ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಕಾನೂನಿನಲ್ಲಿರುವ ಶಿಕ್ಷೆಯನ್ನು ಇನ್ನೂ ಕಠೋರಗೊಳಿಸಿದೆ – ಪಾಕಿಸ್ತಾನ ಮಾನವಾಧಿಕಾರ ಆಯೋಗದಿಂದ ಚಿಂತೆ ವ್ಯಕ್ತ !

ಭಾರತದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ನಿರಂತರವಾಗಿ ಅಪಮಾನ ಮಾಡುತ್ತಿರುವಾಗಲೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಆದರೆ ಪಾಕಿಸ್ತಾನದಲ್ಲಿ ಶಿಕ್ಷೆಯನ್ನು ಹೆಚ್ಚು ತೀವ್ರಗೊಳಿಸಲಾಗುತ್ತಿರುವುದು ಹಿಂದೂಗಳಿಗೆ ಅವಮಾನಕಾರಿಯಾಗಿದೆ !

ಮಧೆಪುರ (ಬಿಹಾರ) ಇಲ್ಲಿಯ ಮಹಾವಿದ್ಯಾಲಯ ಪರಿಸರದಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗೆ ನಿಷೇಧ !

ಮಹಾವಿದ್ಯಾಲಯದಲ್ಲಿ ವಿದ್ಯೆಯ ದೇವತೆ ಶ್ರೀ ಸರಸ್ವತಿ ದೇವಿಯ ಪೂಜೆಗೆ ಅನುಮತಿ ನಿರಾಕರಿಸುವುದು ಇದು ಶಿಕ್ಷಣ ಕ್ಷೇತ್ರದ ಅಧೋಗತಿಯಾಗಿದೆ !

‘ಹಿಂದೂ ವಿವಾಹ ಕಾಯ್ದೆ’ಯ ಅಡಿಯಲ್ಲಿ ಅಂತರ್ಜಾತಿಯ ವಿವಾಹಗಳು ಕಾನೂನುಬಾಹಿರ ! – ಸರ್ವೋಚ್ಚ ನ್ಯಾಯಾಲಯ

ಕಾನೂನಿನ ಪ್ರಕಾರ, ಮದುವೆಯಾಗಲು ಇಬ್ಬರೂ ಹಿಂದೂಗಳಾಗಿರಬೇಕು !

ಔರಂಗಜೆಬ್ ನನ್ನು ವೈಭವೀಕರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ವಾಶಿಂನಲ್ಲಿ ಪಾಕಿಸ್ತಾನದ ಧ್ವಜ ಮತ್ತು ಔರಂಗಜೇಬ್ ಚಿತ್ರವಿರುವ ಫಲಕ ಹಾರಿಸಿದ ಪ್ರಕರಣ !

ಅಮೇರಿಕಾದ ಸಂಸತ್ತಿನಲ್ಲಿ ಭಾರತೀಯ ಅಮೇರಿಕನ್ನರ ಪ್ರಶಂಸೆ !

ತೆರಿಗೆಯನ್ನು ತೆರುವುದರಲ್ಲಿ ಅಮೇರಿಕಾದಲ್ಲಿ ಭಾರತೀಯರ ಮಹತ್ವದ ಕೊಡುಗೆ

ವಿಜ್ಞಾನಿ ನಂಬಿ ನಾರಾಯಣನ್ ಇವರ ಮೇಲೆ `ಇಸ್ರೋ’ದ ಬೇಹುಗಾರಿಕೆಯ ಆರೋಪ ಸುಳ್ಳು !

ನಂಬಿ ನಾರಾಯಣನ್ ಇವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದವರನ್ನು ಹುಡುಕಿ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಮೊಕದ್ದಮೆ ನಡೆಸಬೇಕು ಮತ್ತು ಅವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು !

ತೀರ್ಪು ನೀಡಲು ೨ ತಿಂಗಳು ತಡವಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ ಗವಯಿ ಇವರಿಂದ ಕಕ್ಷಿದಾರರಲ್ಲಿ ಕ್ಷಮೆಯಾಚನೆ

ಒಂದು ಪ್ರಕರಣದ ತೀರ್ಪು ನೀಡುವುದಕ್ಕೆ ೨ ತಿಂಗಳು ತಡವಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ ಗವಯಿ ಇವರು ಜನವರಿ ೧೦ ರಂದು ಕಕ್ಷಿದಾರರ ಕ್ಷಮೆ ಯಾಚಿಸಿದರು. ತೀರ್ಪು ನೀಡಲು ಏಕೆ ತಡವಾಯಿತು ? ಇದರ ಕಾರಣ ಕೂಡ ಅವರು ಕಕ್ಷಿದಾರರಿಗೆ ಹೇಳಿದರು.

ಮೃತ್ಯುಪತ್ರ (ವಿಲ್) : ಕಾನೂನಿನಲ್ಲಿ ಸಿಕ್ಕಿರುವ ವರದಾನ !

ಕಾನೂನಿನ ಏರ್ಪಾಡುಗಳು ಕಠಿಣವಿರುತ್ತದೆ. ಆದ್ದರಿಂದ ಮೃತವ್ಯಕ್ತಿಯ ಸಂಬಂಧಿಕರಿಗೆ ಸಂಪತ್ತನ್ನು ತಮ್ಮ ಹೆಸರಿನಲ್ಲಿ ಮಾಡಿಸಲು ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಆಸ್ತಿಯ ಅಧಿಕಾರವನ್ನು ಗಳಿಸಲು ತುಂಬಾ ಸಮಯ ಮತ್ತು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಸಮಾನ ನಾಗರೀಕ ಕಾನೂನಿನ ಪರಿಶೀಲನೆಗಾಗಿ ಸಮಿತಿಯ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯದಿಂದ ಅನುಮತಿ 

ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳಿಂದ ಸಮಾನ ನಾಗರೀಕ ಕಾನೂನಿನ ಪರಿಶೀಲನೆಗಾಗಿ ಸ್ಥಾಪನೆ ಮಾಡಲಾಗಿರುವ ಸಮಿತಿಯ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಈ ಸಮಿತಿಯ ಸ್ಥಾಪನೆಗೆ ಸವಾಲು ನೀಡಲಾಗಿತ್ತು.

`ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಶ್ರೀ ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ಕಟ್ಟುವೆವು ! (ಅಂತೆ)

`ಅಲ್ ಕಾಯ್ದಾ’ ಈ ಕುಖ್ಯಾತ ಜಿಹಾದಿ ಭಯೋತ್ಪಾದಕ ಸಂಘಟನೆಯು ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಧ್ವಂಸಗೊಳಿಸುವ ಬೆದರಿಕೆ ನೀಡಿದೆ. ಅಲ್ ಕಾಯ್ದಾವು `ಗಜವಾ-ಏ-ಹಿಂದ’ (ಭಾರತದ ವಿನಾಶ) ಈ ನಿಯಕಾಲಿಕೆಯ ಡಿಸೆಂಬರನ ಸಂಚಿಕೆಯಲ್ಲಿ `ಶ್ರೀರಾಮ ಮಂದಿರ ಧ್ವಂಸಗೊಳಿಸಿ ಅಲ್ಲಿ ಭವ್ಯ ಬಾಬ್ರಿ ಮಸೀದಿ ಕಟ್ಟುವೆವು’ ಎಂದು ಹೇಳಿದೆ.