Pune Traders Boycott Turkish Apples : ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ಪುಣೆಯ ವ್ಯಾಪಾರಿಗಳಿಂದ ಟರ್ಕಿಯ ಸೇಬುಗಳ ಮೇಲೆ ಬಹಿಷ್ಕಾರ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ, ಟರ್ಕಿ ದೇಶವು ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ಪರವಾಗಿ ನಿಂತಿದೆ. ಟರ್ಕಿಯು ಪಾಕಿಸ್ತಾನವನ್ನು ಬೆಂಬಲಿಸಿದ್ದರಿಂದ ಅನೇಕ ವ್ಯಾಪಾರಿಗಳು ಆಕ್ರಮಣಕಾರಿ ನಿಲುವು ತೆಗೆದುಕೊಂಡು ಟರ್ಕಿಯ ವಸ್ತುಗಳನ್ನು ಬಹಿಷ್ಕರಿಸಿದ್ದಾರೆ.

Manoj Naravane : ಯುದ್ಧವೆಂದರೆ ರೊಮ್ಯಾಂಟಿಕ್ ಚಲನಚಿತ್ರವಲ್ಲ, ಅದು ಬಹಳ ಗಂಭೀರವಾದ ವಿಷಯ! – (ನಿವೃತ್ತ) ಜನರಲ್ ಮನೋಜ ನರವಣೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು

ಯುದ್ಧವೆಂದರೆ ಹಿಂದಿ ಚಿತ್ರರಂಗದ ಪ್ರಣಯ (“ರೊಮ್ಯಾಂಟಿಕ್”) ಚಿತ್ರವೇನಲ್ಲ. ಯುದ್ಧವು ಬಹಳ ಗಂಭೀರವಾದ ವಿಷಯವಾಗಿದೆ. ಯುದ್ಧ ಅಥವಾ ಹಿಂಸಾಚಾರವು ಕೊನೆಯ ಉಪಾಯವಾಗಿರಬೇಕು. (ನಿವೃತ್ತ) ಜನರಲ್ ಮನೋಜ ನರವಣೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು

Indian Army Stern Warning Pakistan : ರಾಮಚರಿತಮಾನಸದಲ್ಲಿನ ಕಾವ್ಯದ ಉಲ್ಲೇಖಿಸುತ್ತಾ ಭಾರತೀಯ ಸೇನಾ ಪಡೆಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

‘ಬಿನಯ ನ ಮಾನತ ಜಲಧಿ ಜಡ, ಗಯೇ ತೀನಿ ದಿನ ಬೀತಿ। ಬೋಲೆ ರಾಮ ಸಕೋಪ ತಬ, ಭಯ ಬಿನು ಹೋಇ ನ ಪ್ರೀತಿ’ ಈ ಮಾತುಗಳಲ್ಲಿ ಭಾರತೀಯ ರಕ್ಷಣಾ ಪಡೆಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಅಣುಬಾಂಬ್ ದಾಳಿಯ ಬೆದರಿಕೆಗೆ ಭಾರತ ‘ನಿರ್ಣಾಯಕ’ ಉತ್ತರ ನೀಡಲಿದೆ! – ಪ್ರದಾನಿ ಮೋದಿ

ಪ್ರಧಾನ ಮಂತ್ರಿಗಳು, ಈ ಕಾರ್ಯಾಚರಣೆಯ ಮೂಲಕ ಜಗತ್ತು ಪಾಕಿಸ್ತಾನದ ಮುಖವನ್ನು ನೋಡಿದೆ ಎಂದು ಹೇಳಿದರು. ಇದರಲ್ಲಿ ಹತ್ಯೆಯಾದ ಭಯೋತ್ಪಾದಕರ ಅಂತ್ಯಕ್ರಿಯೆಯ ಸಮಯದಲ್ಲಿ ಪಾಕಿಸ್ತಾನದ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.

Brahmos Missiles Destroyed Pakistan : ಭಾರತದಿಂದ ಮೊದಲ ಬಾರಿ ‘ಆಪರೇಷನ್ ಸಿಂದೂರ್’ಗೆ  ಬ್ರಹ್ಮೋಸ್ ಬಳಕೆ

‘ಆಪರೇಷನ್ ಸಿಂದೂರ್’ ನಲ್ಲಿ ಭಾರತವು ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿಕೊಂಡು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಹಾಗೂ 11 ವಾಯುನೆಲೆಗಳನ್ನು ಧ್ವಂಸಗೊಳಿಸಿದೆ.

Operation Sindoor Fake News Alert : ಸಾಮಾಜಿಕ ಜಾಲತಾಣದಲ್ಲಿ ‘ಆಪರೇಷನ್ ಸಿಂದೂರ್’ ವಿರೋಧಿ ಸಾವಿರಾರು ಸಂದೇಶಗಳು: ಮತಾಂಧ ಮುಸಲ್ಮಾನರ ಕೈವಾಡವಿರುವ ಸಾಧ್ಯತೆ !

‘ಆಪರೇಷನ್ ಸಿಂದೂರ್’ ಕುರಿತು ಹರಡುತ್ತಿರುವ ಸಂದೇಶಗಳನ್ನು ಮಹಾರಾಷ್ಟ್ರ ಸೈಬರ್ ಪೊಲೀಸ್ ಇಲಾಖೆ 5 ಸಾವಿರಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ತೆಗೆದುಹಾಕಿದರೂ, ಇನ್ನೂ ಹಲವಾರು ಸಂದೇಶಗಳು ಹರಡುತ್ತಿವೆ.

Defense Analysts Retired Army General Opinion : ಪಾಕಿಸ್ತಾನಕ್ಕೆ ಪಾಠ ಕಲಿಸಲು ಮತ್ತೊಮ್ಮೆ ಅವಕಾಶ ಸಿಗುವುದಿಲ್ಲ!

ಕದನ ವಿರಾಮದ ಬಳಿಕ, ತಜ್ಞರು ಮತ್ತು ನಿವೃತ್ತ ಸೇನಾ ಅಧಿಕಾರಿಗಳು ಇದನ್ನು ಅನಿರೀಕ್ಷಿತವೆಂದು ವಿಶ್ಲೇಷಿಸಿ, ಭಾರತಕ್ಕೆ ಪಾಕಿಸ್ತಾನಕ್ಕೆ ಪಾಠ ಕಲಿಸುವ ಅವಕಾಶವಿತ್ತು ಎಂದಿದ್ದಾರೆ.

ಪಾಕಿಸ್ತಾನಕ್ಕೆ ಸಿಗುವ ಅಂತರರಾಷ್ಟ್ರೀಯ ನಿಧಿಯನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ! – ಶಿವಾಲಿ ದೇಶಪಾಂಡೆ, ರಕ್ಷಣಾ ವಿಶ್ಲೇಷಕರು, ನಾಗಪುರ

ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಸೈನಿಕ ಮತ್ತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನವನ್ನು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ತಡೆಯಬೇಕು.

ಭೂಪಟದಿಂದ ಪಾಕಿಸ್ತಾನವನ್ನೇ ಅಳಿಸುವ ಶಕ್ತಿ ಭಾರತಕ್ಕಿದೆ! – ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ, ಮಹಾರಾಷ್ಟ್ರ

ಪಾಕಿಸ್ತಾನ ಮೋಸ ಮಾಡಿದೆ. ಪಾಕಿಸ್ತಾನ ಈ ಹಿಂದೆ ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನ ನಮ್ಮ ನಾಗರಿಕರ ಮೇಲೆ ದಾಳಿ ಮಾಡಿದೆ; ಆದರೆ ಇದಕ್ಕೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿದೆ. ಪಾಕಿಸ್ತಾನ ಮತ್ತೆ ದಾಳಿ ಮಾಡುತ್ತದೆ ಎಂದು ಭಾರತೀಯ ಸೇನೆಗೆ ತಿಳಿದಿತ್ತು.

India Destroys Pakistan Defense Systems: ಭಾರತದಿಂದ ಪಾಕಿಸ್ತಾನದ ವಾಯುಪಡೆ ಮತ್ತು ಭೂಸೇನೆಯ ೮ ನೆಲೆಗಳು ಧ್ವಂಸ!

ಮೇ ೧೦ ರ ಬೆಳಿಗ್ಗೆ ಭಾರತವು ಪ್ರತೀಕಾರವಾಗಿ ಪಾಕಿಸ್ತಾನದ ವಾಯುಸೇನೆಯ ೪ ಮತ್ತು ಭೂಸೇನೆಯ ೪ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತು.