ಬಂಗಾಲದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನನ್ನು ಗುಂಡಿಕ್ಕಿ ಹತ್ಯೆ

ಬಂಗಾಲದ ಪೂರ್ವ ವರ್ಧಮಾನ ಜಿಲ್ಲೆಯಲ್ಲಿನ ಆಸನಸೊಲ – ದುರ್ಗಾಪುರ್ ಪ್ರದೇಶದಲ್ಲಿ ಭಾಜಪದ ನಾಯಕ ರಾಜು ಝಾ ಇವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೂರು ದೇವಸ್ಥಾನಗಳ ಬಾಗಿಲಿಗೆ ಗೋಮಾಂಸದ ಚೀಲಗಳು ತೂಗು ಹಾಕಿದ ದುಷ್ಕರ್ಮಿಗಳು

ಇಸ್ಲಾಮಿ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಅರಿಯಿರಿ ! ಭಾರತದಲ್ಲಿ ಎಂದಾದರೂ ಬಹುಸಂಖ್ಯಾತರಿಂದ ಈ ರೀತಿಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಘಟನೆಗಳು ನಡೆದಿದೆಯೇ ? ಆದರೂ ಹಿಂದೂಗಳನ್ನು `ತಾಲಿಬಾನಿ’ ಎನ್ನುವ ಪ್ರಯತ್ನ ನಡೆಯುತ್ತದೆ ಮತ್ತು ಇನ್ನೊಂದೆಡೆಗೆ ಅಪಘಾನಿಸ್ತಾನದ ತಾಲಿಬಾನಿಗಳಿಗೆ ಬೆಂಬಲಿಸುತ್ತಾರೆ !

ತಮಿಳುನಾಡಿನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಪಂಚ ಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾದೇವಿಯ ಮೂರ್ತಿಯ ಧ್ವಂಸ !

ನಾಸ್ತಿಕವಾದಿ ದ್ರವಿಡ ಮುನ್ನೆತ್ರ ಕಳಘಮ್ ಸರಕಾರದ ರಾಜ್ಯದಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತವಾಗಿಯೇ ಇರುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಭವಾನಿಗಡ್ (ಪಂಜಾಬ್) ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ದೇವಾಲಯ ಮತ್ತು ವಿಗ್ರಹಗಳ ಧ್ವಂಸ !

ಸಗರೂರ-ಪಟಿಯಾಲಾ ರಸ್ತೆಯ ಘನವಡಾ ಗ್ರಾಮದಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಅಲ್ಲಿರುವ ಶಿವ ಮತ್ತು ಹನುಮಂತನ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು.