ಮಕ್ಕಳಿಗೆ ಸಾಧನೆಯನ್ನು ಕಲಿಸದಿರುವುದರ ಪರಿಣಾಮ !
‘ವೃದ್ಧಾಪ್ಯದಲ್ಲಿ ಮಕ್ಕಳು ಗಮನ ಕೊಡುವುದಿಲ್ಲ’ ಎಂದು ಹೇಳುವ ವೃದ್ಧರೇ, ಇದು ನೀವು ಮಕ್ಕಳಿಗೆ ಸಾಧನೆಯ ಸಂಸ್ಕಾರ ಕೊಡದೇ ಇರುವುದರ ಪರಿಣಾಮವಾಗಿದೆ. ಮಕ್ಕಳ ಜೊತೆ ನೀವು ಕೂಡ ಇದಕ್ಕೆ ಹೊಣೆಗಾರರಾಗಿದ್ದೀರಿ !
‘ವೃದ್ಧಾಪ್ಯದಲ್ಲಿ ಮಕ್ಕಳು ಗಮನ ಕೊಡುವುದಿಲ್ಲ’ ಎಂದು ಹೇಳುವ ವೃದ್ಧರೇ, ಇದು ನೀವು ಮಕ್ಕಳಿಗೆ ಸಾಧನೆಯ ಸಂಸ್ಕಾರ ಕೊಡದೇ ಇರುವುದರ ಪರಿಣಾಮವಾಗಿದೆ. ಮಕ್ಕಳ ಜೊತೆ ನೀವು ಕೂಡ ಇದಕ್ಕೆ ಹೊಣೆಗಾರರಾಗಿದ್ದೀರಿ !
‘ ನನಗೆ ಅನೇಕ ಸಂತರು ಮತ್ತು ಸಾಧಕರು, ‘ಇಷ್ಟು ತೊಂದರೆ ಇರುವಾಗ ನೀವು ಈ ಸೇವೆಯನ್ನು ಹೇಗೆ ಮಾಡುತ್ತೀರಿ ?’ ಎಂದು ಕೇಳುತ್ತಿದ್ದರು. ಇದಕ್ಕೆ ಉತ್ತರ, ‘ಗುರುಕೃಪೆ’ !
ಕೇಕ್, ಬಿಸ್ಕತ್ತು, ಖಾರಿ, ಟೊಸ್ಟ್ ಇವುಗಳೂ ತಂಗಳು ಪದಾರ್ಥಗಳಾಗಿವೆ. ಸತತವಾಗಿ ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ತೊಂದರೆಗಳಾಗುತ್ತವೆ. ಇದರ ಮೇಲೆ ಸಂಶೋಧನೆಯನ್ನೂ ಮಾಡಲಾಗಿದೆ.
ಬಾಂಗ್ಲಾದೇಶದ ಸುತ್ತಮುತ್ತಲೂ ಇಷ್ಟು ಮುಸಲ್ಮಾನ ರಾಷ್ಟ್ರಗಳಿರುವಾಗ ಶೇಖ್ ಹಸೀನಾ ಇವರು ಭಾರತದಲ್ಲಿ ಆಶ್ರಯ ಪಡೆದರು. ಈ ವಿಷಯ ಹಿಂದೂ ರಾಷ್ಟ್ರದ ಮಹತ್ವವನ್ನು ತೋರಿಸುತ್ತದೆ.
ವಿಧಿಯ ನಂತರ ಮನೆಯಲ್ಲಿದ್ದ ೭೪೧.೫೦ ಮೀಟರ್ ನಕಾರಾತ್ಮಕ ಊರ್ಜೆ ಸಂಪೂರ್ಣ ದೂರವಾಗಿ ಮನೆಯಲ್ಲಿ ೩೬೧.೫೦ ರಷ್ಟು ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು.
“ಸಾವರಕರರು ಗೋಹತ್ಯೆಯನ್ನು ಎಂದಿಗೂ ವಿರೋಧಿಸಿಲ್ಲ,’’ ಎಂದು ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿರುವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ಭಾರತದಲ್ಲಿ ಸರ್ವಾಧಿಕಾರ ಬರುತ್ತಿದೆ ಎಂದು ಹೇಳುತ್ತಾ ದಾರಿತಪ್ಪಿಸುವ ಪ್ರಯತ್ನ !
ಈ ಯುದ್ಧಕ್ಕೂ ಭಾರತಕ್ಕೂ ಏನೂ ಸಂಬಂಧವಿಲ್ಲದಿರುವಾಗ ಕಾಶ್ಮೀರದಲ್ಲಿನ ಬಡಗ್ರಾಮದಲ್ಲಿ ಮಾತ್ರ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಕಾಶ್ಮೀರಿಗಳ ಈ ಮೆರವಣಿಗೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು.
ಆ ರಾಗದ ಮೂಲಕ ಆ ಅನಾರೋಗ್ಯ ದೂರವಾಗುವಾಗ ಎಂತಹ ಪ್ರಕ್ರಿಯೆ ನಡೆಯುತ್ತದೆ, ಎಂಬುದು ಸೂಕ್ಷ್ಮ ಪರೀಕ್ಷಣೆಯ ಮೂಲಕ ತಿಳಿಯುತ್ತದೆ.
ಆಧ್ಯಾತ್ಮಿಕ ತೊಂದರೆ ದೂರವಾದ ನಂತರ ವ್ಯಕ್ತಿಯ ಜೀವನ ಆನಂದಮಯವಾಗುತ್ತದೆ, ಹಾಗೆಯೇ ಅವನ ಸಾಧನೆಯೂ ಚೆನ್ನಾಗಿ ಆಗುತ್ತದೆ.