’ಇಂಡಿ’ ಮೈತ್ರಿಯಿಂದ ಹಿಂದೂಗಳನ್ನೇ ಗುರಿ ಮಾಡಲಾಗುತ್ತಿದೆ ! – ಪ್ರಧಾನಿ ಮೋದಿ

ಡಿಎಂಕೆ (ದ್ರಾವಿಡ್ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಭ್ರಷ್ಟಾಚಾರ ಮತ್ತು ಮನೆತನವು ಅವರಲ್ಲಿನ ಸಮಾನತೆ ಇದೆ.

ಅಪಹೃತ ಹಡಗನ್ನು ಭಾರತೀಯ ನೌಕಾದಳ ಬಿಡುಗಡೆಗೊಳಿಸಿದ್ದಕ್ಕೆ ಬಲ್ಗೇರಿಯಾ ರಾಷ್ಟ್ರಪತಿಗಳಿಂದ ಕೃತಜ್ಞತೆ ಸಲ್ಲಿಕೆ !

ಭಾರತವು ಕಡಲ್ಗಳ್ಳರು ಮತ್ತು ಭಯೋತ್ಪಾದಕರ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಲಿದೆ! – ಪ್ರಧಾನಮಂತ್ರಿ ಮೋದಿ

DMK Minister Threatens PM : ‘ನಾನು ಸಚಿವನಾಗಿರದಿದ್ದರೆ, ಪ್ರಧಾನಮಂತ್ರಿ ಮೋದಿ ಅವರನ್ನು ತುಂಡು ತುಂಡು ಮಾಡುತ್ತಿದ್ದೆ ! (ಅಂತೆ) – ದ್ರಮುಕ ಸರಕಾರದ ಸಚಿವ ಟಿ.ಎಂ. ಅಂಬರಸನ್‌

‘ಇಂಡಿ’ ಮೈತ್ರಿಕೂಟದ ನೀತಿ ಹೀಗೆ ಇದೆ ! – ಭಾಜಪದಿಂದ ಟೀಕೆ

Arunachal Pradesh Border Issue: ‘ಅರುಣಾಚಲ ಪ್ರದೇಶ ಚೀನಾದ ಭಾಗ!’ (ಅಂತೆ)

ಪ್ರಧಾನಿಮೋದಿ ಇವರು ಅರುಣಾಚಲ ಪ್ರದೇಶಕ್ಕೆ ಹೋಗಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಘಟನೆಯನ್ನು ಚೀನಾವು ಖಂಡಿಸಿದೆ. ಚೀನಾವು ಮತ್ತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ.

ಪಾಕಿಸ್ತಾನದಲ್ಲಿ ಹಿಂದೂಗಳು ಈಗ ಮುಕ್ತವಾಗಿ ಉಸಿರಾಡಬಹುದು ! – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೆರಿಯಾ

೨೦೧೯ ರಲ್ಲಿ ಸಿಎಎ ಕಾನೂನು ಜಾರಿ ಮಾಡಿದ ನಂತರ ಒಂದು ಸುತ್ತೋಲೆಯ ಮೂಲಕ ಕೇಂದ್ರ ಸರಕಾರವು ಮಾರ್ಚ್ ೧೧ ರಿಂದ ದೇಶಾದ್ಯಂತ ಜಾರಿಗೊಳಿಸಿದೆ. ಇದಕ್ಕೆ ಜಗತ್ತಿನಾದ್ಯಂತದಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತಪಡಿಸಲಾಗುತ್ತಿದೆ.

Nuclear War Averted: ಪ್ರಧಾನಮಂತ್ರಿ ಮೋದಿಯಿಂದಾಗಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯಲಿದ್ದ ಪರಮಾಣು ಯುದ್ಧ ತಪ್ಪಿತು ! – ಅಮೇರಿಕಾದ ದಾವೆ

2 ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ 2022 ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಪರಮಾಣು ಬಾಂಬ್ ಅನ್ನು ಹಾಕುವವರಿದ್ದರು

POK Residents Expose PAK : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಭಾರತೀಯ ಕಾಶ್ಮೀರ ನಡುವೆ ಬಹಳ ವ್ಯತ್ಯಾಸ !

‘ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ’ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ 6 ಸಾವಿರದ 400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿದರು.

ಸಂದೇಶಖಾಲಿಯ ಅಪರಾಧಿಗಳನ್ನು ರಕ್ಷಿಸಲು ಬಂಗಾಳ ಸರಕಾರದಿಂದ ಬಲಪ್ರಯೋಗ! – ಪ್ರಧಾನಮಂತ್ರಿ ಮೋದಿ 

ಬಂಗಾಳದಲ್ಲಿ ಬಡ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸಂದೇಶಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ.

ಪ್ರಧಾನಿಯವರಿಂದ ಸಮುದ್ರ ತಳದ ದ್ವಾರಕೆಯ ದರ್ಶನ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಗುಜರಾತ ಪ್ರವಾಸದಲ್ಲಿದ್ದಾರೆ. ಅವರು ಈ ಸಮಯದಲ್ಲಿ ೪೮ ಸಾವಿರ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿಕಾರ್ಯದ ಉದ್ಘಾಟನೆ ಮಾಡಿದರು.

Mauritius Indian Military Base : ಮಾರಿಷಸ್‌ನಲ್ಲಿ ಭಾರತೀಯ ಸೇನಾನೆಲೆಯ ಉದ್ಘಾಟನೆ 

ಮುಂಬೈನಿಂದ 3 ಸಾವಿರ 729 ಕಿ.ಮೀ. ಅಂತರದಲ್ಲಿರುವ ನೆರೆಯ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.