ಭಾರತದಲ್ಲಿನ ಭಯೋತ್ಪಾದನೆಯ ಘಟನೆಗಳು ಮತ್ತು ಅದಕ್ಕಿರುವ ಏಕೈಕ ಉಪಾಯ !

ಪಾಕಿಸ್ತಾನವು ದಾವುದ್ ಇಬ್ರಾಹಿಮ್, ಮತಾಂಧರು ಮತ್ತು ರಾಷ್ಟ್ರವಿರೋಧಿ ಜನರನ್ನು ಜೊತೆಗಿಟ್ಟುಕೊಂಡು ಭಾರತದಲ್ಲಿ ೧೯೯೩ ರಲ್ಲಿ ಮತ್ತು ಅನಂತರ ಅನೇಕ ಸ್ಥಳಗಳಲ್ಲಿ ಬಾಂಬ್‌ಸ್ಫೋಟ್ ಮಾಡಿದೆ. ಅದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ನಾಗರಿಕರು ಗಾಯಗೊಂಡರು.