‘ನಾನು ಮಧ್ಯಪ್ರವೇಶಿಸದಿದ್ದರೆ, ಪಾಕ್ ಪ್ರಧಾನಿಯೊಂದಿಗೆ ಮೂರೂವರೆ ಕೋಟಿ ಜನರು ಹತರಾಗುತ್ತಿದ್ದರು !’ -Trump False Statement

ಡೊನಾಲ್ಡ್ ಟ್ರಂಪ್ ಅವರು ತಮ್ಮ ಭಾಷಣದಲ್ಲಿ, ತಮ್ಮ ಮಧ್ಯ ಪ್ರವೇಶದಿಂದ ಭಾರತ-ಪಾಕಿಸ್ತಾನ ಸೇರಿದಂತೆ ಹಲವು ಯುದ್ಧಗಳನ್ನು ತಡೆದಿದ್ದೇನೆ ಎಂದು ಹೇಳಿದರು. ಕಾಶ್ಮೀರದ ದಾಳಿಯ ನಂತರ ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ನಿಲ್ಲಿಸುವಲ್ಲಿ ತಮ್ಮ ಪಾತ್ರವಿದೆ ಎಂಬ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ.

ಇಸ್ರೇಲ್‌ನ ಮುಂದಿನ ಗುರಿ ಪಾಕಿಸ್ತಾನ! – Najam Sethi’s Predication on Pakistan

ಇರಾನ್‌ನ ಅಸ್ಥಿರತೆಯನ್ನು ಬಳಸಿಕೊಂಡು ಅಮೆರಿಕ–ಇಸ್ರೇಲ್ ದಾಳಿ ಸಂಭವಿಸಬಹುದು; ಪರಿಸ್ಥಿತಿ ಕೈಮೀರಿದರೆ ಇಸ್ರೇಲ್‌ನ ಮುಂದಿನ ಗುರಿ ಪಾಕಿಸ್ತಾನವಾಗಬಹುದು ಎಂದು ಪಾಕಿಸ್ತಾನದ ವಿಶ್ಲೇಷಕ ನಜಮ್ ಸೇಠಿ ಆತಂಕ ವ್ಯಕ್ತಪಡಿಸಿದ್ದಾರೆ.

ದೀರ್ಘಕಾಲದ ಯುದ್ಧಕ್ಕಾಗಿ ಸಿದ್ಧತೆ ಮಾಡುತ್ತಿದ್ದೇವೆ! – Preparing for a Prolonged War

ಲೆಫ್ಟಿನೆಂಟ್ ಜನರಲ್ ಮನ್ಜಿಂಡರ್ ಸಿಂಗ್ ಹೇಳಿದ್ದಾರೆ: ಯುದ್ಧ ದೀರ್ಘವಾದರೆ ಮాజీ ಸೈನಿಕರನ್ನು ಪುನಃ ಸೇವೆಗೆ ಕರೆಸುವ ಅಗತ್ಯ ಬರಬಹುದು; ಅದರಕ್ಕಾಗಿ ವ್ಯವಸ್ಥೆ ರೂಪಿಸಬಹುದು ಮತ್ತು ಅವರಿಗೆ ಉದ್ಯೋಗ ಅವಕಾಶ ಕೂಡ ದೊರೆಯಬಹುದು.

ಉತ್ತರ ಕೊರಿಯಾದಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿ ತೆರೆಯಲಾಗುವುದು : ಭಾರತಕ್ಕೆ ಪರಮಾಣು ಅಪಾಯ!

ದಕ್ಷಿಣ ಏಷ್ಯಾದಲ್ಲಿ ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ಮತ್ತು ಕ್ಷಿಪಣಿ ಪ್ರಸಾರದ ಚಟುವಟಿಕೆಗಳ ತನಿಖೆ ಅಗತ್ಯ ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿತ್ತು;

ಪಾಕಿಸ್ತಾನದ ಬದಲಾಗುತ್ತಿರುವ ವಿದೇಶಾಂಗ ನೀತಿಯ ಹಿಂದಿನ ರಣತಂತ್ರದ ಲೆಕ್ಕಾಚಾರಗಳು…!

೧೭ ಸೆಪ್ಟೆಂಬರ್‌ ೨೦೨೫ ರಂದು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಇವುಗಳ ನಡುವೆ ಆದ ‘ರಕ್ಷಣಾ ಸಂಬಂಧಿತ ಕಾರ್ಯತಂತ್ರದ ತಿಳುವಳಿಕೆ ಒಪ್ಪಂದ’ವು ಈ ‘ಇಸ್ಲಾಮಿಕ್‌ ನ್ಯಾಟೋ’ವಿನ ಮೊದಲ ಪ್ರಾರಂಭವಾಗಿದೆ.

ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ ಚೌಹಾಣ್ ಅವರ ಕಾರ್ಗಿಲ್ ವಿಜಯ ದಿವಸದ ಸಂದೇಶ

‘ಕಾರ್ಗಿಲ್ ವಿಜಯ ದಿವಸ’ ಕೇವಲ ಇತಿಹಾಸವನ್ನು ಸ್ಮರಿಸುವ ದಿನವಲ್ಲ, ಅದರಿಂದ ಸ್ಫೂರ್ತಿ ಪಡೆದು ದೇಶಭಕ್ತಿಯ ಭಾವನೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶವಾಗಿದೆ.

ಸ್ವಾತಂತ್ರ ಸಿಕ್ಕಿದಾಗಿನಿಂದ ನಿರಂತರ ಭಾರತದ ಮೇಲೆ ಪಾಕಿಸ್ತಾನದಿಂದಾಗುತ್ತಿರುವ ದಬ್ಬಾಳಿಕೆ !

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದೆ. ೧೯೪೭ ರಿಂದ ಎರಡೂ ನೆರೆಯ ರಾಷ್ಟ್ರಗಳ ನಡುವೆ ಅನೇಕ ಯುದ್ಧಗಳು ಮತ್ತು ಸಂಘರ್ಷಗಳು ನಡೆದಿವೆ; ಆದರೆ ಈಗ ನಡೆಯುತ್ತಿರುವ ಪಹಲ್ಗಾಮ ಸಂಘರ್ಷ ಕೇವಲ ೪ ದಿನಗಳು, ಅಂದರೆ ೯೬ ಗಂಟೆಗಳ ಕಾಲ ನಡೆಯಿತು.

ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣರ ಆದರ್ಶವನ್ನು ಇಟ್ಟುಕೊಂಡು ಕೃತಿಗಳನ್ನು ಮಾಡುವುದು ಮುಖ್ಯ !

ಯುದ್ಧದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಯುದ್ಧನೀತಿಗಳನ್ನು ಬಳಸಿ ಪ್ರಯತ್ನಿಸುವುದು ಮುಖ್ಯ !

Pakistan Turkey Terrorism : ಟರ್ಕಿ ಮತ್ತು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲಿವೆ!’

ಟರ್ಕಿ ಮತ್ತು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲಿವೆ. ಎರಡೂ ದೇಶಗಳು ತರಬೇತಿ, ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಮೂಲಕ ಪರಸ್ಪರ ಬೆಂಬಲ ನೀಡುತ್ತವೆ. ಇದು ಎರಡೂ ದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಪ್ ಎರ್ಡೊಗಾನ್ ಹೇಳಿದ್ದಾರೆ.

Pakistan Army Chief Statement : ‘ಭಾರತದ ಅನಗತ್ಯ ಮತ್ತು ಹೇಡಿತನದ ದಾಳಿಯ ವಿರುದ್ಧ ಉಕ್ಕಿನ ಗೋಡೆಯಂತೆ ನಿಂತ ಹುತಾತ್ಮರಿಗೆ ಶ್ರದ್ಧಾಂಜಲಿ!’ (ಅಂತೆ)

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಬಡ್ತಿ ನೀಡಿ ‘ಫೀಲ್ಡ್ ಮಾರ್ಷಲ್’ ಆಗಿ ನೇಮಿಸಲಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಸೇನಾ ಮುಖ್ಯಸ್ಥರೊಬ್ಬರು ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದಿರುವುದು ಇದು ಎರಡನೇ ಬಾರಿ.