ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿಯ ಬಗ್ಗೆ ಸುಶ್ರೀ (ಕು.) ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮಪರೀಕ್ಷಣೆ !

೨೨.೧.೨೦೨೪ ರಂದು ಪೃಥ್ವಿಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ‘ನ ಭೂತೋ ನ ಭವಿಷ್ಯತಿ |’, ಎಂಬಂತಹ ಈ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿದ್ದವು.

ಮಾರ್ಚ್ 1 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ಜಗತ್ತಿನಲ್ಲಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಮಾರ್ಚ್ 1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರದ ಉದ್ಘಾಟನೆ ಮಾಡಲಾಗುವುದು. ಈ ಗಡಿಯಾರ ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಗಡಿಯಾರದಲ್ಲಿ ೪೮ ನಿಮಿಷದ ಒಂದು ಗಂಟೆ ಇರುವುದು.

ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ’ ಮೂಲಕ 1 ಕೋಟಿ ಮನೆಗಳಿಗೆ ‘ಸೋಲಾರ್ ಮೇಲ್ಛಾವಣಿ’ (ಸೋಲಾರ ರೂಫಟಾಪ್) ಅಳವಡಿಸಲು ಕೇಂದ್ರ ಸರಕಾರದ ಗುರಿ!

‘ಪಿಎಂ ಸೂರ್ಯಘರ್ ಯೋಜನೆ’ ಮೂಲಕ ಕೇಂದ್ರ ಸರ್ಕಾರವು 1 ಕೋಟಿ ಮನೆಗಳ ಮೇಲೆ ‘ಸೋಲಾರ್ ರೂಫ್‌ಟಾಪ್’ (ಮೇಲ್ಛಾವಣಿಯ ಮೇಲೆ ಸೋಲಾರ ಸ್ಥಾಪಿಸುವುದು) ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಯುದ್ಧಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುವುದು ಅವಶ್ಯಕ !

ಉಕ್ರೇನ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು 2 ವರ್ಷಗಳನ್ನು ಪೂರೈಸಿದೆ. ಆದ್ದರಿಂದ ಉಕ್ರೇನ್ ಭಾರತವನ್ನು ಶಾಂತಿಯುತವಾಗಿ ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರವನ್ನು ಕಂಡುಹಿಡಿಯುವಂತೆ ಕರೆ ನೀಡಿದೆ.

BJP Delegation Sandeshkhali : ಸಂದೇಶಖಾಲಿಗೆ ಹೋಗುತ್ತಿದ್ದ ಭಾಜಪದ ಮಹಿಳಾನಿಯೋಗವನ್ನು ಪೋಲೀಸರು ತಡೆದರು !

ಮಾರ್ಚ್ ೬ ರಂದು ಪ್ರಧಾನಿಮೋದಿ ಸಂದೇಶಖಾಲಿಗೆ ಹೋಗಬಹುದು ! – ಭಾಜಪ

ಶ್ರೀಲಂಕಾದ ರಾಷ್ಟ್ರಪತಿ ವಿಕ್ರಮಸಿಂಘೆ ಅವರ ಹಸ್ತದಿಂದ ಅಲ್ಲಿ ತಮಿಳು ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯ ಶುಭಾರಂಭ !

ಶ್ರೀಲಂಕಾದ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ ಅವರು ಫೆಬ್ರವರಿ 19 ರಂದು ‘ಭಾರತ-ಲಂಕಾ’ ಈ ಭಾರತೀಯ ವಸತಿ ಯೋಜನೆಯ ನಾಲ್ಕನೇ ಹಂತವನ್ನು ಉದ್ಘಾಟಿಸಿದರು.

ಆಗ್ರಾದ ಜಾಮಾ ಮಸೀದಿ ಮೆಟ್ರೋ ನಿಲ್ದಾಣಕ್ಕೆ ’ಮಂಕಮೇಶ್ವರ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ!

ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ ೨೮ ರಂದು ಮಂಕಮೇಶ್ವರ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಬೋದೋ ಸುಬಿಯಾಂತೋ ಇಂಡೋನೇಷ್ಯಾದ ನೂತನ ರಾಷ್ಟ್ರಾಧ್ಯಕ್ಷವೆಂದು ಆಯ್ಕೆ !

ಜಗತ್ತಿನಲ್ಲಿನ ಎಲ್ಲಕ್ಕಿಂತ ದೊಡ್ಡ ಮುಸಲ್ಮಾನ ದೇಶ ಆಗಿರುವ ಇಂಡೋನೇಷ್ಯಾದ ನೂತನ ರಾಷ್ಟ್ರಾಧ್ಯಕ್ಷ ಎಂದು ಪ್ರಬೋವೋ ಸುಬಿಯಂತೋ ಆಯ್ಕೆಯಾಗಿದ್ದಾರೆ. ತಜ್ಞರ ಪ್ರಕಾರ ಅಧಿಕಾರಕ್ಕೆ ಬಂದ ನಂತರ ಇಂಡೋನೇಷಿಯಾದ ಸಂಬಂಧ ಭಾರತದ ಜೊತೆಗೆ ಇನ್ನಷ್ಟು ದೃಢವಾಗಬಹುದು.

ಸಂಭಲ (ಉತ್ತರ ಪ್ರದೇಶ) ಇಲ್ಲಿಯ ಪ್ರಾಚೀನ ಕಲ್ಕಿ ಮಂದಿರ ಕೆಡವಿ ಶಾಹಿ ಜಮಾ ಮಸೀದಿ ನಿರ್ಮಾಣ !

ಮುಸಲ್ಮಾನ ದಾಳಿಕೋರರು ಎಲ್ಲೆಲ್ಲಿ ಮಂದಿರಗಳನ್ನು ನಾಶಗೊಳಿಸಿ ಮಸೀದಿಗಳು ಕಟ್ಟಿದ್ದಾರೆ ಅಲ್ಲಿಯ ಎಲ್ಲಾ ಸ್ಥಳಗಳು ಎಲ್ಲಿಯವರೆಗೆ ಮುಕ್ತವಾಗುವುದಿಲ್ಲ ಅಲ್ಲಿಯವರೆಗೆ ಹಿಂದುಗಳು ಹೋರಾಟ ಮುಂದುವರಿಸಬೇಕು !

ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ದೇಹತ್ಯಾಗ !

ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ಓರ್ವ ದಾರ್ಶನಿಕ ಸಾಧು ಆಗಿದ್ದರು. ಶಿಷ್ಯವೃತ್ತಿ ಮತ್ತು ತಪಶ್ಚರ್ಯಕ್ಕಾಗಿ ಅವರು ಗುರುತಿಸಲ್ಪಡುತ್ತಿದ್ದರು. ಅವರು ರಾಜಸ್ಥಾನದಲ್ಲಿ ದೀಕ್ಷೆ ತೆಗೆದುಕೊಂಡರು; ಆದರೆ ಹೆಚ್ಚಿನ ಸಮಯ ಅವರು ಬುಂದೇಲ್‌ಖಂಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿದರು.