Mosques Built on Temples : ದೇಶದಲ್ಲಿ 8 ಮಸೀದಿಗಳ ಸ್ಥಳದಲ್ಲಿ ದೇವಸ್ಥಾನಗಳಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ !

ಉತ್ತರಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯು ಹಿಂದಿನ ಹರಿಹರ ದೇವಸ್ಥಾನವಾಗಿದೆ, ಎಂದು ಹೇಳುತ್ತಾ ಹಿಂದೂ ಪಕ್ಷವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

Encroached Mosque Demolished: ಫತೇಪುರ (ಉತ್ತರ ಪ್ರದೇಶ) ಆಡಳಿತದಿಂದ 185 ವರ್ಷಗಳ ಹಳೆಯ ಮಸೀದಿಯ ಅತಿಕ್ರಮಣ ನೆಲಸಮ !

185 ವರ್ಷಗಳಷ್ಟು ಹಳೆಯದಾದ ನೂರಿ ಮಸೀದಿಯ ಅತಿಕ್ರಮಣವನ್ನು ಡಿಸೆಂಬರ್ 10 ರಂದು ಕೆಡವಲಾಯಿತು. ಹೆದ್ದಾರಿ ಅಗಲೀಕರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

TMC MLA Statement : ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ! – ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸ್ ಶಾಸಕನ ಖೇದಕರ ಘೋಷಣೆ !

ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್ ಇವರು ಮುಸ್ಲಿಂ ಬಾಹುಳ್ಯವಿರುವ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ 2 ಎಕರೆ ಜಾಗದಲ್ಲಿ ಹೊಸ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.

ಉತ್ತರ ಪ್ರದೇಶದ ಪೊಲೀಸರಿಂದ 2 ಸಾವಿರದ 500 ಮಸೀದಿಗಳ ಮತ್ತು ದೇವಸ್ಥಾನಗಳ ಮೇಲೆ ಹಾಕಲಾಗಿದ್ದ ಅನುಮತಿಯಿಲ್ಲದ ಧ್ವನಿವರ್ಧಕಗಳ ಮೇಲೆ ಕಾರ್ಯಾಚರಣೆ

ಒಂದು ವೇಳೆ ಉತ್ತರ ಪ್ರದೇಶ ಸರಕಾರವು ಶಾಂತಿಯುತವಾಗಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿ ಈ ಕ್ರಮವನ್ನು ಕೈಗೊಳ್ಳಬಹುದಾದರೆ, ಇಡೀ ದೇಶದಲ್ಲಿ ಇಂತಹ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ?

ಬದಾಯು (ಉತ್ತರಪ್ರದೇಶ) ಇಲ್ಲಿನ ಜಾಮಾ ಮಸೀದಿಯ ಸ್ಥಳದಲ್ಲಿ ನೀಲಕಂಠ ಮಹಾದೇವ ದೇವಸ್ಥಾನವಿತ್ತು !

ಮುಸಲ್ಮಾನ ದಾಳಿಕೋರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಅಲ್ಲಿನ ಪ್ರದೇಶವನ್ನು ಮಸೀದಿಯಾಗಿ ಪರಿವರ್ತಿಸಿರುವ ಅನೇಕ ದಾಖಲೆಗಳಿವೆ.

SC On Sambhal Masjid Survey : ಸಂಭಲ ಮಸೀದಿಯ ಸಮೀಕ್ಷೆಯ ವರದಿ ಬಯಲು ಮಾಡಬೇಡಿ ! – ಸರ್ವೋಚ್ಚ ನ್ಯಾಯಾಲಯ

ಜನವರಿ 6 ರಂದು ಸರ್ವೋಚ್ಚ ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ

Shahi Jama Masjid Case: ಸಂಭಲ (ಉತ್ತರ ಪ್ರದೇಶ) ಇಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ

ಇಲ್ಲಿ ನವೆಂಬರ್ 24 ರಂದು ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ 5 ಮುಸ್ಲಿಮರು ಸಾವನ್ನಪ್ಪಿದ್ದಾರೆ.

Clash Over Namaz In Mosque : ಬಂಗಾಳದ ಒಂದು ಮಸೀದಿಯಲ್ಲಿ ನಮಾಜ ಮಾಡುವ ಬಗ್ಗೆ ಎರಡು ಗುಂಪುಗಳ ನಡುವೆ ಘರ್ಷಣೆ : ಓರ್ವ ಸಾವು

ಹಿಂದೂಗಳ ದೇವಾಲಯಗಳನ್ನು ಸರಕಾರಿಕರಣ ಮಾಡುವ ಸರಕಾರಗಳು ಅಂತಹ ಮಸೀದಿಗಳ ಸರಕಾರಿಕರಣ ಮಾಡುವುದಿಲ್ಲ, ಇದನ್ನು ಗಮನದಲ್ಲಿಡಿ !

ಸಂಬಲ (ಉತ್ತರಪ್ರದೇಶ) ದಿವಾಣಿ ನ್ಯಾಯಾಲಯದ ಆದೇಶದ ನಂತರ ಕೇವಲ ೨ ಗಂಟೆಯಲ್ಲಿ ನಡೆಸಲಾದ ಸಮೀಕ್ಷೆ !

ದೇಶದಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಈ ರೀತಿ ತುರ್ತು ಸಮೀಕ್ಷೆ ನಡೆಸಿ ಅದರ ವರದಿ ಸಾರ್ವಜನಿಕರ ಎದುರಿಟ್ಟರೆ ಪ್ರಪಂಚಕ್ಕೇ ವಾಸ್ತವ ಪರಿಸ್ಥಿತಿ ತಿಳಿಯುತ್ತದೆ ಮತ್ತು ಹಿಂದೂಗಳ ಮೇಲೆ ನಡೆದಿರುವ ದಾಳಿಯ ಇತಿಹಾಸ ಬೆಳಕಿಗೆ ಬರುತ್ತದೆ !

VHP Warning: ಆಡಳಿತವು ಮಸೀದಿಯನ್ನು ಕೆಡವಬೇಕು, ಇಲ್ಲದಿದ್ದರೆ ನಾವು ಕೆಡವುತ್ತೇವೆ ! – ವಿಶ್ವ ಹಿಂದೂ ಪರಿಷತ್ತಿನ ಎಚ್ಚರಿಕೆ

ಬಾಂಬೇಶ್ವರ ಬೆಟ್ಟದ ಮೇಲೆ ಪುರಾತನ ಶಿವ ದೇವಸ್ಥಾನವಿದ್ದು, ಕರೋನಾ ಸಮಯದಲ್ಲಿ ಮುಸ್ಲಿಮರು ಅಲ್ಲಿ ಅಕ್ರಮ ಮಸೀದಿಯನ್ನು ನಿರ್ಮಿಸಿದ್ದಾರೆ.