ಸೆಟಲವಾಡ ಮತ್ತು ಶ್ರೀಕುಮಾರ ನಂತರ ಈಗ ಮಾಜಿ ಪೊಲೀಸ ಅಧಿಕಾರಿ ಸಂಜೀವ ಭಟ್ ಬಂಧನ !
೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ
೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ಇಲ್ಲಿನ ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ಕರೆ ನೀಡಿದ್ದಾರೆ. ಅವರು ‘೧೯೪೭ರ ನಂತರ ಸಿಖ್ಖರನ್ನು ಬಗ್ಗುಬಡಿಯುವ ಧೋರಣೆಗಳನ್ನು ಅವಲಂಬಿಸಲಾಯಿತು.
ಇವರಿಬ್ಬರೂ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಿಂದ ಯಾರನ್ನಾದರೂ ಸಂಪರ್ಕಿಸಿದರೆ, ಅದು ಅವರಿಬ್ಬರ ವೈಯಕ್ತಿಕ ಸ್ತರದಲ್ಲಿರುತ್ತದೆ. ಅದರಿಂದ ಸನಾತನ ಸಂಸ್ಥೆಯ ಅಥವಾ ಹಿಂದೂ ಜನಜಾಗೃತಿ ಸಮಿತಿಯೊಟ್ಟಿಗೆ ಯಾವುದೇ ಸಂಬಂಧ ಇರುವುದಿಲ್ಲ.
ಚಿತ್ರೀಕರಣವು ಸಾರ್ವಜನಿಕವಾದರೆ ಸಂಪೂರ್ಣ ಜಗತ್ತಿಗೆ ಜ್ಞಾನವಾಪಿಯು ಮಸೀದಿಯಾಗಿರದೇ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನವಾಗಿತ್ತು ಎಂಬುದು ತಿಳಿಯುತ್ತದೆ. ಆದುದರಿಂದಲೇ ಮುಸಲ್ಮಾನ ಪಕ್ಷವು ಇದನ್ನು ವಿರೋಧಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.
ಹೀಗೆ ಒಂದೊಂದೆ ಹೆಸರನ್ನು ಬದಲಾಯಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಮೊಗಲ, ಆಂಗ್ಲರು ಮುಂತಾದ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಭಾರತೀಯ ಹೆಸರುಗಳನ್ನಿಡುವ ಕಾನೂನನ್ನು ಮಾಡಿ ಅದನ್ನು ತಕ್ಷಣ ಕಾರ್ಯಾಚರಣೆಗೆ ತರಬೇಕು!
ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿಷಯವಾಗಿ ಮೇ ೧೮ ರಂದು ಆಲಿಕೆ ನಡೆಯುವುದಿತ್ತು. ಆ ಸಮಯದಲ್ಲಿ ಹಿಂದೂ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮಯಾವಕಾಶ ಕೇಳಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಾಳೆ ಮೇ ೧೯ ರಂದು ಮಧ್ಯಾಹ್ನ ೩ ಗಂಟೆಗೆ ಆಲಿಕೆ ನಡೆಸಲು ನಿಶ್ಚಯಿಸಿದೆ.
ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥ ಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.