Pakistan PM Statement : ಪ್ರಧಾನಮಂತ್ರಿ ಶಹಬಾಜ್ ಷರೀಫ್ ‘ಭಾರತದ ಪಿತೂರಿಯನ್ನು ವಿಫಲಗೊಳಿಸಿದ್ದಾರಂತೆ

ಸಾಲದ ಕುರಿತು ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಅವರು, ಭಾರತವು ಪಾಕಿಸ್ತಾನಕ್ಕೆ ಈ ಸಾಲವು ದೊರೆಯಬಾರದೆಂದು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿತ್ತು; ಆದರೆ ನಾವು ಅವರ ಪಿತೂರಿಯನ್ನು ವಿಫಲಗೊಳಿಸಿದ್ದೇವೆ.

Congress Leader Statement : ‘ಆಪರೇಷನ್ ಸಿಂಧೂರ್’ನಿಂದ ನೇರ ಪರಿಣಾಮ ಬೀರುವುದಿಲ್ಲವಂತೆ

ಸರಕಾರವು ‘ಆಪರೇಷನ್ ಸಿಂಧೂರ್’ ಎಂಬ ಹೆಸರನ್ನು ಆಯ್ಕೆ ಮಾಡಿದ್ದರೂ, ಅದರಿಂದ ನೇರ ಪರಿಣಾಮ ಬೀರುವುದಿಲ್ಲ. ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ವಿಧವೆಯರ ಭಾವನೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ.

ಭಾರತೀಯ ಸೈನ್ಯಕ್ಕೆ ನಮ್ಮ ಪೂರ್ಣ ಬೆಂಬಲ !

ಭಾರತೀಯ ಸೈನ್ಯದ ಈ ನೇರ ಕಾರ್ಯಾಚರಣೆಗಳಿಂದ ದೇಶಪ್ರೇಮಿ ಭಾರತೀಯರಿಗೆ ಭಾರತೀಯ ಸೈನ್ಯ ಮತ್ತು ಭಾರತ ಸರಕಾರದ ಬಗ್ಗೆ ಅಭಿಮಾನ ಮೂಡುತ್ತಿದೆ.

೨೬ ನವೆಂಬರ್‌ ೨೦೦೮ ರ ಭಯೋತ್ಪಾದಕ ಆಕ್ರಮಣದ ವಿರುದ್ಧ ಪಹಲ್ಗಾಮ್, ಅಂದರೆ ‘ಭೀಕರ ಮೌನ’ದ ವಿರುದ್ಧ ‘ಆಪರೇಶನ್‌ ಸಿಂಧೂರ್‌’!

ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಲಿಷ್ಠರಾಗಿದ್ದಾರೆ, ದುರ್ಬಲ ಮನಮೋಹನ್‌ ಸಿಂಗ್‌ ಅಲ್ಲ ಮತ್ತು ವ್ಯತ್ಯಾಸವಿರುವುದು ಇಲ್ಲೇ, ಅದನ್ನು ಏರ್‌ ಚೀಫ್‌ ಮಾರ್ಷಲ್‌ ಫಲಿ ಮೇಜರ್‌ ಮತ್ತು ಧನೋಆರವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ.

India Attacks Pakistan : ‘ಆಪರೇಷನ್ ಸಿಂಧೂರ್’: ಪಾಕಿಸ್ತಾನದೊಳಗೆ ನುಗ್ಗಿ ಸದೆಬಡಿದ ಭಾರತ !

‘ಆಪರೇಷನ್ ಸಿಂಧೂರ್’: ಪಾಕಿಸ್ತಾನದೊಳಗೆ ನುಗ್ಗಿ ಸದೆಬಡಿದ ಭಾರತ !. ಮೇ 7 ರ ರಾತ್ರಿ ಪಾಕಿಸ್ತಾನವು ಭಾರತದ 15 ಸೇನಾ ನೆಲೆಗಳನ್ನು ಗುರಿಯಾಗಿಸಿ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ‘ಎಸ್-400’ ಆಕಾಶದಲ್ಲೇ ನಾಶಪಡಿಸಿತು.

Pakistan MP Shahid Ahmad : ಷರೀಫ್ ಹೇಡಿತನ: ಮೋದಿ ಹೆಸರೆತ್ತಲು ನಡುಕ !

ಪ್ರಧಾನಿ ಶಹಬಾಜ್ ಷರೀಫ್ ಹೇಡಿಯಾಗಿದ್ದೂ, ಪ್ರಧಾನಿ ಮೋದಿ ಅವರ ಹೆಸರನ್ನು ತೆಗೆದುಕೊಳ್ಳಲು ಸಹ ಹೆದರುತ್ತಾರೆ!. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಸಂಸದ ಶಾಹಿದ್ ಅಹ್ಮದ್ ಇವರಿಂದ ಸಂಸತ್ತಿನಲ್ಲಿ ಟೀಕೆ

P. P. Mohanji Bhagwat : ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಸಮಯ ಬಂದಿದೆ!

ಈ ಯುದ್ಧದಂತಹ ಪರಿಸ್ಥಿತಿಯ ಈ ಸಮಯದಲ್ಲಿ ನಾವು ದೇಶವಾಸಿಗಳಿಗೆ ಸರಕಾರ ನೀಡಿದ ಸೂಚನೆಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಸರಕಾರಕ್ಕೆ ಸಹಕರಿಸುವಂತೆ ವಿನಂತಿಸುತ್ತೇವೆ.

ಭಾರತದ ವಿಜಯಕ್ಕಾಗಿ ಗೋವಾದಲ್ಲಿ ಶತಚಂಡಿ ಯಾಗದ ಆಯೋಜನೆ! – ಸನಾತನ ಸಂಸ್ಥೆ

ಪ್ರಸ್ತುತ ನಡೆಯುತ್ತಿರುವ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತವು ವಿಜಯಶಾಲಿಯಾಗಲಿ ಎಂದು ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮರುದಿನವೇ ಯಾಗ ಇರಲಿದೆ

ಪಾಕಿಸ್ತಾನವು ದೇವಸ್ಥಾನಗಳು, ಕಾನ್ವೆಂಟ್ ಶಾಲೆಗಳಂತಹ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುತ್ತಿದೆ!

‘ಭಯೋತ್ಪಾದನೆಗೆ ಧರ್ಮವಿದೆ ಮತ್ತು ಅದು ಇಸ್ಲಾಂ’, ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಪಾಕಿಸ್ತಾನದ ಈ ರೀತಿಯ ಮಿಲಿಟರಿ ಕ್ರಮದ ಬಗ್ಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳಿಗೆ ಈಗ ಪ್ರಶ್ನಿಸಬೇಕು!

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ನಾವು ಭಾಗಿಯಾಗುವುದಿಲ್ಲ! – ಅಮೇರಿಕ

ನಾವು ಭಾರತ ಮತ್ತು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ; ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸುತ್ತೇವೆ.