ಪುರಾತತ್ವ ಇಲಾಖೆಯ ವರದಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರಿಂದ ಮುಸಲ್ಮಾನರಿಗೆ ಕರೆ

ನವ ದೆಹಲಿ – ಅಯೋಧ್ಯೆಯಲ್ಲಿನ ಇತ್ತೀಚಿಗಷ್ಟೇ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಿತು; ಆದರೆ ನಾವು ಹಿಂದಿನಿಂದಲ, ಅಯೋಧ್ಯೆ ತೋ ಝಾಂಕಿ ಹೈ, ಕಾಶಿ ಮಥುರಾ ಬಾಕಿ ಹೈ !’, ಎಂದು ಹೇಳುತ್ತಿದ್ದೆವು. ಆದ್ದರಿಂದ ಈಗ ಕಾಶಿಯ ಸಮಯ ಬಂದಿದೆ. ಪುರಾತತ್ವ ಇಲಾಖೆಯ ವರದಿ ಜಗತ್ತಿನೆದುರು ಬಂದಿದೆ, ನಾನು ಮುಸಲ್ಮಾನ ಬಾಂಧವರಿಗೆ ವಿನಂತಿಸುತ್ತೇನೆ, ಅವರು ತಾವಾಗಿ ಮಸೀದಿ ಹಿಂದೂಗಳಿಗೆ ಒಪ್ಪಿಸಬೇಕು. ಎಲ್ಲಾ ಸಾಕ್ಷಿಗಳು ಹಿಂದುಗಳ ಪರವಾಗಿ ಇವೆ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಹೇಳಿಕೆ ನೀಡಿದರು.
ಕಳೆದ ೭೫ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಒಂದೇ ಒಂದು ದೇವಸ್ಥಾನ ಬಾಕಿ ಉಳಿಸಿಲ್ಲ !
ಭಾರತೀಯ ಹಿಂದುಗಳಿಗೆ ಇಸ್ಲಾಂ ದ್ವೇಷಿ ಎಂದು ತೋರಿಸುವ ವಿದೇಶಿ ಪ್ರಸಾರ ಮಾಧ್ಯಮಗಳಿಗೆ ಈಗ ಭಾರತ ಸರಕಾರ ಕಿವಿ ಹಿಂಡಬೇಕು !
ಈ ಸಮಯದಲ್ಲಿ ಸಿಂಹ ಇವರು, ಮಸೀದಿ ಹಿಂದೂಗಳಿಗೆ ನೀಡಿದರೆ ಬಂಧುತ್ವ ಕಾಪಾಡುವುದಕ್ಕಾಗಿ ಸಹಾಯ ಕೂಡ ಆಗುವುದು. ಸ್ವಾತಂತ್ರ್ಯದ ನಂತರ ನಾವು ಒಂದೇ ಒಂದು ಮಸೀದಿಯ ಮೇಲೆ ಉಳಿಯನ್ನು ಹೊಡೆದಿಲ್ಲ. ಹೇಗೆ ಇರುವಾಗ ಅವರು ೭೫ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮಾತ್ರ ಒಂದೇ ಒಂದು ಹಿಂದೂ ದೇವಸ್ಥಾನ ಬಾಕಿ ಉಳಿಸಿಲ್ಲ ಇದನ್ನು ನಾವು ಮರೆಯಬಾರದು ಎಂದು ಹೇಳಿದರು.
… ಭಾರತೀಯ ಯುವಕರು ಮಹಾರಾಣಾ ಪ್ರತಾಪ ಆದರೆ !
ಸಿಂಹ ಮಾತು ಮುಂದುವರೆಸುತ್ತಾ, ಯಾರಾದರೂ ಬಾಬರ ಅಥವಾ ಔರಂಗಜೇಬ ಆಗುವ ಪ್ರಯತ್ನ ಮಾಡಿದರೆ, ಭಾರತೀಯ ಯುವಕರು ಮಹಾರಾಣಾ ಪ್ರತಾಪ ಆಗಲು ಪ್ರಯತ್ನ ಮಾಡುವರು. ನೀವು ಶಾಂತಿ ಕಾಪಾಡುವ ಮಹತ್ವದ ಪಾತ್ರ ವಹಿಸಬೇಕು, ಈಗ ನಿರ್ಣಯ ನೀವು ತೆಗೆದುಕೊಳ್ಳಬೇಕು ಎಂದು ಹೇಳಿದರು.
#Muslims should hand over #Gyanvapi site to #Hindus: #GirirajSinghhttps://t.co/mRm5TcbUlJ
— Economic Times (@EconomicTimes) January 26, 2024
ಸಂಪಾದಕರ ನಿಲುವು* ಹಿಂದೂ ಮುಸಲ್ಮಾನ ಬಾಂಧವರು ಎಂದು ಸಾಬೀತು ಪಡೆಸುವ ಅವಕಾಶ ಈಗ ಮುಸಲ್ಮಾನ ಜನಾಂಗದವರಿಗೆ ಸಿಕ್ಕಿದ್ದೆ, ಅವರು ಹೀಗೆ ಮಾಡಿದರೆ ಜಗತ್ತಿನಲ್ಲಿ ಎಲ್ಲೆಡೆ ಇರುವ ಜಿಹಾದ್ ಕಳಂಕ ಸ್ವಲ್ಪ ಮಟ್ಟಿಗಾದರೂ ಅಳಿಸಬಹುದು ! * ಹಿಂದುಗಳಿಗೆ ಯಾವಾಗಲು ಸರ್ವಧರ್ಮ ಸಮಭಾವದ ಉಪದೇಶ ಮಾಡುವ ಕಾಂಗ್ರೆಸ್ಸಿನವರು ಜ್ಞಾನವಾಪಿಯ ಪ್ರಕರಣದಲ್ಲಿ ಚಕಾರ ಎತ್ತುವುದಿಲ್ಲ, ಇದನ್ನು ತಿಳಿಯಿರಿ ! |
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ