ಎಕಾಮೇವಾದ್ವಿತೀಯ ಸನಾತನ ಪ್ರಭಾತ !
‘ಸೌ ಸುನಾರ ಕೀ ಎಕ ಲೋಹಾರ ಕೀ, ಎಂದು ಹಿಂದಿಯಲ್ಲಿ ಗಾದೆ ಮಾತಿದೆ. ಇದರ ಅರ್ಥ, ‘ಅಕ್ಕಸಾಲಿಗನ ೧೦೦ ಏಟಿನಲ್ಲಿ ಆಗುವ ಕೆಲಸ, ಕಮ್ಮಾರನ ಒಂದು ಏಟಿನಲ್ಲಿ ಆಗುತ್ತದೆ. ಸನಾತನ ಪ್ರಭಾತ ನಿಯತಕಾಲಿಕೆಯ ಸಂದರ್ಭದಲ್ಲಿಯೂ ಅದೇ ಸಂಭವಿಸುತ್ತದೆ. ಸನಾತನ ಪ್ರಭಾತದ ಕೆಲವು ಸಾವಿರದಷ್ಟು ಓದುಗರು ಮಾಡುತ್ತಿರುವ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಕಾರ್ಯವನ್ನು ಲಕ್ಷಾಂತರ ಓದುಗರನ್ನು ಹೊಂದಿರುವ ದೈನಿಕದ ಓದುಗರು ಮಾಡಲಾರರು !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವ