ಕೊರೊನಾದಿಂದ ಮೃತಪಟ್ಟಿದ್ದರೆ ಮೃತ್ಯು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗುವುದು!

ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಕಠೋರವಾದದ ಮೇಲೆ 10 ದಿನಗಳ ನಂತರ ಸರಕಾರವು ಈ ಮಾರ್ಗದರ್ಶಕ ಅಂಶಗಳನ್ನು ಜಾರಿಮಾಡಿದೆ.

ಮ. ಗಾಂಧಿ ಹತ್ಯೆಯ ಇನ್ನೊಬ್ಬ ಆರೋಪಿ ನಾರಾಯಣ ಆಪಟೆಯವರ ಮೂರ್ತಿಯನ್ನು ಸ್ಥಾಪಿಸಲಿರುವ ಹಿಂದೂ ಮಹಾಸಭಾ !

ಮ. ಗಾಂಧಿ ಹತ್ಯೆಯ ಸಮಯದಲ್ಲಿ, ನಾರಾಯಣ ಆಪಟೆ ಇವರು ಪಂಡಿತ್ ನಾಥೂರಾಮ ಗೋಡ್ಸೆಯವರ ಹಿಂದೆ ನಿಂತಿದ್ದರು. ಈ ಹತ್ಯೆಯ ಪ್ರಕರಣದಲ್ಲಿ ನ್ಯಾಯಾಲಯವು ಪಂಡಿತ ನಾಥೂರಾಮ ಗೋಡ್ಸೆ ಜೊತೆಗೆ ಆಪಟೆ ಇವರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು.

ನಾನು ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ ಆಗಿರುವುದರಿಂದ ನಾನು ನನ್ನ ಬಾಂಧವರಿಗೆ ಸಹಾಯ ಮಾಡುವೆನು!(ಅಂತೆ) – ರಾಹುಲ ಗಾಂಧಿ

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಕಾಲದಲ್ಲಿ ರಾಹುಲ ಗಾಂಧಿಯವರು ಅವರ ಕಾಶ್ಮೀರಿ ಬಾಂಧವರಿಗಾಗಿ ಏನು ಸಹಾಯ ಮಾಡಿದ್ದಾರೆ, ಇದಕ್ಕೆ ಉತ್ತರ ಕೊಡುವರೇ ?

ಹರಿಯಾಣದಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸದ ಪಠ್ಯಕ್ರಮದಲ್ಲಿ ಸರಸ್ವತಿ ನದಿಯ ಬಗ್ಗೆ ಮಾಹಿತಿ ಸೇರಿಸಲಾಗುವುದು !

ಹರಿಯಾಣದಲ್ಲಿನ ಭಾಜಪ ಸರಕಾರದ ಅಭಿನಂದನಾರ್ಹ ನಿರ್ಣಯ !

ಸಾಕಿನಾಕ (ಮುಂಬೈ)ದಲ್ಲಿ ಬಲಾತ್ಕಾರದ ನಂತರ ಮಹಿಳೆಯ ಗುಪ್ತಾಂಗದಲ್ಲಿ ರಾಡ್ ತುರುಕಿಸಿದ ನರಾಧಮರು !

ದೆಹಲಿಯಲ್ಲಿನ ‘ನಿರ್ಭಯ’ ಬಲಾತ್ಕಾರ ಪ್ರಕರಣದಂತಹ ಇನ್ನೊಂದು ಅಮಾನುಷ ಪ್ರಕರಣ.

ಗುಜರಾತನ ಮುಖ್ಯಮಂತ್ರಿ ವಿಜಯ ರೂಪಾಣಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಸ್ವತಃ ವಿಜಯ ರೂಪಾಣಿಯವರು ಪತ್ರಿಕಾ ಪರಿಷತ್ತನ್ನು ಆಯೋಜಿಸಿ ಈ ಬಗ್ಗೆ ಮಾಹಿತಿ ನೀಡಿದರು.

‘ರಾಷ್ಟ್ರೀಯ ಹಸಿರು ಪ್ರಾಧಿಕರಣ’ವು ನಿರ್ಬಂಧಿಸಿದ್ದ ಕಾಗದದ ಮೂರ್ತಿಯ ಸಂದರ್ಭದ ಆದೇಶದ ಉಲ್ಲಂಘನೆ !

ಕಾಗದದ ಮೂರ್ತಿಯನ್ನು ಮಾರುವ ‘ಅಮೆಜಾನ್’, ‘ಫಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಜಾಲತಾಣಗಳ ವಿರುದ್ಧ ಪೊಲೀಸರಲ್ಲಿ ದೂರು

ಭಾಗ್ಯನಗರದಲ್ಲಿ 40 ಅಡಿ ಎತ್ತರದ ಪಂಚಮುಖಿ ಶ್ರೀ ಗಣೇಶ ಮೂರ್ತಿಗೆ 1 ಸಾವಿರದ 100 ಕೆಜಿ ಲಡ್ಡುಗಳ ನೈವೇದ್ಯ !

ಇಲ್ಲಿಯ ಕೆಲವು ಕಡೆಗಳಲ್ಲಿ ಲಡ್ಡುಗಳಿಂದ ಶ್ರೀಗಣೇಶನ ಮೂರ್ತಿ ತಯಾರಿಸಲಾಗಿದೆ. ಖೈರಾತಾಬಾದನಲ್ಲಿ 40 ಅಡಿ ಪಂಚಮುಖಿ ಶ್ರೀಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ಮೂರ್ತಿಗೆ 1 ಸಾವಿರ 100 ಕಿಲೋ ಲಡ್ಡುಗಳ ನೈವೇದ್ಯ ಅರ್ಪಿಸಲಾಗಿದೆ.

‘ಇಕೋ ಫ್ರೆಂಡ್ಲಿ’ಯ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಆಘಾತ !

ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ.

ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !

ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ