ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನದಿಂದ ಎಲ್ಲೆಡೆ ಹಿಂದೂಗಳಲ್ಲಿ ನವಚೈತನ್ಯ !

ದೇವಸ್ಥಾನವೆಂದರೆ ಸಮಾಜದ ದೇವರಕೋಣೆಯಾಗಿದ್ದು ಅವು ಹಿಂದೂಗಳಿಗೆ ಚೈತನ್ಯದ ಕುಂಜಗಳಾಗಿವೆ. ದೇಶಾದ್ಯಂತ ೨೮೦ ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನಗಳ ಮಾಡಲಾದ ಸ್ವಚ್ಛತೆಯಲ್ಲಿ ೩೧೨೮ ಹಿಂದೂಗಳು ಭಾಗವಹಿಸಿದ್ದರು.

‘ಗುರುಕೃಪಾಯೋಗಾ’ನುಸಾರ ಸಾಧನೆಯ ಮೊದಲ ಹಂತ ಕೇವಲ ‘ಸ್ವಭಾವದೋಷ-ನಿರ್ಮೂಲನೆ’ಯಲ್ಲ ‘ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ’ ಹೀಗಿದೆ’ – (ಪರಾತ್ಪರ ಗುರು) ಡಾ. ಆಠವಲೆ

ಸಾಧಕರೂ ಸ್ವಭಾವದೋಷ-ನಿರ್ಮೂಲನೆಯೊಂದಿಗೆ ‘ಗುಣ-ಸಂವರ್ಧನೆ’ ಪ್ರಕ್ರಿಯೆಯನ್ನೂ ನಿಯಮಿತವಾಗಿ ನಡೆಸಬೇಕು; ಏಕೆಂದರೆ ಗುಣಗಳಿರದೇ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ಗುಣಗಳಿಂದ ಮನೋಬಲವು ಹೆಚ್ಚಾಗುತ್ತದೆ.

ಶ್ರೀ. ಈಶ್ವರ ಪೂಜಾರಿ ಹಾಗೂ ಶ್ರೀ. ವಿನಯ ಪ್ರಭು ಇವರ ಸಂದರ್ಭದಲ್ಲಿ ಮನವಿ !

ಇವರಿಬ್ಬರೂ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಿಂದ ಯಾರನ್ನಾದರೂ ಸಂಪರ್ಕಿಸಿದರೆ, ಅದು ಅವರಿಬ್ಬರ ವೈಯಕ್ತಿಕ ಸ್ತರದಲ್ಲಿರುತ್ತದೆ. ಅದರಿಂದ ಸನಾತನ ಸಂಸ್ಥೆಯ ಅಥವಾ ಹಿಂದೂ ಜನಜಾಗೃತಿ ಸಮಿತಿಯೊಟ್ಟಿಗೆ ಯಾವುದೇ ಸಂಬಂಧ ಇರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

 ಎಲ್ಲಿ ಅರ್ಥ ಹಾಗೂ ಕಾಮದ ಮೇಲೆ ಆಧರಿಸಿದ ಪಾಶ್ಚಾತ್ಯ ಸಂಸ್ಕೃತಿ ಮತ್ತು ಎಲ್ಲಿ ಧರ್ಮ ಹಾಗೂ ಮೋಕ್ಷದ ಮೇಲೆ ಆಧರಿಸಿದ ಹಿಂದೂ ಸಂಸ್ಕೃತಿ ! ಹಿಂದೂಗಳು ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಿರುವುದರಿಂದ ಅವರು ವೇಗವಾಗಿ ವಿನಾಶದ ಕಡೆಗೆ  ಮಾರ್ಗ ಕ್ರಮಣ ಮಾಡುತ್ತಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ

ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೂ ತಪ್ಪು ಘಟಿಸಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಮೂಲಭೂತವಾದಿ ಅಥವಾ ಉಗ್ರ ವಿಚಾರಗಳ ಜನರು ವಿಭಜನೆಯ ನಂತರದ ಇತಿಹಾಸವನ್ನು ನೋಡಬೇಕು. ಆಗ ಇಲ್ಲಿ ಇರುವವರಿಗೆ ಎಷ್ಟು ಉತ್ತಮ ಸ್ಥಿತಿ ಇದೆಯೋ ಅಷ್ಟು ಸ್ಥಿತಿ ಗಡಿಯ ಆಚೆಯ (ಪಾಕಿಸ್ತಾನದ) ಸ್ಥಿತಿಯಿಲ್ಲ, ಎಂಬುದು ಗಮನಕ್ಕೆ ಬರಬಹುದು.

ಸನಾತನ ಸಂಸ್ಕೃತಿಯ ಪುನರುಜ್ಜೀವನದ ಕಾಲ !

೮ ‘ನಿಕಾಹ’ ಮಾಡಿರುವ ಹಾಗೂ ಮುಮ್ತಾಜ್‌ಳ ಪ್ರೇಮಕ್ಕೊಳಗಾಗಿಯೂ (?) ಮೊದಲ ನಿಕಾಹವನ್ನು ಬೇರೆ ಸ್ತ್ರೀಯೊಂದಿಗೆ ಮಾಡಿರುವ ಹಾಗೂ ೧೪ ವರ್ಷಗಳ ವೈವಾಹಿಕ ಜೀವನದಲ್ಲಿ ಮುಮ್ತಾಜಳ ಮೇಲೆ ೧೪ ಹೆರಿಗೆಯನ್ನು ಹೇರಿ ೧೪ ನೆ ಹೆರಿಗೆಯಾಗುವಾಗ ಅವಳನ್ನು ಮರಣದ ದವಡೆಗೆ ತಳ್ಳಿದ ಶಹಾಜಹಾನ, ಬಾದಶಾಹ ಆಗಿದ್ದನು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಕಾಲಕ್ರಮೇಣ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದಂತೆ ಮನುಷ್ಯ ನಿಗೆ ಈಶ್ವರನ ಅನುಸಂಧಾನವನ್ನಿಟ್ಟು ಭಾವದ ಸ್ಥಿತಿಯಲ್ಲಿ ಹೋಗುವುದು, ದೇವರನ್ನು ಅನುಭವಿಸುವುದು, ಅಸಾಧ್ಯವಾಗತೊಡಗಿತು. ಎಲ್ಲವನ್ನೂ ಬುದ್ಧಿಯ ಮಟ್ಟದಲ್ಲಿ ಅಧ್ಯಯನ ಮಾಡಲು ಪ್ರಾರಂಭವಾಯಿತು.

ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕಣ್ಣುಗಳಿಗೆ ಆವರಣ ಬರುವುದರಿಂದ ನಮ್ಮ ತೊಂದರೆಗಳು ಹೆಚ್ಚಾಗಬಾರದೆಂದು ಅದನ್ನು ತಕ್ಷಣ ದೂರ ಮಾಡಿ !

ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳಲ್ಲಿ ವಾತಾವರಣದಲ್ಲಿ ತೊಂದರೆದಾಯಕ ಶಕ್ತಿಗಳ ಪ್ರಮಾಣವು ಹೆಚ್ಚಾಗಿರುವುದರಿಂದ ನಮ್ಮ ಕಣ್ಣುಗಳು ಆ ಸೂಕ್ಷ್ಮದಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಯುಕ್ತವಾಗುತ್ತವೆ, ಅಂದರೆ ಅವುಗಳ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬರುತ್ತದೆ.

ಆತ್ಮಹತ್ಯೆ !

ಅವರನ್ನು ಮನಸ್ಸಿನ ವಿಚಾರವನ್ನು ಮುಕ್ತಮನಸ್ಸಿನಿಂದ ಮಾತನಾಡುವಂತೆ ಮಾಡಬೇಕು, ಅಲ್ಲದೇ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಿಳಿಸಿ ಹೇಳಬೇಕು ಮತ್ತು ಅವಶ್ಯಕತೆಗನುಸಾರ ಚಿಕಿತ್ಸೆಯನ್ನು ನೀಡಿದರೆ, ಅವರ ಆತ್ಮಹತ್ಯೆಗಳನ್ನು ತಡೆಯಬಹುದು.

ಒತ್ತಡ, ನಿರಾಶೆ, ಅಪೇಕ್ಷೆ ಮುಂತಾದ ದೋಷಗಳನ್ನು ದೂರಗೊಳಿಸಿ ಸಕಾರಾತ್ಮಕತೆ ಬರಲು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿರಿ !

ಪರಾತ್ಪರ ಗುರು ಡಾ. ಆಠವಲೆಯವರು ಸಂಶೋಧನೆ ಮಾಡಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಕಂಡು ಹಿಡಿದಿದ್ದಾರೆ. ಇದಕ್ಕೂ ಮೊದಲು ಅನೇಕ ಮನೋರೋಗಿಗಳಿಗೆ ಇದರ ಲಾಭವಾಗಿದೆ. ಹಾಗೆಯೇ ಸನಾತನದ ಸಾವಿರಾರು ಸಾಧಕರು ಈ ಪ್ರಕ್ರಿಯೆಯ ಅಸಾಧಾರಣ ಲಾಭವನ್ನು ಅನುಭವಿಸುತ್ತಿದ್ದಾರೆ.