ಮತಾಂಧನು ಸುಳ್ಳು ಹೇಳಿ ಹಿಂದೂ ಯುವತಿಯೊಂದಿಗೆ ವಿವಾಹವಾದನು !
ಮಧ್ಯಪ್ರದೇಶದಲ್ಲಿ ಲವ್ ಜಿಹಾದಿನ ವಿರುದ್ಧ ಕಾನೂನು ಇರುವಾಗಲೂ ಮತಾಂಧರಲ್ಲಿ ಕಾನೂನಿ ಬಗ್ಗೆ ಸ್ವಲ್ಪವೂ ಭಯ ಕಂಡುಬರುತ್ತಿಲ್ಲ. ಮತಾಂಧರಿಗೆ ಬುದ್ಧಿಕಲಿಸಲು ಸರಕಾರವು ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !
ಮಧ್ಯಪ್ರದೇಶದಲ್ಲಿ ಲವ್ ಜಿಹಾದಿನ ವಿರುದ್ಧ ಕಾನೂನು ಇರುವಾಗಲೂ ಮತಾಂಧರಲ್ಲಿ ಕಾನೂನಿ ಬಗ್ಗೆ ಸ್ವಲ್ಪವೂ ಭಯ ಕಂಡುಬರುತ್ತಿಲ್ಲ. ಮತಾಂಧರಿಗೆ ಬುದ್ಧಿಕಲಿಸಲು ಸರಕಾರವು ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ !
ಈವರೆಗೆ ‘ಲವ್ ಜಿಹಾದ್’ಗಾಗಿ ಮುಸಲ್ಮಾನ ಯುವಕರು ‘ಹಿಂದೂ’ ಎಂದು ಹೇಳುತ್ತಿದ್ದರು. ಈಗ ಅವರು ದೇಶ ವಿರೋಧಿ ಕೃತ್ಯ ನಡೆಸುವುದಕ್ಕಾಗಿಯೂ ಈ ಮಾರ್ಗ ಉಪಯೋಗಿಸುತ್ತಿದ್ದಾರೆ, ಇದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ.
ಇಲ್ಲಿಯ ಗೋಶಾಮಹಲ ವಿಧಾನಸಭೆ ಮತದಾನ ಕ್ಷೇತ್ರದ ಭಾಜಪ ಶಾಸಕ ಟಿ. ರಾಜಾ ಸಿಂಹರನ್ನು ಪೈಗಂಬರರ ತಥಾಕಥಿತ ಅಪಮಾನ ಮಾಡಿದ್ದಾರೆಂದು ಬಂಧಿಸಿ, ತದನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಈ ಪ್ರಕರಣದಲ್ಲಿ ಭಾಜಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕಾರಣ ನೀಡಿ ನೊಟೀಸ್ ಜಾರಿಗೊಳಿಸಿದೆ.
ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಕ್ಷೆಪಾರ್ಯ ಹೇಳಿಕೆ ನೀಡಿದ ಆರೋಪ ಮುಸಲ್ಮಾನರಿಂದ ‘ಸರ್ ತನ ಸೇ ಜುದಾ’(ಶಿರಚ್ಛೇದ) ಮಾಡುವ ಬೆದರಿಕೆ ಭಾಗ್ಯನಗರ (ತೆಲಂಗಾಣ) – ಮಹಮ್ಮದ್ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವುದರ ಬಗ್ಗೆ ಇಲ್ಲಿಯ ಗೋಷಾಮಹಲ್ ವಿಧಾನಸಭಾ ಮತದಾರ ಕ್ಷೇತ್ರದ ಭಾಜಪಾದ ಶಾಸಕ ಟಿ. ರಾಜ ಸಿಂಹ ಇವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಲಂ ೧೫೩ಅ, ೨೯೫ ಮತ್ತು ೫೦೫ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ‘ಯೂಟ್ಯುಬ್’ನಲ್ಲಿ ಟಿ. ರಾಜಾ ಸಿಂಹ ಇವರು ನೀಡಿರುವ ಹೇಳಿಕೆಯ ವಿಡಿಯೋ ಪ್ರಸಾರವಾದ … Read more
ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಪ್ರಕರಣದ ಹಿಂದೂ ಪಕ್ಷದ ಒಬ್ಬ ದೂರುದಾರರಾಗಿರುವ ರೇಖಾ ಪಾಠಕ ಇವರು ಕೆಲವರು ಅವರ ಮನೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕುರಾನ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾರಣದಿಂದ ಅಶೋಕ ಕುಮಾರ ಎಂಬ ಸ್ವಚ್ಛತಾ ಕಾರ್ಮಿಕನ ವಿರುದ್ಧ ಈಶ್ವರ ನಿಂದೆಯ ದೂರನ್ನು ದಾಖಲಿಸಲಾಗಿದೆ. ಅಶೋಕ ಕುಮಾರ ಇವರ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಮುಸಲ್ಮಾನರು ಅವರ ಮನೆಯ ಹೊರಗೆ ಒಟ್ಟುಗೂಡಿ ಅವರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು
ಕಾಂಗ್ರೆಸ್ಸಿನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ! ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ವಿವಿಧ ಆಘಾತಗಳು ನಡೆಯುತ್ತಿವೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸುವುದು ಆವಶ್ಯಕವಾಗಿದೆ!
ಒಂದೆಡೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ‘ಹಿಂದೂಗಳು ತಮ್ಮನ್ನು ಅಲ್ಪಸಂಖ್ಯಾತರೆಂದು ಭಾವಿಸಬಾರದು’ ಎಂದು ಹೇಳುತ್ತಾರೆ; ಆದರೆ ಇನ್ನೊಂದೆಡೆ ಅವರನ್ನು ಮಾತ್ರ ರಕ್ಷಿಸುತ್ತಿಲ್ಲ ಎಂದು ಭಾರತವು ಹಸಿನಾರವರಿಗೆ ಗದರಿಸಬೇಕು !
ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು.
ಬಿಹಾರನ ಬಾಂಕಾ ಜಿಲ್ಲೆಯಲ್ಲಿ ‘ಅನುರಾಗ ಗೇಸ್ಟ ಹೌಸ’ ನಲ್ಲಿ ನಕಲಿ ಪೊಲೀಸ ಠಾಣೆ ನಡೆಸಲಾಗುತ್ತಿತ್ತು. ಇಲ್ಲಿ ಕೆಲವು ಜನರನ್ನು ಪೊಲೀಸರೆಂದು ೫೦೦ ರೂಪಾಯಿ ದಿನಗೂಲಿಯ ಮೇಲೆ ಕೆಲಸಕ್ಕೆ ಇಡಲಾಗಿತ್ತು.