ಟೊಂಕ(ರಾಜಸ್ಥಾನ) ಇಲ್ಲಿಯ ಗ್ರಾಮದಲ್ಲಿ ಗೋಹತ್ಯೆಯ ಕಾರಣದಿಂದ ಉದ್ವಿಗ್ನಸ್ಥಿತಿ

ಗ್ರಾಮದ ಎಲ್ಲ ಪುರುಷರು ಪರಾರಿ!

ವಿರೋಧ ವ್ಯಕ್ತಪಡಿಸುತ್ತಿರುವ ಜನರು

ಟೊಂಕ(ರಾಜಸ್ಥಾನ)– ಇಲ್ಲಿಯ ಢಾಣಿ ಗ್ರಾಮದಲ್ಲಿ ಗೋಹತ್ಯೆಯ ಕಾರಣದಿಂದ ಉದ್ವಿಗ್ನಸ್ಥಿತಿ ಉಂಟಾಗಿದೆ. ಇದರಿಂದ ಗ್ರಾಮದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಇಲ್ಲಿ ಗೋತಳಿಗಲ ಅವಶೇಷ ಮತ್ತು ಕೆಲವು ಶಸ್ತ್ರಗಳು ದೊರಕಿವೆ. ಇದರಲ್ಲಿ ೩ ಬಂದೂಕು, ಚೂರಿ ಮತ್ತು ಇತರ ಹರಿತವಾದ ಶಸ್ತ್ರಾಸ್ತ್ರಗಳು ದೊರಕಿವೆ. ಭಾಜಪ ಯುವಾ ಮೋರ್ಚಾದ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆಯನ್ನು ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಇಲ್ಲಿ ಗೋಹತ್ಯೆಯಾಗಿರುವ ಸಂಶಯವಿದೆ. ಗ್ರಾಮದ ಎಲ್ಲ ಪುರುಷರು ಓಡಿ ಹೋಗಿದ್ದು, ಕೇವಲ ಮಹಿಳೆಯರು ಮಾತ್ರ ಮನೆಯಲ್ಲಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ! ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ವಿವಿಧ ಆಘಾತಗಳು ನಡೆಯುತ್ತಿವೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸುವುದು ಆವಶ್ಯಕವಾಗಿದೆ!