ಬೆಂಗಳೂರು ಉಚ್ಚ ನ್ಯಾಯಾಲಯದ ‘ಹಿಜಾಬ್’ ಪ್ರಕರಣದ ತೀರ್ಪನ್ನು ಒಪ್ಪದವರಿಗೆ ಹಿಂದೂಗಳು ತಕ್ಕ ಪಾಠ ಕಲಿಸಿದರು ! – ನ್ಯಾಯವಾದಿ ಅಮೃತೇಶ ಎನ್.ಪಿ., ರಾಷ್ಟ್ರೀಯ ಉಪಾಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು

ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆಯನ್ನು ನಡೆಸಲು ಬಹಳಷ್ಟು ಹಣ ಬೇಕಾಗುತ್ತದೆ. ಮುಸಲ್ಮಾನ ಅರ್ಜಿದಾರರು ಈ ನಿಧಿಯನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಇದರ ಹಿಂದಿನ ಷಡ್ಯಂತ್ರ ಗಮನಕ್ಕೆ ಬರುತ್ತದೆ.

‘ಅಗ್ನಿ’ಮಯ ಪಥ !

ಯಾವ ಯುವಕರು ಸ್ವಾರ್ಥಕ್ಕಾಗಿ ದೇಶದ ಆಸ್ತಿ-ಪಾಸ್ತಿಗೆ ಹಾನಿ ಮಾಡುವರೋ, ಅವರು ‘ಅಗ್ನಿವೀರ’ರಾಗಿ ಯಾವ ದೇಶಹಿತವನ್ನು ಸಾಧಿಸುವರು ? ಅದಕ್ಕಾಗಿ ಅವರಿಗೆ ಅರ್ಹತೆಯಾದರೂ ಇದೆಯೇ ?

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ.

ಹಿಂದೂ ರಾಷ್ಟ್ರದ ಸ್ಥಾಪನೆಗೆ ಮುಂದಾಳತ್ವ ವಹಿಸಿ ಕಾರ್ಯ ಮಾಡಿ

ಗಡಿಯಲ್ಲಿ ಸೈನಿಕರು ಭಾರತದ ರಕ್ಷಣೆ ಮಾಡುವರು, ಆದರೆ ಆಂತರಿಕ ಭದ್ರತೆಗಾಗಿ ದೇಶಭಕ್ತ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಇವರಿಗೆ ಶಾರೀರಿಕ ಮಟ್ಟದಲ್ಲಿ ಕಾರ್ಯ ಮಾಡಬೇಕಾಗುತ್ತದೆ.

‘ಕ್ಷಮಾ ವೀರಸ್ಯ ಭೂಷಣಮ್ |’ ಇದರ ಬಗ್ಗೆ ಯೋಗ್ಯ ದೃಷ್ಟಿಕೋನ !

ವ್ಯಷ್ಟಿ ಸ್ತರದಲ್ಲಿ ಯಾರಾದರೂ ನಿಮಗೆ ಮಾನಸಿಕ ನೋವನ್ನುಂಟು ಮಾಡಿದರೆ ಅಥವಾ ನಿಮ್ಮನ್ನು ತಿರಸ್ಕರಿಸಿದರೆ, ನೀವು ಅವನನ್ನು ಖಂಡಿತವಾಗಿಯೂ ಕ್ಷಮಿಸಬಹುದು; ಆದರೆ ಸಮಷ್ಟಿ ಸ್ತರದಲ್ಲಿ ಕೆಟ್ಟ ಪ್ರವೃತ್ತಿಯ ಜನರಿಂದ ಅತ್ಯಾಚಾರವಾಗುತ್ತಿದ್ದರೆ, ಅವರಿಗೆ ತಕ್ಷಣ ಅತ್ಯಂತ ಕಠೋರ ದಂಡವನ್ನು ವಿಧಿಸಬೇಕು.

ಸಪ್ತರ್ಷಿಗಳು ಹೇಳಿದ ಆಧ್ಯಾತ್ಮಿಕ ಉಪಾಯಗಳಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ರಕ್ಷಣೆಯಾಗುವುದು

ಸಪ್ತರ್ಷಿಗಳು ಹೇಳಿದಂತೆ ಮಾಡಿದ ಉಪಾಯಗಳಿಂದ ಪರಾತ್ಪರ ಗುರು ಡಾಕ್ಟರರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಗಟ್ಟಲು ಬಟ್ಟೆಯ ಗಂಟಿನಲ್ಲಿನ ಚೈತನ್ಯಶಕ್ತಿಯು ಕಾರ್ಯನಿರತವಾಯಿತು. ಬಟ್ಟೆಯ ಗಂಟಿನಲ್ಲಿನ ಚೈತನ್ಯ ಮತ್ತು ಕೆಟ್ಟ ಶಕ್ತಿಗಳ ನಡುವೆ ಸೂಕ್ಷ್ಮಯುದ್ಧ ನಡೆಯಿತು.

ಐಸ್‌ಕ್ರೀಮ್ ತಿನ್ನುವ ಮೊದಲು ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಿರಿ !

ಐಸ್‌ಕ್ರೀಮ್ ತಿಂದರೆ ‘ಟ್ರೈಗ್ಲಿಸರೈಡ್’ ಮತ್ತು ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಯಾವುದಾದರೊಬ್ಬ ವ್ಯಕ್ತಿಗೆ ಉಚ್ಚ ರಕ್ತದೊತ್ತಡ (ಬಿ.ಪಿ.) ಮತ್ತು ಹೆಚ್ಚು ತೂಕವಿದ್ದರೆ (ಸ್ಥೂಲಕಾಯವಿದ್ದರೆ) ಮತ್ತು ಅವನು ಪ್ರತಿದಿನ ಬಹಳಷ್ಟು ಐಸ್‌ಕ್ರೀಮ್ ತಿಂದರೆ ಹೃದ್ರೋಗದ ಅಪಾಯ ಹೆಚ್ಚಾಗಬಹುದು.

ಬಂಗಾಲದ ಪ್ರಯಾಣ ಅರಾಜಕತೆಯ ಕಡೆಗೆ !

‘ಸಭಾಗೃಹದಲ್ಲಿ ಘಟಿಸಿದ ಘಟನೆಯಿಂದ ಪ್ರಜಾಪ್ರಭುತ್ವದ ಅವಮಾನವಾಗಿದೆ’, ಎಂದು ಭಾಜಪ ನೇತಾರರು ಹೇಳಿದ್ದಾರೆ. ‘ಸಭಾಗೃಹದಲ್ಲಿ ಶಾಸಕರೂ ಸುರಕ್ಷಿತರಿಲ್ಲ. ಸುಮಾರು ೮-೧೦ ಜನ ಶಾಸಕರಿಗೆ ತೃಣಮೂಲನ ಶಾಸಕರು ಹೊಡೆದಿದ್ದಾರೆ’, ಎಂದು ಭಾಜಪ ಹೇಳಿದೆ.

ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆ ಮಾಡುವಾಗ ಜ್ಞಾನ ಪಡೆಯುವ ಸಾಧಕ ಶ್ರೀ. ರಾಮ ಹೊನಪ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರಿಂದ ಕಲಿಯಲು ಸಿಕ್ಕಿದ ವೈಶಿಷ್ಟ್ಯಪೂರ್ಣ ವಿಷಯಗಳು

ಪರಾತ್ಪರ ಗುರು ಡಾಕ್ಟರರು ಸಂದರ್ಭಾನುಸಾರ ಸೂಕ್ಷ್ಮದಿಂದ ಸಿಗುವ ಜ್ಞಾನಕ್ಕಿಂತ ಸಾಧಕರ ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಆಧ್ಯಾತ್ಮಿಕ ಪ್ರಗತಿಯಾಗುವುದಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು.

ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕೈಬಿಡಲು ಆಗ್ರಹ !

೧೯೭೬ ರಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ೪೨ ನೇ ತಿದ್ದುಪಡಿಯನ್ನು ಮಾಡಿ ‘ಜಾತ್ಯತೀತ'(ಸೆಕ್ಯುಲರ್) ಮತ್ತು ‘ಸಮಾಜವಾದಿ'(ಸೋಶಲಿಸ್ಟ) ಪದಗಳನ್ನು ತುರುಕಿಸಿದರು. ಈ ಕೃತಿ ಸಂವಿಧಾನಬಾಹಿರವಾಗಿರುವುದರಿಂದ ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಬೇಕು.