ಇಂದಿರಾಗಾಂಧಿ ಶ್ರೀಲಂಕಾಗೆ ಭಾರತದ ‘ಕಚ್ಚತೀವು’ ದ್ವೀಪ ಉಡುಗೊರೆಯಾಗಿ ನೀಡಿದ್ದರು ! – ಪ್ರಧಾನಿ ಮೋದಿ

ಇಂತಹ ಆಯಕಟ್ಟಿನ ಪ್ರಮುಖ ದ್ವೀಪವನ್ನು ನೆರೆಯ ದೇಶಕ್ಕೆ ಉಡುಗೊರೆಯಾಗಿ ನೀಡಿದ ದೇಶವಿರೋಧಿ ಕಾಂಗ್ರೆಸ್ ! ಕೇಂದ್ರ ಸರಕಾರದ ಚೀನಾ ನೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿಯು ಅವರ ಅಜ್ಜಿ ಮಾಡಿದ ಈ ತಪ್ಪಿನ ಬಗ್ಗೆ ಉತ್ತರಿಸಬೇಕು!

Bharat Ratna Award : ರಾಷ್ಟ್ರಪತಿಗಳಿಂದ ೪ ಜನರಿಗೆ ಮರಣೋತ್ತರ ಭಾರತರತ್ನ ಪುರಸ್ಕಾರ !

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್,ಪಿ.ವಿ.ನರಸಿಂಹರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಇವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಆಧ್ಯಾತ್ಮಿಕ ಬಲ ನೀಡಿದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು

ದಿನಾಂಕ ೧೮.೧೨.೨೦೧೮ ರಂದು ಕಲ್ಯಾಣದಲ್ಲಿ ಒಂದು ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಒಂದು ಕೋಣೆಯಲ್ಲಿ ಯೋಗತಜ್ಞ ದಾದಾಜಿ ಮತ್ತು ಶ್ರೀ. ನರೇಂದ್ರ ಮೋದಿಯವರ ಭೇಟಿ ನಡೆಯಿತು. ಶ್ರೀ. ನರೇಂದ್ರ ಮೋದಿಯವರು ಯೋಗತಜ್ಞ ದಾದಜಿಯವರಿಗೆ  ನಮ್ರತೆಯಿಂದ ನಮಸ್ಕರಿಸಿದರು.

Muslims Attack Hindu Boy: ‘ಜೈ ಶ್ರೀ ರಾಮ್’ ಹೇಳಿದ್ದರಿಂದ ಹಿಂದೂ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿತ !

ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹಿಂದೂ ಹುಡುಗನು ರಸ್ತೆಯಲ್ಲಿ ಇನೋರ್ವ ಹಿಂದೂವಿಗೆ ‘ಜೈ ಶ್ರೀರಾಮ’ ಎಂದು ಹೇಳಿ ನಮಸ್ಕರಿಸಿದನು. ಇದರಿಂದ ಸಿಟ್ಟಾದ ಮತಾಂಧರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದರು;

Sri Lanka Praises India: ಶ್ರೀಲಂಕಾ ಭಾರತದ ಅನುಕರಣೆ ಮಾಡಿ ಪ್ರಗತಿ ಸಾಧಿಸಬಹುದು !

ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾನಿಲ ವಿಕ್ರಮ ಸಿಂಘೆ ಇವರು ಭಾರತವನ್ನು ಹೊಗಳಿದ್ದು ‘ಭಾರತದ ಅನುಕರಣೆ ಮಾಡಿ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು’ ಎಂದು ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಮೋದಿ ಮೋದಿ ಅಂತ ಕೂಗಿದರೇ ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಿ ! – ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ

ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು; ಆದರೆ ಅದನ್ನು ಪೂರ್ಣ ಮಾಡಿಲ್ಲ. ‘ಮೋದಿ-ಮೋದಿ’ ಎಂದು ಕೂಗುತ್ತಿರುವ ಯುವ ಬೆಂಬಲಿಗರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಬೇಕು

ತಮಿಳುನಾಡಿನಲ್ಲಿ ದ್ರಮುಕ ಸರಕಾರದ ಸಚಿವರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಬೈಗುಳ !

ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ್ ಪ್ರಗತಿ ಸಂಘ) ಪಕ್ಷದ ರಾಜ್ಯದಲ್ಲಿನ ಸರಕಾರದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ಶ್ರೀ. ಅನಿಥಾ ರಾಧಾಕೃಷ್ಣನ್ ಇವರು ಪ್ರಧಾನಮಂತ್ರಿ ಇವರಿಗೆ ಬೈಗುಳ ಬೈದರು.

Moscow ISIS Attack : ರಷ್ಯಾದಲ್ಲಿ ಉಗ್ರರ ದಾಳಿ 60 ಸಾವು : 145 ಮಂದಿಗೆ ಗಾಯ

ಜಿಹಾದಿ ಭಯೋತ್ಪಾದಕರು ಇಡೀ ಜಗತ್ತನ್ನು ತಮ್ಮ ಹಿಡಿತದಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಇಡೀ ಜಗತ್ತು ಅಂತರ್ಮುಖವಾಗಿ ಅವಲೋಕನ ಮಾಡಿಕೊಳ್ಳಬೇಕಾಗಿದೆ ! ಯಾವ ಕಾರಣಗಳಿಂದ, ಯಾವ ವಿಚಾರದಿಂದ ಈ ಜಿಹಾದಿ ಭಯೋತ್ಪಾದಕರು ತಯಾರಾಗುತ್ತಾರೆ

Message from PM Modi: ದೇಶಕ್ಕಾಗಿ ಬದುಕಬೇಕು ಮತ್ತು ದೇಶಕ್ಕಾಗಿ ಸಾಯಬೇಕು ! – ಪ್ರಧಾನಿ ಮೋದಿ

‘ಸಿ.ಎನ್.ಎನ್. ನ್ಯೂಸ್ 18’ ಆಯೋಜಿಸಿದ್ದ ‘ರೈಸಿಂಗ್ ಇಂಡಿಯಾ ಶೃಂಗಸಭೆ’ ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನಮಗೆ ಬದುಕಬೇಕಿದ್ದರೆ ದೇಶಕ್ಕಾಗಿ ಬದುಕಬೇಕು ಮತ್ತು ದೇಶಕ್ಕಾಗಿ ಸಾಯಬೇಕು.

ದೆಹಲಿಯ ‘ಜೆಎನ್‌ಯು’ ವಿಶ್ವವಿದ್ಯಾಲಯದಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಖೇದಕರ ಘೋಷಣೆ !

‘ಬ್ರಾಹ್ಮಣವಾದದಿಂದ ಮುಕ್ತಿ’, ‘ಆಜಾದಿ’ ಮತ್ತು ‘ಫ್ರೀ ಪ್ಯಾಲೆಸ್ತೀನ್’ ಎಂಬ ಘೋಷಣೆಗಳನ್ನು ಕೂಗಿದರು. ಅಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು.