ಸನಾತನದ ಗ್ರಂಥಗಳನ್ನು ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ
ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.
ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆ, ಅದೇ ರೀತಿ ಕನ್ನಡದಿಂದ ಇತರ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಿಗೆ ಅನುವಾದ ಮಾಡುವ ಸೇವೆ ಲಭ್ಯವಿದೆ.
ಕೃಷಿ ಕೆಲಸವನ್ನು ಮಾಡಲು ಇಚ್ಛಿಸುವ, ಶಾರೀರಿಕ ಸೇವೆಯನ್ನು ಮಾಡಬಹುದಾದ, ಕೃಷಿಯನ್ನು ಮಾಡುವ ಅನುಭವವಿರುವ ಮತ್ತು ಅನುಭವವಿರದಿದ್ದರೂ ಈ ರೀತಿಯ ಸೇವೆಯನ್ನು ಕಲಿಯಲು ಇಚ್ಛಿಸುವ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು.
ತಮ್ಮ ವಾರಸುದಾರರು ಇದ್ದರೆ ಅಥವಾ ಇಲ್ಲದಿದ್ದರೆ ‘ಯಾವುದೇ ಕಾರಣದಿಂದ ಎಲ್ಲ ಸಂಬಂಧವನ್ನು ಮುರಿದಿರುವಂತಹ ಸಂಬಂಧಿಕರೂ ಮರಣದ ನಂತರ ಸಂಪತ್ತನ್ನು ಕಬಳಿಸುವ ಅಪಾಯವನ್ನು ಇಚ್ಛಾಪತ್ರವನ್ನು ಮಾಡಿ ಇಡುವುದರಿಂದ ತಪ್ಪಿಸಬಹುದು.
ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ.
ಓರ್ವ ಹಿತಚಿಂತಕರಿಗೆ ‘ನೀವು ಬಾಡಿಗೆ ಮನೆಯಲ್ಲಿ ಎಷ್ಟು ಸಮಯ ಇರುತ್ತೀರಿ. ನೀವೇ ಮನೆ ಮಾಡಬಹುದಲ್ಲ ಎಂದು ಹೇಳುವುದು, ಓರ್ವ ಸಾಧಕರ ಮನೆಯಲ್ಲಿ ಅವರ ಅಡಚಣೆಗೆ ಉಪಾಯವೆಂದು ಮನೆಯಲ್ಲಿ ತೆಂಗಿನಕಾಯಿಯ ದೃಷ್ಟಿ ನಿವಾಳಿಸಿ ಅದನ್ನು ಮನೆಯೊಳಗೆ ಒಡೆಯುವುದು ಇಂತಹವುಗಳನ್ನು ಮಾಡುತ್ತಿದ್ದಾರೆ.
ಸನಾತನ ಸಂಸ್ಥೆಯ ಆಧ್ಯಾತ್ಮಿಕ ಕಾರ್ಯಕ್ಕಾಗಿ ಅಥವಾ ಆಶ್ರಮಕ್ಕಾಗಿ ಅರ್ಪಣೆ ನೀಡಲಿಕ್ಕಿದ್ದರೆ ‘ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತಾವು ಪಾವತಿಪುಸ್ತಕದಲ್ಲಿರುವ ಹೆಸರನ್ನು ನೋಡಿ ಅಥವಾ ಸ್ಥಳೀಯ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಇದನ್ನು ಖಚಿತಪಡಿಸಿಕೊಳ್ಳಬಹುದು.
ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.
ಪ್ರಸ್ತುತ ಪಟ್ಟಿಯನ್ನು ಓದಿ ತಮ್ಮಲ್ಲಿನ ಯಾರಿಗಾದರೂ ಯಾವುದಾದರೊಂದು ಅಥವಾ ಕೆಲವು ವಿಷಯಗಳ ಸಂದರ್ಭದಲ್ಲಿ ಅಧ್ಯಯನ(ಜ್ಞಾನ)ವಿದ್ದರೆ ಇಂತಹ ಗ್ರಂಥಗಳ ಪ್ರಾಥಮಿಕ ಸಂಕಲನಕ್ಕಾಗಿ ತಾವು ಖಂಡಿತವಾಗಿಯೂ ಸಮಯವನ್ನು ಕೊಡಬಹುದು, ಹಾಗೆಯೇ ತಮ್ಮ ಪರಿಚಿತರಲ್ಲಿ ಈ ವಿಷಯಗಳ ಬಗ್ಗೆ ತಿಳಿದವರಿದ್ದರೆ, ಅವರನ್ನೂ ಈ ಗ್ರಂಥಗಳ ಸೇವೆಯಲ್ಲಿ ಸಹಭಾಗಿಯಾಗಲು ತಾವು ಕರೆ ನೀಡಬಹುದು.
‘ಸೈಕಲ್ ಇದು ಇಂಧನವಿಲ್ಲದೇ ನಡೆಯುವ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸುವುದರಿಂದ ವ್ಯಾಯಾಮವಾಗುತ್ತದೆ ಹಾಗೂ ಇದು ವೈಯಕ್ತಿಕ ಆರೋಗ್ಯಕ್ಕಾಗಿಯೂ ಲಾಭದಾಯಕವಾಗಿದೆ. ಇತರ ವಾಹನಗಳು ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ; ಆದರೆ ಸೈಕಲ್ ಓಡಿಸುವುದರಿಂದ ಯಾವುದೇ ಮಾಲಿನ್ಯವಾಗುವುದಿಲ್ಲ. ಆದ್ದರಿಂದ ಸೈಕಲ್ ಪರಿಸರಸ್ನೇಹಿಯಾಗಿದೆ.
ರಾಮನಾಥಿ ಮತ್ತು ದೇವದನ ಸನಾತನ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಅನೇಕ ಸಾಧಕರು ಇರುತ್ತಾರೆ. ಇದರಲ್ಲಿ ಅನಾರೋಗ್ಯವಿರುವ ಕೆಲವು ಸಾಧಕರಿಗಾಗಿ ಆಗಾಗ ಆಕ್ಸಿಜನ್‌ನ ಆವಶ್ಯಕತೆ ಬೀಳುತ್ತದೆ. ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ.