್ರಮ; ಆದರೆ ನೂರಾರು ದೂರಿನ ನಂತರ ಕೂಡ ಮಸೀದಿ ಮೇಲಿನ ಬೋಂಗಾದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಪಕ್ಷಪಾತ ಅಲ್ಲವೇ ?
‘ಇಂಡಿ’ ಮೈತ್ರಿಕೂಟದ ನೀತಿ ಹೀಗೆ ಇದೆ ! – ಭಾಜಪದಿಂದ ಟೀಕೆ