ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.

ಸನಾತನದ ಸರ್ವಾಂಗಸ್ಪರ್ಶಿ ೫ ಸಾವಿರದಷ್ಟು ಸಂಖ್ಯೆಯ ಗ್ರಂಥಸಂಪತ್ತು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ !

ಪ್ರಸ್ತುತ ಪಟ್ಟಿಯನ್ನು ಓದಿ ತಮ್ಮಲ್ಲಿನ ಯಾರಿಗಾದರೂ ಯಾವುದಾದರೊಂದು ಅಥವಾ ಕೆಲವು ವಿಷಯಗಳ ಸಂದರ್ಭದಲ್ಲಿ ಅಧ್ಯಯನ(ಜ್ಞಾನ)ವಿದ್ದರೆ ಇಂತಹ ಗ್ರಂಥಗಳ ಪ್ರಾಥಮಿಕ ಸಂಕಲನಕ್ಕಾಗಿ ತಾವು  ಖಂಡಿತವಾಗಿಯೂ ಸಮಯವನ್ನು ಕೊಡಬಹುದು, ಹಾಗೆಯೇ ತಮ್ಮ ಪರಿಚಿತರಲ್ಲಿ ಈ ವಿಷಯಗಳ ಬಗ್ಗೆ ತಿಳಿದವರಿದ್ದರೆ, ಅವರನ್ನೂ ಈ ಗ್ರಂಥಗಳ ಸೇವೆಯಲ್ಲಿ ಸಹಭಾಗಿಯಾಗಲು ತಾವು ಕರೆ ನೀಡಬಹುದು.

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಇಂಧನಗಳ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಸೈಕಲ್‌ನ ಪರ್ಯಾಯವನ್ನು ಆಯ್ಕೆ ಮಾಡಿ !

‘ಸೈಕಲ್ ಇದು ಇಂಧನವಿಲ್ಲದೇ ನಡೆಯುವ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸುವುದರಿಂದ ವ್ಯಾಯಾಮವಾಗುತ್ತದೆ ಹಾಗೂ ಇದು ವೈಯಕ್ತಿಕ ಆರೋಗ್ಯಕ್ಕಾಗಿಯೂ ಲಾಭದಾಯಕವಾಗಿದೆ.  ಇತರ ವಾಹನಗಳು ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ;  ಆದರೆ ಸೈಕಲ್ ಓಡಿಸುವುದರಿಂದ ಯಾವುದೇ ಮಾಲಿನ್ಯವಾಗುವುದಿಲ್ಲ. ಆದ್ದರಿಂದ ಸೈಕಲ್ ಪರಿಸರಸ್ನೇಹಿಯಾಗಿದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ

ರಾಮನಾಥಿ ಮತ್ತು ದೇವದನ ಸನಾತನ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಅನೇಕ ಸಾಧಕರು ಇರುತ್ತಾರೆ. ಇದರಲ್ಲಿ ಅನಾರೋಗ್ಯವಿರುವ ಕೆಲವು ಸಾಧಕರಿಗಾಗಿ ಆಗಾಗ ಆಕ್ಸಿಜನ್‌ನ ಆವಶ್ಯಕತೆ ಬೀಳುತ್ತದೆ. ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ.