ಬಂಧು-ಬಳಗದವರ ಪ್ರತಿಭಟನೆಯ ನಂತರ ಪೊಲೀಸರಿಂದ ಪ್ರಕರಣ ದಾಖಲು

ಅಮ್ರೋಹಾ (ಉತ್ತರಪ್ರದೇಶ) – ಅಮ್ರೋಹಾ ಜಿಲ್ಲೆಯ ‘ಸಾಯಿ ಜೀವನದಾನ’ ಆಸ್ಪತ್ರೆಯ ಮುಸ್ಲಿಂ ಚಾಲಕನ ಮೇಲೆ ಓರ್ವ ಹಿಂದೂ ನರ್ಸ್ ಮತಾಂತರ ಮಾಡಿ ವಿವಾಹವಾಗಿದ್ದಾನೆಂದು ಆರೋಪಿಸಿ ಸಂತ್ರಸ್ತ ಕುಟುಂಬದ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ಮಾಡಿದರು. ನಂತರ ಪೊಲೀಸರು ಆರೋಪಿ ಚಾಲಕನ ವಿರುದ್ಧ ದೂರು ದಾಖಲಿಸಿದರು. ಸಂತ್ರಸ್ತ ಯುವತಿ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ಅವಳ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಚಾಲಕನು ಮೊದಲು ಮದುವೆ ಗಂಡಿನ ಕಡೆಯವರನ್ನು ಪ್ರಚೋದಿಸಿ ನಂತರ ಯುವತಿಯನ್ನು ಕರೆದೊಯ್ದು ಪರಾರಿಯಾದನು. ಪೊಲೀಸರು ಈಗ ಕಾಣೆಯಾಗಿರುವ ಯುವತಿಯ ಹುಡುಕಾಟ ನಡೆಸುತ್ತಿದ್ದಾರೆ.
ನಿಮಗೂ ಕಲಮಾ (ಅಲ್ಲಾಹನನ್ನು ಗೌರವಿಸುವ ವಾಕ್ಯಗಳು) ಕಲಿಸಿ ಮುಸ್ಲಿಮರನ್ನಾಗಿ ಮಾಡುತ್ತೇವೆ ! – ಆಸ್ಪತ್ರೆಯ ಸಿಬ್ಬಂದಿಯ ಬೆದರಿಕೆ
ಮುಸ್ಲಿಮ್ ವ್ಯಕ್ತಿ ತನ್ನ ಹೆಸರು ಬದಲಿಸಿ ‘ಸಾಯಿ ಜೀವನದಾನ್’ ಆಸ್ಪತ್ರೆ ನಡೆಸುತ್ತಿದ್ದ. ಸಂತ್ರಸ್ತ ಹುಡುಗಿಯ ಪೋಷಕರು ಹುಡುಗಿಯ ಮಾಹಿತಿ ಪಡೆಯಲು ತಲುಪಿದಾಗ ಆಸ್ಪತ್ರೆಯ ಸಿಬ್ಬಂದಿಗಳು ಹುಡುಗಿಯ ತಂದೆಗೆ ಬೆದರಿಕೆ ಹಾಕಿ ನಿಂದಿಸಿದರು ಎಂದು ಬಂಧು-ಬಳಗದವರು ಆರೋಪಿಸಿದ್ದಾರೆ. ‘ಇಲ್ಲಿಂದ ಹೊರಟು ಹೋಗಿ, ಇಲ್ಲದಿದ್ದರೆ ನಿಮಗೂ ಇಲ್ಲೇ ಕಲಮಾ ಕಲಿಸಿ ಮುಸ್ಲಿಮರನ್ನಾಗಿ ಮಾಡುತ್ತೇವೆ’, ಎಂದು ಗದರಿಸಿದರು. (ಇಂತಹ ಆಸ್ಪತ್ರೆಗೆ ಬೀಗ ಹಾಕಿ ಸಿಬ್ಬಂದಿಗಳನ್ನು ಜೈಲಿಗೆ ತಳ್ಳಬೇಕು ! – ಸಂಪಾದಕರು) ಈ ಆಸ್ಪತ್ರೆಯು ‘ಲವ್ ಟ್ರ್ಯಾಪ್’ (ಪ್ರೀತಿಯ ಬಲೆಯಲ್ಲಿ ಬೀಳಿಸುವುದು) ಮತ್ತು ಗೋಹತ್ಯೆಯ ಅಡ್ಡೆ ಎಂದು ಬಂಧು-ಬಳಗದವರು ಆರೋಪ ಮಾಡಿದ್ದಾರೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case