ಸಂಸತ್ತಿನಲ್ಲಿ ಗೈರುಹಾಜರಿರುವ ಭಾಜಪದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಎಚ್ಚರಿಕೆ !
ಆಡಳಿತಾರೂಢ ಪಕ್ಷದ ಸಂಸದರಿಗೆ ಈ ರೀತಿಯ ಎಚ್ಚರಿಕೆ ನೀಡಬೇಕಾಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ನವ ದೆಹಲಿ – ನಾನು ನಿಮಗೆ ಯಾವಾಗಲೂ ಸಂಸತ್ತಿನಲ್ಲಿ ಹಾಜರಾಗಲು ಹೇಳುತ್ತಿರುತ್ತೇನೆ. ಯಾವಾಗ ನೀವು ನಿಮ್ಮ ಮಕ್ಕಳಿಗೆ ಮನೆಯ ಕೆಲವು ಕೆಲಸಗಳನ್ನು ಮಾಡಲು ಹೇಳಿದಾಗ ಅವರು ಮಾಡದಿದ್ದರೆ, ಆಗ ನಿಮಗೆ ಸಿಟ್ಟು ಬರುತ್ತದೆ. ಹಾಗಾದರೆ, ನಾನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅವಸ್ಥೆ ಏನಾಗಬಹುದು. ಎಂದು ಯೋಚನೆ ಮಾಡಿರಿ. ನಿಮ್ಮ ಗೈರುಹಾಜರಿಂದ ನಮಗೆ ಇಷ್ಟು ಬೇಸರವಾಗಬಹುದು. ಸಮಯ ಇರುವಾಗಲೇ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಿ, ಇಲ್ಲವಾದರೆ ಪರಿವರ್ತನೆಯಾಗಬಹುದು, ಎಂದು ಪ್ರಧಾನಿ ಮೋದಿಯವರು ಭಾಜಪದ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಭಾಜಪಾದ ಸಂಸದೀಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು. ಭಾಜಪದ ಎಲ್ಲಾ ಸಂಸದರು ಚಳಿಗಾಲದ ಅಧಿವೇಶನದ ಸಮಯಕ್ಕೆ ಸರಿಯಾಗಿ ಸಭಾಗೃಹದಲ್ಲಿ ಉಪಸ್ಥಿತ ಇರುವಂತೆ ಎಚ್ಚರಿಕೆ ನೀಡಿದರು.
‘Change yourself or there could be changes’, PM Modi warns BJP MPs at Parliamentary meet https://t.co/kXrc9oPyEc
— The Times Of India (@timesofindia) December 7, 2021
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!