ಸತ್ಯವನ್ನು ಮರೆಮಾಚಲು ಪ್ರಯತ್ನಿಸುವ ಮತಾಂಧರು !

೧. ಸತ್ಯವನ್ನು ಮರೆಮಾಚಲು ಪ್ರಯತ್ನಿಸುವ ಮತಾಂಧರು !

‘ಜಮಿಯತ್ ಉಲೇಮಾ-ಎ-ಹಿಂದ್ ಈ ಸಂಘಟನೆಯು ‘ಅಜಮೇರ-೯೨ ಈ ಮುಂಬರುವ ಹಿಂದಿ ಚಲನಚಿತ್ರವನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಈ ಚಲನಚಿತ್ರದಲ್ಲಿ ೧೯೯೨ ರಲ್ಲಿ ಅಜಮೇರದ ಮಹಾವಿದ್ಯಾಲಯದ ಹಿಂದೂ ವಿದ್ಯಾರ್ಥಿನಿಯರನ್ನು ಮೋಸಗೊಳಿಸಿ ಅವರ ಲೈಂಗಿಕ ಶೋಷಣೆ ಮಾಡಿರುವ ಪ್ರಸಂಗಗಳನ್ನು ತೋರಿಸಲಾಗಿದೆ.

೨. ಭವಿಷ್ಯದಲ್ಲಿ ಭಾರತದಲ್ಲಿಯೂ ಹೀಗೆ ಸಂಭವಿಸಿದರೆ ಆಶ್ಚರ್ಯವೇನಿಲ್ಲ !

ಇರಾನ್‌ನಲ್ಲಿ ೭೫ ಸಾವಿರದಲ್ಲಿನ ೫೦ ಸಾವಿರ ಮಸೀದಿಗಳು ಮುಚ್ಚಲ್ಪಟ್ಟಿವೆ. ನಮಾಜಪಠಣ ಮಾಡುವವರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. ಇಸ್ಲಾಮ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಮಸೀದಿಗಳು ಮುಚ್ಚಲ್ಪಡುತ್ತಿವೆ, ಎಂದು ಇರಾನಿನ ಮೌಲಾನಾ ದೌಲಾಬಿ ಇವರು ಹೇಳಿದ್ದಾರೆ.

೩. ಈ ಸ್ಥಿತಿಗೆ ಯಾರು ಹೊಣೆ ?

ಉತ್ತರಕಾಶಿ (ಉತ್ತರಾಖಂಡ) ಯಲ್ಲಿ ಓರ್ವ ಮುಸಲ್ಮಾನ ವ್ಯಾಪಾರಿಯು ಅಪ್ರಾಪ್ತ ಹಿಂದೂ ಹುಡುಗಿಯನ್ನು ಪಲಾಯನಗೊಳಿಸಿದ ಘಟನೆಯಿಂದಾಗಿ ‘ಮುಸಲ್ಮಾನ ವ್ಯಾಪಾರಿಗಳು ಜೂನ್ ೧೫ ರವರೆಗೆ ತಮ್ಮ ಅಂಗಡಿಗಳನ್ನು ಖಾಲಿ ಮಾಡಿ ಹೊರಟು ಹೋಗಬೇಕು ಎಂದು ಎಚ್ಚರಿಕೆ ನೀಡುವ ಭಿತ್ತಿಪತ್ರಿಕೆಗಳನ್ನು ಅಲ್ಲಲ್ಲಿ ಹಾಕಲಾಗಿದೆ.

೪. ಇಂತಹವರಿಗೆ ಅಜೀವನ ಜೈಲಿಗಟ್ಟುವ ಶಿಕ್ಷೆ ನೀಡಿ !

ಮಹಾರಾಷ್ಟ್ರದ ಅಹಿಲ್ಯಾನಗರ ಮತ್ತು ಕೊಲ್ಹಾಪುರ ನಗರಗಳಲ್ಲಿ ಕ್ರೂರಕರ್ಮಿ ಔರಂಗಜೇಬ ಮತ್ತು ಟಿಪ್ಪು ಸುಲ್ತಾನ ಇವರ ವೈಭವೀಕರಣದ ಘಟನೆಯ ನಂತರ ಈಗ ಲಾಂಜಾ ನಗರದಲ್ಲಿಯೂ ಓರ್ವ ಮತಾಂಧ ಮುಸಲ್ಮಾನನು ‘ಇನ್ಸ್ಟಾ ಗ್ರಾಮ್ನಲ್ಲಿ ಟಿಪ್ಪು ಸುಲ್ತಾನನ ‘ಸ್ಟೇಟಸ್ ಇಟ್ಟು ಅವನ ವೈಭವೀಕರಣ ಮಾಡಿದ್ದಾನೆ.

೫. ಬಂಗಾಲದ ಹಿಂದೂಗಳ ರಕ್ಷಣೆಗಾಗಿ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜಿಸಿ !

ಬಂಗಾಲದಲ್ಲಿ ಇತರ ಹಿಂದುಳಿದ ಜನಾಂಗದ (ಓಬಿಸಿ) ಅನೇಕ ಜಾತಿಗಳ ಹಿಂದೂಗಳನ್ನು ಮತಾಂತರಿಸಿ ಅವರನ್ನು ಮುಸಲ್ಮಾನರನ್ನಾಗಿ ಮಾಡಲಾಗಿದೆ, ಎಂದು ಇತರ ಹಿಂದುಳಿದ ಸಮಾಜ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಹಂಸರಾಜ ಅಹೀರ ಇವರು ಮಾಹಿತಿ ನೀಡಿದ್ದಾರೆ.

೬. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಮಹಾರಾಷ್ಟ್ರದ ಅಮಳನೇರ ಇಲ್ಲಿನ ಸಫಾರ ಗಲ್ಲಿಯಲ್ಲಿ ರಾತ್ರಿ ಮಕ್ಕಳು ಕ್ರಿಕೆಟ್ ಆಡುವಾಗ ನಡೆದ ಜಗಳವು ಉಲ್ಬಣಿಸಿ ಮತಾಂಧರು ಹಿಂದೂಗಳ ಮೇಲೆ ತೀವ್ರ ಕಲ್ಲು ತೂರಾಟ ನಡೆಸಿದ್ದರಿಂದ ಅಲ್ಲಿ ಗಲಭೆ ಭುಗಿಲೆದ್ದಿತು.

೭. ಮಗಳು, ಸಹೋದರಿ, ಸೊಸೆ ಇವರನ್ನೂ ಬಿಡದಿರುವ ಮತಾಂಧರ ಕೂಗಾಟವನ್ನು ತಿಳಿಯಿರಿ !

ಹುಡುಗಿಯರಿಂದಾಗಿ ಎಷ್ಟೇ ದೊಡ್ಡ ವ್ಯಕ್ತಿಯಿದ್ದರೂ ಕಾಲು ಜಾರುತ್ತದೆ. ವಿಶ್ವಾಮಿತ್ರರವರಂತಹರದ್ದು ಸಹ ಕಾಲು ಜಾರಬಹುದು ಎಂದು ಅಜಮೇರ ದರ್ಗಾದ ಸೇವಕರ ಸಂಘಟನೆಯ ಕಾರ್ಯದರ್ಶಿ ಸರವರ ಚಿಸ್ತಿ ಇವರು ಹೇಳಿಕೆ ನೀಡಿದ್ದಾರೆ.