ಬಹುಸಂಖ್ಯಾತ ಹಿಂದೂಗಳಿಗೆ ಲಜ್ಜಾಸ್ಪದ ಘಟನೆ !

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಾಹಿವಾಲ್‌ ಜಿಲ್ಲೆಯ ದೇವಸ್ಥಾನವನ್ನು ಮಸೀದಿಯಾಗಿ ರೂಪಾಂತರಿಸಿ ಅದನ್ನು ‘ಬಾಬ್ರಿ ಮಸೀದಿ’ ಎಂದು ಹೆಸರಿಸಲಾಗಿದೆ.

ಗುಜರಾತ್‌ನ ಗೀರ-ಸೋಮನಾಥದಲ್ಲಿ ನೆಲೆಸಮ ಮಾಡಿರುವ ಮಸೀದಿ, ದರ್ಗಾ ಮುಂತಾದವುಗಳು ಅಕ್ರಮಬಾಗಿದ್ದವು !

ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ.

‘Jai Shri Ram’ in Mosque Case : ಮಸೀದಿಯಲ್ಲಿ ‘ಜೈ ಶ್ರೀರಾಮ’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ! – ಕರ್ನಾಟಕ ಹೈಕೋರ್ಟ್‌

ಮಸೀದಿಯಲ್ಲಿ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

Shimla Masjid Case : ಮಸೀದಿಯ ಮೇಲಿನ ಅಕ್ರಮವಾಗಿ ಕಟ್ಟಲಾದ 3 ಮಹಡಿಗಳನ್ನು 2 ತಿಂಗಳಿನಲ್ಲಿ ತಮ್ಮ ಖರ್ಚಿನಲ್ಲೇ ಕೆಡವಬೇಕು !

ಮಸೀದಿ ಸಮಿತಿಗೆ ಶಿಮ್ಲಾ ನ್ಯಾಯಾಲಯದ ಆದೇಶ

Himachal Pradesh Masjid Dispute : ಹಿಮಾಚಲ ಪ್ರದೇಶ : ಶೇ. 100 ರಷ್ಟು ಹಿಂದೂಗಳಿರುವ ಬಸೋಲಿ ಗ್ರಾಮದಲ್ಲಿ ಮಸೀದಿ ನಿರ್ಮಾಣ !

ಜಿಲ್ಲಾಡಳಿತವು ಮಸೀದಿಯ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.

ಮಸೀದಿಯಲ್ಲಿ ರಚಿಸಲಾಗಿತ್ತು ಪ್ರವೀಣ ನೆಟ್ಟಾರು ಅವರ ಕೊಲೆಯ ಸಂಚು

ಹಿಂದೂ ನಾಯಕರ ಹತ್ಯೆಯ ಸಂಚು ಮಸೀದಿಯಲ್ಲಿ ರಚಿಸಲಾಗುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ರಾಜ್ಯ ಕಾಂಗ್ರೆಸ್ ಸರಕಾರವು ಈ ಪ್ರಕರಣದ ತನಿಖೆ ನಡೆಸಿ ಜಿಹಾದಿಗಳ ವಿರುದ್ಧ ಕ್ರಮ ಕೈಕೊಳ್ಳುವುದು ಎಂಬ ನಿರೀಕ್ಷೆಯನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ.

ಮಸೀದಿಯ ಅಕ್ರಮ ಗೋಡೆಯನ್ನು ಕೆಡವಿದ ಹಿಂದೂಗಳು; ಅದನ್ನು ಪುನಃ ನಿರ್ಮಿಸಿದ ಪೊಲೀಸರು !

ಉತ್ತರಪ್ರದೇಶದ ಭಾಜಪದ ಸರಕಾರ ಇರುವಾಗ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯ ಗೋಡೆಯನ್ನು ಪೊಲೀಸರು ನಿರ್ಮಿಸಿಕೊಡುವುದು ಊಹಿಸಲು ಸಾಧ್ಯವಿಲ್ಲ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

Krishna Janmabhoomi Case: ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಆಘಾತ !

ಶ್ರೀ ಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ವಿಚಾರಣೆಯಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

CM Yogi On Gyanvapi : ಜ್ಞಾನವಾಪಿಯನ್ನು ‘ಮಸೀದಿ’ ಎಂದು ಹೇಳುವುದು ದುರದೃಷ್ಟಕರ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಸ್ವಾಗತರ್ಹ ! – ವಕೀಲ ಮದನ್ ಮೋಹನ್ ಯಾದವ್

Illegal Mandi Masjid : ಅಕ್ರಮ ಮಸೀದಿ ನಿರ್ಮಾಣವನ್ನು ಕೆಡವಿ, ಇಲ್ಲದಿದ್ದರೆ ಸರಕಾರ ಕೆಡವುತ್ತದೆ ! – ಹಿಮಾಚಲ ಪ್ರದೇಶದ ಮುನ್ಸಿಪಲ್ ಕೋರ್ಟ್

ಅಕ್ರಮ ಕಟ್ಟಡ ನಿರ್ಮಾಣವಾಗುವ ತನಕ ಸರ್ಕಾರ ನಿದ್ದೆ ಮಾಡುತ್ತಿತ್ತೇ ? ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು !