Corrupt ED : ತಮಿಳುನಾಡಿನಲ್ಲಿ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಯ ಬಂಧನ

ಹಗರಣಗಳ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುತ್ತಿದ್ದರೆ ಕಾನೂನಿನಲ್ಲಿ ಗಲ್ಲು ಶಿಕ್ಷೆ ನೀಡುವುದು ಅನಿವಾರ್ಯವಾಗಿದೆ !

ವೇರುಳ ಲೇಣಿ (ಛತ್ರಪತಿ ಸಂಭಾಜಿನಗರ) ಇಲ್ಲಿಯ ಛಾವಣಿ ಮೇಲಿನ ನಟರಾಜನ ಮೂರ್ತಿಯಲ್ಲಿ ಬಿರುಕು !

ಜಾಗತೀಕ ಪರಂಪರೆಯ ಸ್ಥಳವೆಂದು ನಮೂದಿಸಲಾಗಿರುವ ಜಿಲ್ಲೆಯಲ್ಲಿನ ವೆರುಳ ಲೇಣಿ ಇಲ್ಲಿಯ ನಂದಿ ಮಂಟಪದಲ್ಲಿನ ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಿರುವ ಸುಂದರ ಕಸೂರಿ ಕೆಲಸ ಇರುವ ಛಾವಣಿ ಕುಸಿಯುತ್ತಿದೆ

ಹುಬ್ಬಳ್ಳಿಯ ಕೇಂದ್ರ ಗ್ರಂಥಾಲಯದ ಕರ್ಮಕಾಂಡ; ಪುಸ್ತಕದ ಬದಲು ಸರಾಯಿಯ ದುರ್ವಾಸನೆ

ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ.

ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಅತಿ ಗಣ್ಯರಿಗೆ ಮಾತ್ರ ಪ್ರವೇಶ : ಪುರೋಹಿತರ ಆಕ್ಷೇಪ

ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ.

ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ನೃತ್ಯ ಮಾಡಿಸಿದರು !

ಲ್ಲಿನ ಪ್ರಿನ್ಸ್ ಗ್ಲೋಬಲ ಶಾಲೆಯ ಕಾನ್ವೆಂಟ್ ನಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ಇಸ್ಲಾಮಿಕ್ ಹಾಡಿಗೆ ನೃತ್ಯ ಮಾಡಿಸಿದರು. ಇದರ ಮಾಹಿತಿ ಸಿಕ್ಕ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಶಾಲೆಗೆ ಬಂದು ಪ್ರತಿಭಟನೆ ಮಾಡಿದರು.

ನಾಸಿಕ ನ ಶಾಲಾ ಆವರಣದಲ್ಲಿ ಗೌತಮಿ ಪಾಟೀಲಳ ಅಶ್ಲೀಲ ನೃತ್ಯ ಕಾರ್ಯಕ್ರಮ !

ಜಿಲ್ಲೆಯ ದಿಂಡೋರಿ ತಾಲೂಕಿನ ವಲಖೇಡ ಗ್ರಾಮದಲ್ಲಿ ಒಂದು ಗಣೇಶೋತ್ಸವ ಮಂಡಳಿಯು ಜಿಲ್ಲಾ ಪರಿಷತ್ತಿನ ಶಾಲಾ ಆವರಣದಲ್ಲಿ ಲಾವಣಿ ನರ್ತಕಿ ಗೌತಮಿ ಪಾಟೀಲ್ ಇವಳ ಅಶ್ಲೀಲ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಬಹಳ ಜನದಟ್ಟಣೆಯಿಂದ ಕೂಡಿತ್ತು.

31 ವರ್ಷಗಳ ಹಿಂದೆ ದಾಳಿಯ ಹೆಸರಿನಲ್ಲಿ ಅನ್ಯಾಯ ಮತ್ತು ಬಲಾತ್ಕಾರ ನಡೆಸಿದ ತಮಿಳುನಾಡಿನ 215 ಅಧಿಕಾರಿಗಳಿಗೆ ಶಿಕ್ಷೆ

ಶ್ರೀಗಂಧದ ಕಳ್ಳಸಾಗಣೆದಾರರ ವಿರುದ್ಧ ಕ್ರಮ ನಡೆಸುವ ಹೆಸರಿನಲ್ಲಿ ಒಂದು ವಸಾಹತುವಿನ ಮೇಲೆ ನಡೆದ ದಾಳಿಯ ಸಮಯದಲ್ಲಿ ಜನರ ಮೇಲೆ ಬಲಾತ್ಕಾರ ನಡೆಸಿರುವ ಮತ್ತು 18 ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಅಪರಾಧಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು 215 ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿದೆ.

ಕಾನ್ಪುರದ ಸರಕಾರಿ ಕಚೇರಿಯಲ್ಲಿನ ಫೈಲ್ಸ್ ಗಳನ್ನು ಸ್ವಚ್ಛತಾ ಸಿಬ್ಬಂದಿಗಳು ರದ್ದಿಗೆ ಮಾರಿದರು !

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೋಹನ್ ಮತ್ತು ರಮೇಶ ಈ ಸ್ವಚ್ಛತಾ ಸಿಬ್ಬಂದಿಗಳು ಕಳೆದ ೩ ತಿಂಗಳಿಂದ ಇಲಾಖೆಯ ದಾಖಲೆಯ ಫೈಲ್ಸ್ ಗಳನ್ನು ರದ್ದಿಯ ಅಂಗಡಿಗೆ ಹೋಗಿ ಮಾರಿ ಸಿಕ್ಕ ಹಣದಿಂದ ಮದ್ಯ ಸೇವಿಸುತ್ತಿದ್ದರು, ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಭಾರತದಿಂದ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಂಕಷ್ಟ ಮಂಡನೆ

ಭಾರತದಲ್ಲಿ ಪೌರತ್ವ ಸಂಶೋಧನಾ ಕಾಯ್ದೆಯ ಚರ್ಚೆ ಮುಂದುವರೆಯುವಾಗಲೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಯಾಗಿದೆ.

ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವ ಪ್ರಕರಣದಲ್ಲಿ ಕಾಶ್ಮೀರದ ಪೊಲೀಸ ಉಪಾಯುಕ್ತ ಶೇಖ ಆದಿಲ್ ನ ಬಂಧನ

ಕಾಶ್ಮೀರದಲ್ಲಿ ಇಂತಹ ಇನ್ನು ಎಷ್ಟು ಪೊಲೀಸ ಅಧಿಕಾರಿಗಳು ಇದ್ದಾರೆ ಇದರ ಬಗ್ಗೆಯೂ ವಿಚಾರಣೆ ನಡೆಸಬೇಕು. ಹಾಗೂ ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು !