
ತೆಹ್ರಾನ್ (ಇರಾನ್) – ಯುದ್ಧದ ಹಿನ್ನೆಲೆಯಲ್ಲಿ ಇರಾನ್‌ನ ಗ್ರ್ಯಾಂಡ್ ಮೌಲ್ವಿ (‘ಗ್ರ್ಯಾಂಡ್ ಮೌಲ್ವಿ’ ಎಂದರೆ ಅತ್ಯುನ್ನತ ಧಾರ್ಮಿಕ ವಿದ್ವಾಂಸ ಅಥವಾ ಧರ್ಮಗುರು) ಎಂದು ಕರೆಸಿಕೊಳ್ಳುವ ಅಲಿ ರೇಜಾ ಅರಾಫಿ ಅವರು ಕ್ಯಾಥೊಲಿಕ್ ಕ್ರಿಶ್ಚಿಯನ್ ಧರ್ಮದ ಸರ್ವೋಚ್ಚ ಧರ್ಮಗುರು ಪೋಪ್ ಲಿಯೋ (14ನೇ) ಅವರಿಗೆ ಪತ್ರ ಬರೆದು ಯುದ್ಧವನ್ನು ಖಂಡಿಸುವಂತೆ ಮನವಿ ಮಾಡಿದ್ದಾರೆ.
ಅರಾಫಿ ಅವರು ಪೋಪ್ ಅವರನ್ನು ಉದ್ದೇಶಿಸಿ, ‘ನೀವು ಕ್ಯಾಥೊಲಿಕ್ ಕ್ರಿಶ್ಚಿಯನ್ನರ ಮುಖ್ಯಸ್ಥರಾಗಿದ್ದೀ ರಿ ಮತ್ತು ಅಂತರ್‌ಧರ್ಮೀಯ ಸಂವಾದ, ಹಾಗೆಯೇ ಜಾಗತಿಕ ಶಾಂತಿಯ ಬೆಂಬಲಿಗರಾಗಿ ದೌರ್ಜನ್ಯಕ್ಕೊಳಗಾದವರ ರಕ್ಷಕರಾಗಿದ್ದೀರಿ. ಇಂದು ಶಾಂತಿಪ್ರಿಯ ಮತ್ತು ಧಾರ್ಮಿಕ ಇರಾನ್ ಜನತೆಗೆ ತೀವ್ರ ನೋವಾಗುತ್ತಿದೆ. ವ್ಯಾಟಿಕನ್, ಸ್ವತಂತ್ರ ಧಾರ್ಮಿಕ ಮತ್ತು ನೈತಿಕ ಸಂಸ್ಥೆಯಾಗಿ, ಈ ಭೀಕರ ಕೃತ್ಯಗಳನ್ನು ಖಂಡಿಸಬೇಕು, ಇವು ಸ್ಪಷ್ಟವಾಗಿ ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಧಾರ್ಮಿಕ ಮುಖಂಡರ ಮೇಲಿನ ದಾಳಿಗಳಾಗಿವೆ,’ ಎಂದು ಬರೆದಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !