ಆಗ್ರಾದ ಜಾಮಾ ಮಸೀದಿ ಮೆಟ್ರೋ ನಿಲ್ದಾಣಕ್ಕೆ ’ಮಂಕಮೇಶ್ವರ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ!

ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ ೨೮ ರಂದು ಮಂಕಮೇಶ್ವರ ಮೆಟ್ರೋ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಠಾಣೆಯ ಮ್ಹಾದಾ ಕಾಲೋನಿಯಲ್ಲಿ ಅಕ್ರಮ ಮದರಸಾ

ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್ ಮತ್ತು ಅವರ ಕಾರ್ಯಕರ್ತರು ಪೊಲೀಸರೊಂದಿಗೆ ಇಲ್ಲಿನ ಎಂ.ಎಂ.ಆರ್‌.ಡಿ.ಎ. ಕಟ್ಟಡಕ್ಕೆ ತೆರಳಿ ಕಟ್ಟಡದಿಂದ ಧ್ವನಿವರ್ಧಕದ ಮೂಲಕ ಅಜಾನ್ ನೀಡಿದವರಿಗೆ ಬುದ್ಧಿಕಲಿಸಿದ್ದಾರೆ.

‘ಯಾರಾದರೂ ಮಸೀದಿಯನ್ನು ದೇವಸ್ಥಾನವನ್ನಾಗಿ ಮಾಡುತ್ತಿದ್ದರೆ, ನಾವು ಸುಮ್ಮನಿರುವುದಿಲ್ಲ ! (ವಂತೆ) – ಜಮಿಯದ್ ಉಲೇಮಾ-ಏ-ಹಿಂದ್ ನ ಮುಖ್ಯಸ್ಥ ಸಿದ್ಧಿ ಕುಲ್ಲಾಹ ಚೌದರಿ

ಚೌದರಿ ಇವರ ನೇತೃತ್ವದಲ್ಲಿ ಕೊಲಕಾತಾದಲ್ಲಿ ಪ್ರತಿಭಟನೆ ನಡೆಸುತ್ತಾ ಜ್ಞಾನವಾಪಿಯಲ್ಲಿ ಹಿಂದುಗಳ ಪೂಜೆಗೆ ವಿರೋಧ ವ್ಯಕ್ತಪಡಿಸಿದರು.

ಕಲ್ಬುರ್ಗಿಯ ಯುವಕ ಸೈಯ್ಯದ್ ಈತನು ‘ಎಕ್ಸ್’ ನಲ್ಲಿ ’ಬಾಬ್ರಿ ಮಸೀದಿಯನ್ನು ಮತ್ತೆ ಅಲ್ಲಿಯೇ ನಿರ್ಮಿಸೋಣ!’ ಎಂದು ಬರೆದ !

ಬಾಬ್ರಿ ಮಸೀದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಷ್ಟೇ ಸಮಯ ಕಳೆದರೂ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಮತ್ತೆ ದೊಡ್ಡ ಮಸೀದಿ ಕಟ್ಟುತ್ತೇವೆ ಎಂದು ೨೩ರ ಹರೆಯದ ಸೈಯದ್ ಮೊಹಿನ್ ಫೈಸಲ್ ಎಂಬಾತ ಹಿಂದುದ್ವೇಷಿ ಹೇಳಿಕೆ ನೀಡಿದ್ದಾನೆ.

ಶುಕ್ರವಾರ ನಮಾಜ್ ಪಠಣಗಾಗಿ ಜ್ಞಾನವಾಪಿಯಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ !

ಹಿಂದೂ-ಮುಸ್ಲಿಂ ಏಕತೆಗಾಗಿ ಸದಾ ಹಿಂದೂಗಳಿಗೆ ಉಪದೇಶ ಮಾಡುವವರು ವಾರಣಾಸಿಯಲ್ಲಿ ಮುಸ್ಲಿಮರಿಗೆ ಚಕಾರವನ್ನೂ ಎತ್ತುವುದಿಲ್ಲ ಎಂದು ತಿಳಿಯಿರಿ !

ಜ್ಞಾನವಾಪಿಯ ಪ್ರಕರಣದಲ್ಲಿ ಭಾರತದ ಪುರಾತತ್ವ ಇಲಾಖೆಯ ವರದಿಯು ನಿರ್ಣಾಯಕ ಸಾಕ್ಷಿಯಲ್ಲ!

‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ಹೇಳಿಕೆ

ಜ್ಞಾನವಾಪಿ ಮಸೀದಿ ಹಿಂದುಗಳಿಗೆ ಒಪ್ಪಿಸಿ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಪುರಾತತ್ವ ಇಲಾಖೆಯ ವರದಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರಿಂದ ಮುಸಲ್ಮಾನರಿಗೆ ಕರೆ

ಮಸೀದಿಯ ಸ್ಥಳದಲ್ಲಿ ಹಿಂದೆ ದೇವಸ್ಥಾನ ಇರುವ ಬಗ್ಗೆ 32 ಪುರಾವೆಗಳು ಪತ್ತೆ !

ಭಾರತೀಯ ಪುರಾತತ್ವ ಇಲಾಖೆಯು ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ನಡೆಸಿತು. ಅದರ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಪಕ್ಷಗಳಿಗೆ ನೀಡಲಾಯಿತು. ಹಿಂದೂ ಪರ ವಕೀಲರಾದ ವಿಷ್ಣು ಶಂಕರ ಜೈನ್ ಇವರು ಜನವರಿ 25 ರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವರದಿಯ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದರು.

ಶ್ರೀರಾಮ ಮಂದಿರಕ್ಕೆ 57 ಇಸ್ಲಾಮಿಕ್ ದೇಶಗಳ ಸಂಘಟನೆಯಿಂದ ವಿರೋಧ

ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕಳೆದ 500 ವರ್ಷಗಳಲ್ಲಿ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿದರು ಮತ್ತು ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ ಈ ಮುಸ್ಲಿಂ ದೇಶಗಳಲ್ಲಿ ಇದೇ ಮಾಡುತ್ತಿದ್ದಾರೆ. ಇತರೆ ಮುಸ್ಲಿಂ ದೇಶಗಳಲ್ಲಿ ಹಿಂದೂಗಳಿಗೆ ಅವರ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದಿಲ್ಲ, ಈ ವಿಷಯದಲ್ಲಿ ಈ ಮುಸ್ಲಿಂ ಸಂಘಟನೆಗಳು ಬಾಯಿ ತೆರೆಯಬೇಕು ! 

ಅಯೋಧ್ಯೆ ಧರ್ಮನಗರದಲ್ಲಿದೆ ೮ ಮಸೀದಿಗಳು ಮತ್ತು ೪ ಸ್ಮಶಾನ !

ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ.