ಭಾಗ್ಯನಗರ ಇಲ್ಲಿಯ ಕಾಂಗ್ರೆಸ್ ನಾಯಕ ಮಹಮ್ಮದ ಫಿರೋಜ್ ಖಾನ್ ಇವರ ಘೋಷಣೆ
|

ಭಾಗ್ಯನಗರ(ತೆಲಂಗಾಣಾ) – ಇಲ್ಲಿಯ ಕಾಂಗ್ರೆಸ್‌ನ ನಾಯಕ ಮಹಮ್ಮದ ಫಿರೋಜ್ ಖಾನ್ ಇವರು ‘ಶಿಯಾ ಸೆಂಟ್ರಲ್ ವಕ್ಫ ಬೋರ್ಡ್’ನ ಮಾಜಿ ಅಧ್ಯಕ್ಷ ಹಾಗೂ ಇತ್ತಿಚೆಗೆ ಹಿಂದೂಧರ್ಮ ಸ್ವೀಕರಿಸಿರುವ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಶಿರಚ್ಛೇದ ಮಾಡಿ ಆ ತಲೆ ತಂದುಕೊಟ್ಟರೆ ಅವರಿಗೆ ೫೦ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಣೆ ಮಾಡಿದರು. ಹಾಗೂ ನಂತರ ಸಂಬಂಧಪಟ್ಟವರ ಖಟ್ಲೆಯನ್ನು ನಡೆಸಲು ಬರುವ ಖರ್ಚು ನೀಡಲಾಗುವುದು, ಹೀಗೂ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ೧೦ ದಿನಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಇದರಲ್ಲಿ ಖಾನ್ ಇವರು ರಿಝವಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮಹಮ್ಮದ ಫಿರೋಜ್ ಖಾನ್ ಇವರು ಭಾಗ್ಯ ನಗರದಿಂದ ಕಾಂಗ್ರೆಸ್‌ನ ಟಿಕೆಟ್‌ನಿಂದ ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರ ವಿರುದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
Watch: Video of Hyderabad Congress leader announcing 50 lakh bounty on Wasim Rizvi’s head goes viral after latter reverts to Hinduismhttps://t.co/Q0qaPl06ID
— OpIndia.com (@OpIndia_com) December 6, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath