ಸರಕಾರಿಕರಣಗೊಂಡ ದೇವಸ್ಥಾನಗಳಲ್ಲಿ ಕೆಲವು ತಿಂಗಳಲ್ಲಾದ ದಾಳಿಯಲ್ಲಿ ಇದು ಮೂರನೇ ಘಟನೆ !
|
* ಹಿಂದೂಗಳ ದೇವಸ್ಥಾನ ಸರಕಾರಿಕರಣವಾದ ನಂತರ ಏನಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದನ್ನು ವಿರೋಧಿಸಿ ! * ನಾಸ್ತಿಕವಾದಿ ದ್ರವಿಡ ಮುನ್ನೆತ್ರ ಕಳಘಮ್ ಸರಕಾರದ ರಾಜ್ಯದಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತವಾಗಿಯೇ ಇರುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! |

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ
ಚೆನ್ನೈ (ತಮಿಳುನಾಡು) – ರಾಜ್ಯದ ರಾಣಿಪೇಟದಲ್ಲಿನ ಕೊಂಡಾಪುರಮ್ ಗ್ರಾಮದಲ್ಲಿ ಇರುವ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಅಪರಿಚಿತ ವ್ಯಕ್ತಿಯು ಧ್ವಂಸಗೊಳಿಸಿದ್ದು, ಅದೇ ರೀತಿ ಮೂರ್ತಿಯ ಮೇಲಿನ ಬಟ್ಟೆಯನ್ನೂ ಸುಡಲಾಗಿದೆ. ಅಜ್ಞಾತರು ಇಲ್ಲಿ ಹಸ್ತ ಮೈಥುನ ಮಾಡಿ ಮೂರ್ತಿಯ ಮೇಲೆ ವೀರ್ಯವನ್ನು ಹಾಕಿದ್ದಾರೆ. ಈ ರೀತಿಯಲ್ಲಿ ಅತ್ಯಂತ ಅಸಹ್ಯಕರ ಘಟನೆಯು ನಡೆದಿದೆ. ಇದರ ವಿರುದ್ಧ ಸ್ಥಳಿಯ ಹಿಂದೂಗಳಲ್ಲಿ ಆಕ್ರೋಶವು ವ್ಯಕ್ತವಾಗಿದ್ದು ಅವರು ಪೊಲೀಸರಲ್ಲಿ ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ಕೆಲವು ಮತಾಂಧರು ಈ ಕೃತ್ಯವನ್ನು ಮಾಡಿರಬಹುದೆಂದು ಶಂಕಿಸಲಾಗಿದೆ. ಈ ದೇವಸ್ಥಾನವು ಸರಕಾರಿಕರಣಗೊಂಡಿದೆ. ಕಳೆದ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿನ ಹಿಂದೂಗಳ ದೇವಸ್ಥಾನ ಧ್ವಂಸ ಮಾಡಿರುವ ಘಟನೆಗಳಲ್ಲಿ ಇದು ಮೂರನೆಯದ್ದಾಗಿದೆ. ‘ಈ ದೇವಸ್ಥಾನದ ಮೇಲೆ ಈ ಹಿಂದೆಯೂ ದಾಳಿಗಳಾಗಿದ್ದು ಅನಂತರವೂ ಪೊಲೀಸರು ಭದ್ರತೆಗಾಗಿ ಪ್ರಯತ್ನ ಮಾಡಲಿಲ್ಲ’, ಎಂದು ಹಿಂದೂ ಮುನ್ನಾನಿ ಹಾಗೂ ವಿಶ್ವ ಹಿಂದೂ ಪರಿಷದ್ ಈ ಸಂಘಟನೆಗಳು ಹೇಳಿವೆ.
Tamil Nadu: Miscreants disrobe idols and burn the sarees at Hindu temple, ejaculate semen on the disrobed idolshttps://t.co/7CRphx0Hg9
— OpIndia.com (@OpIndia_com) July 25, 2021
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !