ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಸಂಸದ ಶಾಹಿದ್ ಅಹ್ಮದ್ ಇವರಿಂದ ಸಂಸತ್ತಿನಲ್ಲಿ ಟೀಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಸೈನ್ಯದ ನಾಯಕ ಸಿಂಹವಾಗಿದ್ದರೆ ಮತ್ತು ಅವನ ಸೈನ್ಯದಲ್ಲಿ ನರಿಗಳಿದ್ದರೆ, ಅವರು ಸಿಂಹದಂತೆ ಹೋರಾಡುತ್ತಾರೆ; ಆದರೆ ನಾಯಕತ್ವ ನರಿಯ ಕೈಯಲ್ಲಿದ್ದರೆ, ಸಿಂಹಗಳು ಸಹ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ನಿಮ್ಮ ನಾಯಕರು ಮತ್ತು ಪ್ರಧಾನ ಮಂತ್ರಿಗಳು ಹೇಡಿಗಳಾಗಿದ್ದರೆ, ನೀವು ಜನರಿಗೆ ಯಾವ ಸಂದೇಶವನ್ನು ನೀಡುತ್ತೀರಿ? ನರೇಂದ್ರ ಮೋದಿಯವರ ಹೆಸರನ್ನು ಸಹ ತೆಗೆದುಕೊಳ್ಳದ ನಾಯಕ ನಮ್ಮಲ್ಲಿದ್ದಾರೆ ಎಂದು ಪಾಕಿಸ್ತಾನದ ಇಮ್ರಾನ್ ಖಾನ್ ಅವರ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸಂಸದ ಶಾಹಿದ್ ಅಹ್ಮದ್ ಮೇ 9 ರಂದು ಸಂಸತ್ತಿನಲ್ಲಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಟೀಕಿಸಿದರು.
ಶಾಹಬಾಜ್ ಷರೀಫ್ ಅವರಿಗೆ ಮೋದಿಯವರೊಂದಿಗೆ ವ್ಯಾಪಾರ ಸಂಬಂಧವಿದೆ ಎಂದು ಸಂಸದ ಅಹ್ಮದ್ ಆರೋಪಿಸಿದರು. ಅವರು ಅವರ ಹೆಸರನ್ನು ಸಹ ತೆಗೆದುಕೊಳ್ಳಲು ಸಾಧ್ಯವಿಲ್ಲ. ನವಾಜ್ ಷರೀಫ್ (ಮಾಜಿ ಪ್ರಧಾನಿ ಮತ್ತು ಷಾ ಹಬಾಜ್ ಷರೀಫ್ ಅವರ ಹಿರಿಯ ಸಹೋದರ) ಸಹ ಭಾರತದ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು