‘ಗೋಕುಲ್’ ನ ಹಲಾಲ್ ಪ್ರಮಾಣಪತ್ರವನ್ನು ತಕ್ಷಣ ರದ್ದುಗೊಳಿಸಿ : ಕೊಲ್ಲಾಪುರದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಆಕ್ರೋಶ !

ಜಾತ್ಯತೀತ ದೇಶದಲ್ಲಿ ಸರಕಾರಿ ಪ್ರಮಾಣಪತ್ರಗಳನ್ನು ಬದಿಗೊತ್ತಿ ತೆಗೆದುಕೊಂಡ ಈ ನಿರ್ಧಾರದಿಂದ ಬಹುಸಂಖ್ಯಾತ ಹಿಂದೂ ಗ್ರಾಹಕರ ಭಾವನೆಗಳಿಗೆ ಧಕ್ಕೆಯಾಗಿದೆ ಮತ್ತು ಆಡಳಿತವು ತಕ್ಷಣ ಇದನ್ನು ಗಮನಿಸಿ ಈ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಈ ಸಮಯದಲ್ಲಿ ಬಲವಾಗಿ ಒತ್ತಾಯಿಸಲಾಯಿತು.

ದೇವಸ್ಥಾನ ಇನಾಮ್ ನಿರ್ಮೂಲನಾ ಮಸೂದೆಯ ವಿರುದ್ಧ ಮುಖ್ಯಮಂತ್ರಿಯವರಿಂದ ಹಿಡಿದು ತಹಶೀಲ್ದಾರರವರೆಗೆ ೩೦೦ ಕ್ಕೂ ಹೆಚ್ಚು ಮನವಿಗಳು!

ಹಿಂದೂ ದೇವಸ್ಥಾನಗಳ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಯಾವ ವಕ್ಫ್ ಸಾವಿರಾರು ಹಿಂದೂಗಳ ಭೂಮಿಯನ್ನು ಕಾನೂನುಬಾಹಿರವಾಗಿ ಕಬಳಿಸಿದೆಯೋ, ಆ ವಕ್ಫನ ಭೂಮಿಗೆ ರಕ್ಷಣೆ ನೀಡಲಾಗುತ್ತಿದೆ.

‘ದೇವಸ್ಥಾನ ಇನಾಮ್ ನಿರ್ಮೂಲನಾ ಕಾಯ್ದೆಯ ಕುರಿತು ಕಂದಾಯ ಸಚಿವರ ಸಮ್ಮುಖದಲ್ಲಿ ಮಂದಿರದ ವಿಶ್ವಸ್ತರ ಸಭೆ ನಡೆಸಿ!

ರಾಜ್ಯದ ಕಂದಾಯ ಇಲಾಖೆಯು ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಕರಡನ್ನು ಪ್ರಕಟಿಸಿದ್ದು, ಈ ಬಗ್ಗೆ ಸೂಚನೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಮಾಡಿದ ಮನವಿ ಮತ್ತು ಅದರ ಮೇಲೆ ಆಗುವ ವಿದೇಶಿ ವಿನಿಮಯದ ಖರ್ಚು !

ಇರಾನ್ ಯುದ್ಧದಿಂದಾಗಿ ಇಂಧನ ಕೊರತೆಯಾಗುತ್ತಿರುವುದರಿಂದ ದೇಶದ ಆರ್ಥಿಕ ಸ್ಥಿತಿಯ ಮೇಲಾಗುವ ಒತ್ತಡವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಮನವಿ ಮಾಡಿದ್ದಾರೆ.

ಅಧಿಕ ಮಾಸದಲ್ಲಿ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !

ಸನಾತನವು ‘ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಧರ್ಮಾಚರಣೆ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಪತ್ಕಾಲದಲ್ಲಿ ಜೀವಿಸಲು ಉಪಾಯಗಳು’ ಇತ್ಯಾದಿ ವಿಷಯಗಳ ಕುರಿತು ಸುಮಾರು ೩೭೦ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಪ್ರಕಟಿಸಿದೆ.

‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರು?) ಪುಸ್ತಕವನ್ನು ನಿಷೇಧಿಸಿ ಮತ್ತು ಕಾಮ್ರೇಡ್ ಪನ್ಸಾರೆ ವಿರುದ್ಧ ಮರಣೋತ್ತರ ಮೊಕದ್ದಮೆ ದಾಖಲಿಸಿ!

ಈ ಮನವಿಗೆ ಶಿವಸೇನೆಯ ವಿಜಯ್ ಅಂಭೋರೆ, ಸಂದೀಪ್ ಗಾಯಕ್ವಾಡ್, ಧನಂಜಯ್ ಬಾರೋಟೆ, ಸಂಜಯ್ ಹಾಡೆ, ವಿಜಯಸಿಂಗ್ ರಾಜಪೂರ್, ಜಿಜಾ ರಾಠೋಡ್, ಅನುಜಾ ಸಾವಳೆ, ಆಶಿಶ್ ಜಾಧವ್, ಶ್ರೀಕಾಂತ್ ಗಾಯಕ್ವಾಡ್ ಸೇರಿದಂತೆ ಹಲವು ಪದಾಧಿಕಾರಿಗಳು ಸಹಿ ಹಾಕಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ: ತೃಣಮೂಲ ಕಾಂಗ್ರೆಸ್ ಒಂದು ಜಿಹಾದಿ ಶಕ್ತಿ! – ಕಾನ್ಸ್‌ಟೇಬಲ್ ರಾಮಕೃಷ್ಣ ಕಯಾಲ್

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಕಾತಾ ಪೊಲೀಸರು, “ಪೊಲೀಸ್ ಸಿಬ್ಬಂದಿಗಳು ಇಂತಹ ಯಾವುದೇ ವಿಡಿಯೋಗಳನ್ನು ಪ್ರಸಾರ ಮಾಡಬಾರದು ಅಥವಾ ಅವುಗಳನ್ನು ಬೆಂಬಲಿಸಬಾರದು. ಇದು ಸೇವಾ ನಿಯಮಗಳು ಮತ್ತು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ” ಎಂದು ತಿಳಿಸಿದ್ದಾರೆ.

ಅಂಗಡಿಗಳಲ್ಲಿ ಹಿಂದೂ ದೇವತೆಗಳ ಮೂರ್ತಿ ಮತ್ತು ಚಿತ್ರಗಳನ್ನು ನೌಕರರ ಕಾಲಿನ ಬಳಿ ಪತ್ತೆ ! : Lenskart Anti-Hinduism Exposed

ಕನ್ನಡಕಗಳನ್ನು ಮಾರಾಟ ಮಾಡುವ ‘ಲೆನ್ಸ್ ಕಾರ್ಟ್’ ಸಂಸ್ಥೆಯು ತನ್ನ ಹಿಂದೂ ನೌಕರರಿಗೆ ಧಾರ್ಮಿಕ ಚಿಹ್ನೆಗಳನ್ನು ಬಳಸದಂತೆ ನಿಷೇಧ ಹೇರಿದ್ದ ಪ್ರಕರಣದಲ್ಲಿ ಕ್ಷಮೆಯಾಚಿಸಿದ್ದರೂ ಸಹ, ಈಗ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.

ಅಕ್ಷಯ ತದಿಗೆಯಂದು ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ಮನವಿ !

ಮಂಗಳಪ್ರಭಾತ ಲೋಧಾ ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ! – ಲಲಿತ್ ಗಾಂಧಿ, ಅಧ್ಯಕ್ಷರು

ಜೈನ ಧರ್ಮವು ಭಾರತದ ಒಂದು ಸ್ವತಂತ್ರ ಮತ್ತು ಪ್ರಾಚೀನ ಧರ್ಮವಾಗಿದೆ. ಇದು ತನ್ನದೇ ಆದ ತೀರ್ಥಂಕರರನ್ನು, ತನ್ನದೇ ಆದ ತತ್ವಮೀಮಾಂಸೆಯನ್ನು ಮತ್ತು ಮೋಕ್ಷ ಪರಂಪರೆಯನ್ನು ಹೊಂದಿದೆ. ನಾವು ಹಿಂದೂ ಸಂಸ್ಕೃತಿಯನ್ನು ಪಾಲಿಸುವವರಾಗಿದ್ದೇವೆ;