ಗುರುಗ್ರಾಮ್ (ಹರಿಯಾಣ)ದಲ್ಲಿ ಸಮೂಹದಿಂದ ಮಸೀದಿ ಧ್ವಂಸ !

ನುಹದಲ್ಲಿ ಮತಾಂಧ ಮುಸ್ಲಲ್ಮಾನರು ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ಮಾಡಿದ ನಂತರ, ನೆರೆಯ ಗುರುಗ್ರಾಮ್ ಜಿಲ್ಲೆಯಲ್ಲಿ ಪ್ರತಿಕ್ರಿಯೆಗಳು ಭುಗಿಲೆದ್ದಿತು. ಇಲ್ಲಿನ ಸೆಕ್ಟರ್ 56 ಮತ್ತು 57 ರಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಯನ್ನು 100 ರಿಂದ 200 ಜನರ ಸಮೂಹವು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ.

ಜ್ಞಾನವಾಪಿ ಪರಿಸರದ ಸಮೀಕ್ಷೆ ಮತ್ತು ಶಿವಲಿಂಗದ ಪರೀಕ್ಷೆಯನ್ನು ಮಾಡಲು ಮುಂದಿನ ವಿಚಾರಣೆಯ ವರೆಗೆ ಸ್ಥಗಿತ

ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆ ಮತ್ತು ಅಲ್ಲಿ ದೊರಕಿರುವ ಶಿವಲಿಂಗ ಎಷ್ಟು ಹಳೆಯದಾಗಿದೆ ? ಎಂದು ಪರೀಕ್ಷೆ ನಡೆಸುವುದನ್ನು ಮುಂದಿನ ವಿಚಾರಣೆಯ ವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.